SSLC Social Science MCQ Questions 300 to 325 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು

SSLC

ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-13 (300 to 325)
301. ಭಾರತದಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾದ ಸ್ಥಳ ಯಾವುದು?
ಉ: ಡ್ರಾಸ್ 
302. ಭಾರತದಲ್ಲಿ ಅತಿ ಶೀತವಾದ ತಿಂಗಳು (ಮಾಹೆ) 
ಉ: ಜನವರಿ 
303. ದೇಶದಲ್ಲಿ ಅತಿ ಹೆಚ್ಚು ಉμÁ್ಣಂಶ ದಾಖಲಾದ ಸ್ಥಳ ಯಾವುದು?
ಉ: ಗಂಗಾನಗರ 
304. ಬೇಸಿಗೆಯಲ್ಲಿನ ಪರಿಸರಣ ಮಳೆಯನ್ನು ಉತ್ತರಪ್ರದೇಶದಲ್ಲಿ ಹೀಗೆ ಕರೆಯುವರು 
ಉ: ಅಂದಿಸ್ 
305. ಕಾಲಬೈಸಾಕಿ ಎಂದರೆ ಏನು?
ಉ: ಪಶ್ಚಿಮ ಬಂಗಾಳದಲ್ಲಿ ಬೇಸಿಗೆ ಅವಧಿಯ ಪರಿಸರಣ ಮಳೆ 
306. ಮಾವಿನ ಹೂಯ್ಲ್ಲು ಎಂದರೆ ಏನು?
ಉ: ಕೇರಳದ ಬೇಸಿಗೆ ಅವಧಿಯಲ್ಲಿ ಬೀಳುವ ಮಳೆ 
307. ಕರ್ನಾಟಕದಲ್ಲಿ ಪರಿಸರಣ ಮಳೆಯನ್ನು ಕಾಫಿ ಹೂ ಮಳೆ ಎಂದು ಕರೆಯಲು ಕಾರಣ 
ಉ: ಕಾಫಿ ಬೆಳೆಗೆ ನೆರವಾಗುವುದರಿಂದ 
308. ನೈರುತ್ಯ ಮಾನ್ಸೂನ್ ಮಾರುತಗಳ ಕಾಲವೆಂದರೆ ಯಾವುದು?
ಉ: ಮಳೆಗಾಲ 
309. ನೈರುತ್ಯ ಮಾನ್ಸೂನ್ ಮಾರುತಗಳ ಎರಡು ಶಾಖೆಗಳು 
ಉ: ಅರಬ್ಬೀ ಸಮುದ್ರ, ಬಂಗಾಳ ಕೊಲ್ಲಿ ಶಾಖೆ 
310. ಭಾರತದಲ್ಲೇ ಅತಿ ಹೆಚ್ಚು ಮಳೆ ದಾಖಲಾದ ಸ್ಥಳ 
ಉ: ಮಾಸಿನರಾಮ್ 
311. ಭಾರತದಲ್ಲಿ ಅತಿ ಹೆಚ್ಚು ಮಳೆ ಸುರಿಸುವ ಮಾರುತಗಳೆಂದರೆ 
ಉ: ನೈರುತ್ಯ ಮಾನ್ಸೂನ್ ಮಾರತಗಳು 
312. ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ
ಉ: ರೂಯ್ಲಿ 
313. ಆವರ್ತ ಮಾರುತಗಳು (ಚಂಡಮಾರುತ,ಸೈಕ್ಲೋನ್) ಸಂಭವಿಸುವ ಕಾಲ ಯಾವುದು? 
ಉ: ನೈರುತ್ಯ ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ (ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ)
314. ಬೇಸಿಗೆಯಲ್ಲಿ ಉತ್ತರ ಭಾರತವು ಹೆಚ್ಚು ಉಷ್ಣಾಶಂ ಹೊಂದಿರಲು ಕಾರಣ 
ಉ: ಸೂರ್ಯನ ಲಂಬ (ನೇರ) ಕಿರಣಗಳು ಉತ್ತರ ಗೋಳಾರ್ಧದ ಮೇಲೆ ಬೀಳುವುದರಿಂದ
315. ನದಿಗಳು ಸಂಚಯಿಸಿದ ಮಣ್ಣು ಯಾವುದು?
ಉ: ಮೆಕ್ಕಲು ಮಣ್ಣು 
316. ರೀಗರ (ಹತ್ತಿಕಪ್ಪು ಮಣ್ಣು) ಎಂದು ಕರೆಯಲ್ಪಡುವ ಮಣ್ಣು ಯಾವುದು?
ಉ: ಕಪ್ಪು 
317. ಹತ್ತಿ ಬೆಳೆಗೆ ಸೂಕ್ತವಾದ ಮಣ್ಣು ಯಾವುದು?
ಉ: ಕಪ್ಪು 
318. ಕಪ್ಪು ಮಣ್ಣು ಉತ್ಪತ್ತಿಗೆ ಕಾರಣ 
ಉ: ಬಸಾಲ್ಟ್ ಶಿಲೆಗಳ ಶಿಥಿಲೀಕರಣ 
319. ಕಪ್ಪು ಮಣ್ಣು ಧೀರ್ಘಕಾಲ ತೇವಾಂಶ ಹಿಡಿದಿಟ್ಟುಕೊಳ್ಳಲು ಕಾರಣ 
ಉ: ಒತ್ತೊತ್ತಾದ ಕಣಗಳಿಂದ ರಚನೆ 
320. ದಖನ್ ಪ್ರಸ್ಥಭೂಮಿಯ ಬಸಾಲ್ಟ್ ಶಿಲಾವಲಯದಲ್ಲಿ ವ್ಯಾಪಕವಾಗಿ ಹಂಚಿಕೆಯಾದ ಮಣ್ಣು 
ಉ: ಕಪ್ಪುಮಣ್ಣು 
321. ಗ್ರಾನೈಟ್, ನೀಸ್ ಮತ್ತು ಇತರೆ ಸ್ಪಟಿಕ ಶಿಲೆಗಳ ಶಿಥಿಲೀಕರಣದಿಂದ ಉತ್ಪತ್ತಿಯಾದ ಮಣ್ಣು ಯಾವುದು?
ಉ: ಕೆಂಪು ಮಣ್ಣು 
322. ಕೆಂಪ್ಪು ಮಣ್ಣಿನಲ್ಲಿ ತೇವಾಂಶ ಸಂಗ್ರಹ ಸಾಮಥ್ರ್ಯ ಕಡಿಮೆ ಏಕೆಂದರೆ 
ಉ: ಮರಳಿನಾಂಶ ಹೆಚ್ಚು ಮತ್ತು ಜೇಡಿಯ ಪ್ರಮಾಣ ಕಡಿಮೆ 
323. ವಿಶ್ವಗ್ರಾಹಕ ದಿನಾಚರಣೆ ಆಚರಿಸುವ ದಿನ 
ಉ: ಮಾರ್ಚ 15
324. ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆ ಬೀಳುವ ಉಷ್ಣವಲಯದ ಭಾಗಗಳಲ್ಲಿ ಉತ್ಪತ್ತಿಯಾಗುವ ಮಣ್ಣು ಯಾವುದು?
ಉ: ಲ್ಯಾಟರೈಟ್ (ಜಂಬಿಟ್ಟಿಗೆ) 
325. ಜಂಬಿಟ್ಟಿಗೆ ಮಣ್ಣು ಫಲವತಾದುದಲ್ಲ ಏಕೆಂದರೆ 
ಉ: ಜಲವಿಲೀನಿಕರಣಗೊಳ್ಳುವುದರಿಂದ 


Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon