9th Class Fist Language Kannada Text Book | Siri Kannada Book | 9ನೇ ತರಗತಿ ಪ್ರಥಮ ಭಾಷೆ ಕನ್ನಡ ಹೊಸ ಪಠ್ಯಪುಸ್ತಕ | ಸಿರಿ ಕನ್ನಡ ಪಠ್ಯಪುಸ್ತಕ |
9th Class New Siri Kannada Text Book 2022
9ನೇ ತರಗತಿ ಸಿರಿ ಕನ್ನಡ ಪಠ್ಯ ಪುಸ್ತಕ 2022
9 ನೇ ತರಗತಿ ಪ್ರಥಮ ಭಾಷೆ ಕನ್ನಡ – “ಸಿರಿ ಕನ್ನಡ”
1. ಗದ್ಯ ಭಾಗ - 08
2. ಪದ್ಯಭಾಗ - 08
3. ಪಠ್ಯಪೂರಕ ಅಧ್ಯಯನ - 05
ಒಟ್ಟು - 21
ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ:
ಗದ್ಯಭಾಗ
1. ರಾಮರಾಜ್ಯ - ಮಹಾಮಹೋಪಾಧ್ಯಾಯ ವಿದ್ವಾನ್ ಡಾ.ಎನ್.ರಂಗನಾಥ ಶರ್ಮಾ
2. ಬೆಡಗಿನ ತಾಣ ಜಯಪುರ - ಶಿವರಾಮ
ಕಾರಂತ
3. ನಾನು ಕಂಡಂತೆ ಡಾ|| ಬಿ.ಜಿ.ಎಲ್.ಸ್ವಾಮಿ
- ಡಾ.ಎಸ್.ಎಲ್.ಭೈರಪ್ಪ
4. ಆದರ್ಶಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್
- ಸಮಿತಿ ರಚನೆ
5. ಪ್ರಜಾನಿಷ್ಠೆ - ಸಾ.ಶಿ.ಮರುಳಯ್ಯ
6. ಜನಪದ ಕಲೆಗಳ ವೈಭವ - ಸಮಿತಿ ರಚನೆ
7. ಚೆನ್ನಭೈರಾದೇವಿ - ಡಾ.ಗಜನನ ಶರ್ಮ
8. ಹರಲೀಲೆ - ಹರಿಹರ
ಭಾರತದಲ್ಲಿರುವ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಷ್ಟು?
ಪದ್ಯಭಾಗ
9. ಹೊಸಹಾಡು - ಕಯ್ಯಾರ ಕಿಞ್ಞಣ್ಣರೈ
10. ಪಾರಿವಾಳ - ಸು.ರಂ.ಎಕ್ಕುಂಡಿ
11. ಸಿರಿಯನಿನ್ನೇನ ಬಣ್ಣಿಪೆನು -
ರತ್ನಾಕರವರ್ಣಿ
12. ಬಲಿಯನಿತ್ತೊಡೆ ಮುನಿವೆಂ - ಜನ್ನ
13. ಹೇಮಂತ - ಡಾ.ಎಸ್.ವಿ.ಪರಮೇಶ್ವರ
ಭಟ್ಟ
14. ತತ್ತವಪದಗಳು - ಕಡಕೋಳ ಮಡಿವಾಳಪ್ಪ,
ಶಿಶುನಾಳ ಷರೀಫ್
15. ನಿನ್ನ ಮುತ್ತಿನ ಸತ್ತಿಗೆಯನ್ನಿತ್ತು
ಸಲಹು - ರಾಘವಾಂಕ
16. ಕನ್ನಡ ನಾಡು ನುಡಿ - ಶ್ರೀ ವಿಜಯನ,
ನಯಸೇನ, ನೇಮಿಚಂದ್ರ, ಮಹಾಲಿಂಗರಂಗ, ಆಂಡಯ್ಯ
ಪಠ್ಯಪೂರಕ ಅಧ್ಯಯನ
1. ಗುಣಸಾಗರಿ ಪಂಢರೀಬಾಯಿ - ಜಯಮಾಲಾ
2. ಹೊಳೆಬಾಗಿಲು - ಸುಶ್ರುತ ದೊಡ್ಡೇರಿ
3. ನನ್ನಾಸೆ - ಇಂದುಮತಿ ಲಮಾಣಿ
4. ಉರಿದ ಬದುಕು - ಶಾಂತರಸ
5. ಪುಟ್ಟಹಕ್ಕಿ - ಜಂಬಣ್ಣ ಅಮರಚಿಂತ
10ನೇ ತರಗತಿ ಹೊಸ ಪಠ್ಯಪುಸ್ತಕದ ಎಲ್ಲಾ ಅಧ್ಯಯನ ಸಾಮಾಗ್ರಿಗಳಿಗಾಗಿ ಇಲ್ಲಿ ಭೇಟಿ ನೀಡಿ
ಇವುಗಳ ಮುಂದೆ ಕ್ಲಿಕ್ ಮಾಡಿದಾಗ ಪಡೆದುಕೊಳ್ಳಬಹುದು. ಒಂದು ವೇಳೆ ಡೌನಲೋಡ್ ಆಗದೇ ಇದ್ದಲ್ಲಿ Allow ಎಂದು ಸೆಲಕ್ಟ ಮಾಡಿ ಆಗ ಪಡೆದುಕೊಳ್ಳಬಹುದು.
ಇತರ ಎಲ್ಲಾ ಪಠ್ಯಪುಸ್ತಕಗಳನ್ನು ಪಡೆದುಕೊಳ್ಳಲು ಇಲ್ಲಿ ಭೇಟಿ ನೀಡಿ.
Comments
Post a Comment
If any doubt Comment me