8th Class New Text Book Chapters | 2022 Revised New Text Book | 8ನೇ ತರಗತಿ ಸಮಾಜ ವಿಜ್ಞಾನ ಪರಿಷ್ಕೃತ ಪಠ್ಯಪುಸ್ತಕದ ಅಧ್ಯಾಯಗಳು |

8th Class New Text Book Chapters
2022 Revised New Text Book
8ನೇ ತರಗತಿ ಸಮಾಜ ವಿಜ್ಞಾನ ಪರಿಷ್ಕೃತ ಪಠ್ಯಪುಸ್ತಕದ ಅಧ್ಯಾಯಗಳು

2022ನೇ ಸಾಲಿನಿಂದ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವು ಪರಿಷ್ಕರಣೆ ಹೊಂದಿದ್ದು ಪರಿಷ್ಕೃತ ಪಠ್ಯಪುಸ್ತಕದಲ್ಲಿ ಇರುವ ಅಧ್ಯಾಯಗಳು ಈ ರೀತಿಯಾಗಿವೆ.

9ನೇ ತರಗತಿಯ ಪರಿಷ್ಕೃತ ಪಠ್ಯಪುಸ್ತಕ

ಭಾಗ -1 8ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕ

ಇತಿಹಾಸ:

ಅಧ್ಯಾಯ 1 : ಆಧಾರಗಳು
ಅಧ್ಯಾಯ 2 : ಭರತವರ್ಷ
ಅಧ್ಯಾಯ 3 : ಸಿಂಧೂ ಸರಸ್ವತಿ ನಾಗರಿಕತೆ
ಅಧ್ಯಾಯ 4 : ಜಗತ್ತಿನ ಕೆಲವು ಪ್ರಮುಖ ನಾಗರಿಕತೆಗಳು
ಅಧ್ಯಾಯ 5 : ಸನಾತನ ಧರ್ಮ
ಅಧ್ಯಾಯ 6 : ಜೈನ ಮತ್ತು ಬೌದ್ಧ ಮತಗಳು

ರಾಜ್ಯಶಾಸ್ತ್ರ:

ಅಧ್ಯಾಯ 7 : ರಾಜ್ಯಶಾಸ್ತ್ರದ ಅರ್ಥ ಮತ್ತು ಪ್ರಾಮುಖ್ಯ
ಅಧ್ಯಾಯ 8 : ಪೌರ ಮತ್ತು ಪೌರತ್ವ

ಸಮಾಜಶಾಸ್ತ್ರ:

ಅಧ್ಯಾಯ 9 : ಮಾನವ ಮತ್ತು ಸಮಾಜ
ಅಧ್ಯಾಯ 10 : ಮಾನವ ಮತ್ತು ಸರಸ್ವತಿ

ಭೂಗೋಳಶಾಸ್ತ್ರ:

ಅಧ್ಯಾಯ 11 : ಭೂಮಿ-ನಮ್ಮ ಜೀವಂತ ಗ್ರಹ
ಅಧ್ಯಾಯ 12 : ಶಿಲಾಗೋಳ
ಅಧ್ಯಾಯ 13 : ವಾಯುಗೋಳ

ಅರ್ಥಶಾಸ್ತ್ರ: 

ಅಧ್ಯಾಯ 14 : ಅರ್ಥಶಾಸ್ತ್ರದ ಅರ್ಥ ಮತ್ತು ಮಹತ್ವ

ವ್ಯವಹಾರ ಅಧ್ಯಯನ:

ಅಧ್ಯಾಯ 15 : ವ್ಯವಹಾರ - ಅರ್ಥ ಮತ್ತು ಮಹತ್ವ

ಎಲ್ಲಾ ತರಗತಿಯ ಪಠ್ಯ ಪುಸ್ತಕಗಳ PDF ಮತ್ತು ಸಮಾಜ ವಿಜ್ಞಾನ 6 ರಿಂದ 10ನೇ ತರಗತಿಯ ಹೊಸ ಪಠ್ಯ ಪುಸ್ತಕಗಳು

ಭಾಗ -2  ಸಮಾಜ ವಿಜ್ಞಾನ ಪಠ್ಯಪುಸ್ತಕ

ಇತಿಹಾಸ:

ಅಧ್ಯಾಯ 16 : ಮೌರ್ಯರು ಮತ್ತು ಕುಶಾಣರು
ಅಧ್ಯಾಯ 17 : ಗುಪ್ತರು ಹಾಗೂ ವರ್ಧನರು
ಅಧ್ಯಾಯ 18 : ದಕ್ಷಿಣ ಭಾರತದ ರಾಜವಂಶಗಳು : ಶಾತವಾಹನರು, ಕದಂಬರು, ಗಂಗರು
ಅಧ್ಯಾಯ 19 : ಬಾದಾಮಿಯ ಚಾಳುಕ್ಯರು ಮತ್ತು ಕಂಚಿಯ ಪಲ್ಲವರು
ಅಧ್ಯಾಯ 20 : ಮಾನ್ಯಖೇಟದ ರಾಷ್ಟ್ರಕೂಟರು ಮತ್ತು ಕಲ್ಯಾಣದ ಚಾಳುಕ್ಯರು
ಅಧ್ಯಾಯ 21 : ಚೋಳರು ಮತ್ತು ದ್ವಾರಸಮುದ್ರದ ಹೊಯ್ಸಳರು

ರಾಜ್ಯಶಾಸ್ತ್ರ:

ಅಧ್ಯಾಯ 22 : ಪ್ರಜಾಪ್ರಭುತ್ವ
ಅಧ್ಯಾಯ 23 : ಸ್ಥಳೀಯ ಸ್ವಯಂ ಸರ್ಕಾರಗಳು

ಸಮಾಜಶಾಸ್ತ್ರ:

ಅಧ್ಯಾಯ 24 : ದಿನನಿತ್ಯದ ಜೀವನದಲ್ಲಿ ಸಮಾಜಶಾಸ್ತ್ರ
ಅಧ್ಯಾಯ 25 : ಸಮಾಜದ ಪ್ರಕಾರಗಳು

ಭೂಗೋಳಶಾಸ್ತ್ರ:

ಅಧ್ಯಾಯ 26 : ಜಲಗೋಳ
ಅಧ್ಯಾಯ 27 : ಜೀವಗೋಳ

ಅರ್ಥಶಾಸ್ತ್ರ:

ಅಧ್ಯಾಯ 28 : ಅರ್ಥಶಾಸ್ತ್ರದ ಮೂಲ ಪರಿಕಲ್ಪನೆಗಳು

ವ್ಯವಹಾರ ಅಧ್ಯಯನ:

ಅಧ್ಯಾಯ 29 : ವಿವಿಧ ವ್ಯವಹಾರ ಸಂಘಟನೆಗಳ ಹುಟ್ಟು
ಅಧ್ಯಾಯ 30 : ದೊಡ್ಡ ಪ್ರಮಾಣದ ವ್ಯವಹಾರ ಸಂಘಟನೆಗಳು







10ನೇ ತರಗತಿ ಪ್ರಥಮ ಭಾಷೆ ಕನ್ನಡ ಹೊಸ ಪಠ್ಯಪುಸ್ತಕಗಳು

10ನೇ ತರಗತಿ ಹೊಸ ಪಠ್ಯಪುಸ್ತಕದ ಎಲ್ಲಾ ಅಧ್ಯಯನ ಸಾಮಾಗ್ರಿಗಳಿಗಾಗಿ ಇಲ್ಲಿ ಭೇಟಿ ನೀಡಿ

ಇವುಗಳ ಮುಂದೆ ಕ್ಲಿಕ್ ಮಾಡಿದಾಗ ಪಡೆದುಕೊಳ್ಳಬಹುದು. ಒಂದು ವೇಳೆ ಡೌನಲೋಡ್ ಆಗದೇ ಇದ್ದಲ್ಲಿ Allow ಎಂದು ಸೆಲಕ್ಟ ಮಾಡಿ ಆಗ ಪಡೆದುಕೊಳ್ಳಬಹುದು. 

ಇತರ ಎಲ್ಲಾ ಪಠ್ಯಪುಸ್ತಕಗಳನ್ನು ಪಡೆದುಕೊಳ್ಳಲು ಇಲ್ಲಿ ಭೇಟಿ ನೀಡಿ.

Click Here

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon