SSLC Social Science One Mark Questions 151 to 175 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು | 10th MCQ Questions |

SSLC

ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-7 (151 to 175)

151. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದ ವರ್ಷ ಯಾವುದು? 

ಉ: 1885 ಡಿಸೆಂಬರ್ (ಬಾಂಬೆ)

152. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಮೊದಲ ಅಧ್ಯಕ್ಷ  ಯಾರು? 

ಉ: ಡಬ್ಲ್ಯ ಸಿ ಬ್ಯಾನರ್ಜಿ

155. ಸಂಪತ್ತಿನ ಸೋರಿಕೆ ಸಿದ್ಧಾಂತ ಮಂಡಿಸಿದವರು ಯಾರು? 

ಉ: ದಾದಾಬಾಯಿ ನವರೋಜಿ

156. ಉದಾರ ರಾಷ್ಟ್ರವಾದದ ಕಾಲವೆಂದು ಹೇಳುವ ಕಾಲ ಯಾವುದು?

ಉ: ಮಂದಗಾಮಿಗಳ ಕಾಲ

157. ಬಂಗಾಳದ ವಿಭಜನೆಗೆ ಕಾರಣವೇನು? 

ಉ: ಬಂಗಾಳ ಬ್ರಿಟಿ ವಿರೋಧಿ ಭಾವನೆ ಮತ್ತು ಚಟುವಟಿಕೆಗಳ ಕೇಂದ್ರ ವಾಗಿತ್ತು-ಅದನ್ನು ಹತ್ತಿಕ್ಕಲು

158. ಬಂಗಾಳ ವಿಭಜನೆ ಯೋಜನೆ ರೂಪಿಸಿದವನು ಯಾರು? 

ಉ: ಲಾರ್ಡ್‍ಕರ್ಜನ್

159. 15-8-1947 ರಂದು ಗಾಂಧೀಜಿ ಇದ್ಧ ಸ್ಥಳ ಯಾವುದು?

ಉ: ನೌಕಾಲಿ

160. ವಲ್ಲಭಭಾಯಿ ಪಟೇಲರನ್ನು ಉಕ್ಕಿನ ಮನುಷ್ಯ ಎಂದು ಕರೆಯಲು ಕಾರಣ  

ಉ: ದೇಶಿಯ ಸಂಸ್ಥಾನಗಳನ್ನು ವಿಲೀನಿಕರಣಗೊಳಿಸಿರುವುದರಿಂದ

161. ನಿಜಾಮನು ಭಾರತದ ಒಕ್ಕೂಟಕ್ಕೆ ಸೇರಲು ನಿರಾಕರಿಸಲು ಕಾರಣವೇನು?

ಉ: ಸ್ವತಂತ್ರವಾಗುಳಿಯುವÀ ಉದ್ದೇಶ

162. ಪಾಕಿಸ್ತಾನ ಆಕ್ರಮಿಸಿರುವ ಕಾಶ್ಮೀರದ ವಾಯುವ್ಯ ಭಾಗ ಯಾವುದು?

ಉ: ಪಾಕ್ ಆಕ್ರಮಿತ ಪ್ರದೇಶ (ಪಿ.ಓ.ಕೆ.)

163. ಆಂಧ್ರ ಪ್ರದೇಶ ಮೊದಲ ಭಾμÁವಾರು ಪ್ರಾಂತವಾಗಿ ರಚನೆಯಾಗಲು ಕಾರಣವೇನು?  

ಉ: ಪೊಟ್ಟಿ ಶ್ರೀರಾಮಲು ಮರಣ

164. ರಾಜ್ಯ ಪುನರ್ವಿಂಗಡಣಾ ಆಯೋಗ ರಚನೆಯಾದÀ ವರ್ಷ ಯಾವುದು? 

ಉ: 1953

165. ರಾಜ್ಯ ಪುನರ್ವಿಂಗಡಣಾ ಕಾಯ್ದೆ ಜಾರಿಯಾದ ವರ್ಷ ಯಾವುದು? 

ಉ: 1956

166. ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದ ವರ್ಷ  

ಉ: 1956 ನವೆಂಬರ್ 1

167. ಮೊದಲ ಮಹಾಯುದ್ದಕ್ಕೆ ತಕ್ಷಣದ ಕಾರಣವೇನು? 

ಉ: ಆರ್ಕ್‍ಡ್ಯೂಕ್‍ನ ಕೊಲೆ

168. ಝಾರ್ ದೊರಗಳ ವಿರುದ್ಧ ಪ್ರತಿರೋಧಕ್ಕೆ ಕಾರಣವೇನು? 

ಉ: 1905 ರಲ್ಲಿ ರಷ್ಯಾವನ್ನು ಜಪಾನ್ ಸೋಲಿಸಿದ್ದು

169. ಹಿಟ್ಲರ್ ಗೋಬೆಲ್ಸ್ ಮಂತ್ರಿಯನ್ನು ನೇಮಿಸಲು ಕಾರಣವೇನು? 

ಉ: ಜನಾಂಗೀಯ ದ್ವೇಷ ಪ್ರಸಾರಮಾಡಲು

170. ಹಿಟ್ಲರ್ ಸ್ಥಾಪಿಸಿದ ಪಕ್ಷದ ಹೆಸರೇನು?

ಉ: ಬೂದು ಅಂಗಿದಳ

171. ಹೊಲೊಕಾಸ್ಟ್ ಎಂದರೇನು? 

ಉ: ಹಿಟ್ಲರ್‍ನ ಸಾಮೂಹಿಕ ಕಗ್ಗೊಲೆಗಳು

172. ರಾಷ್ಟ್ರಸಂಘ (1919,ಲೀಗ್ ಆಫ್ ನೆಷನ್ಸ್) ಸ್ಥಾಪನೆಗೆ ಕಾರಣವೇನು? 

ಉ: ಮುಂದಿನ ದಿನಗಳಲ್ಲಿ ಯುದ್ಧ ತಡೆಯಲು

173. ರಾಷ್ಟ್ರೀಯ ಫ್ಯಾಸಿಸ್ಟ್ ಪಕ್ಷದ ಸ್ಥಾಪಕ ಯಾರು?

ಉ: ಮುಸೋಲಿನಿ

174. ಎರಡನೇ ಮಹಾಯುದ್ದಕ್ಕೆ ತತ್‍ಕ್ಷಣದ ಕಾರಣವೇನು?

ಉ: ಜರ್ಮನಿಯ ಪೋಲೆಂಡ್ ಮೇಲಿನ ದಾಳಿ

175. ಕ್ಯೊಮಿಂಟಾಂಗ್ ಪಕ್ಷದ ನಾಯಕ ಯಾರು? (ಚೀನಾ) 

ಉ: ಸನ್-ಯಾತ್-ಸೆನ್

English

151. In what year was the Indian National Congress established?

A: December 1885 (Bombay)

152. Who was the first President of the Indian National Congress?

A: W. C. Banerjee

155. Who put forward the theory of wealth leakage?

A: Dadabai Navarroji

156. What is the period of liberal nationalism?

A: For the lame period

157. What caused the partition of Bengal?

A: Bengal was a center of anti-British sentiment and activity - to overcome it

158. Who conceived the Bengal Partition Plan?

A: Lordkurjan

159. On 15-8-1947, where was Gandhiji's place?

A: The Navy

160. Because Vallabhbhai Patel was called a steel man

A: Because of the merger of the nation states

161. Why did the Nizam refuse to join the Indian Union?

A: The purpose of becoming independent

162. What is the northwestern part of Kashmir occupied by Pakistan?

A: Pakistan Occupied Area (POK)

163. What caused Andhra Pradesh to become the first Indian province?

A: The death of Potti Sriramalu

164. In what year was the State Redistricting Commission constituted?

A: 1953

165. In what year was the State Reorganization Act passed?

A: 1956

166. The year when the Mysore State came into existence

A: November 1, 1956

167. What was the immediate cause of the First World War?

A: The murder of Archduke

168. What is the reason for the resistance against the tsar kings?

A: Russia defeated Russia in 1905

169. What caused Hitler to appoint Goebbels' minister?

A: To spread racial hatred

170. What was the name of the party founded by Hitler?

A: Gray gray

171. What is the Holocaust?

A: Hitler's mass carnage

172. What led to the founding of the NGO (1919, League of Nations)?

A: To prevent war in the coming days

173. Who was the founder of the National Fascist Party?

A: Mussolini

174. What was the immediate cause of the Second World War?

A: The attack on Poland, Germany

175. Who is the leader of the Qomintang party? (China)

A: Sun-yat-sen

*****
Karnataka Educations | SSLC Social Science One Mark Questions 151 to 175 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು | 10th MCQ Questions |

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon