SSLC Social Science MCQ Questions 351 to 375 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು |15 |

SSLC

ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-15 (351 to 375)
351. ಭಾರತದ ಉದ್ಧವಾದ ನದಿ 
ಉ: ಗಂಗಾ 
352. ಗಂಗಾನದಿ ಜನಿಸುವ ಸ್ಥಳ 
ಉ: ಗಂಗೋತ್ರಿ 
353. ಬಾಂಗ್ಲಾದೇಶದಲ್ಲಿ ಗಂಗಾನದಿಯನ್ನು ಹೀಗೆ ಕರೆಯುವರು 
ಉ: ಪದ್ಮ 
354. ಗಂಗಾನದಿಗೆ ಸೇರುವ ಅತಿ ಉದ್ಧವಾದ ಉಪನದಿ 
ಉ: ಯಮುನಾ 
355. ಬ್ರಹ್ಮಪುತ್ರ ನದಿ ಉಗಮ ಸ್ಥಳ 
ಉ: ಚೆಮಯಂಗ್‍ಡಂಗ್
356. ಬ್ರಹ್ಮಪುತ್ರ ನದಿ ಭಾರತ ಸೇರುವ ರಾಜ್ಯ 
ಉ: ಅರಣಾಚಲ ಪ್ರದೇಶ 
357. ಮಹಾನದಿಯ ಉಗಮ ಸ್ಥಳ 
ಉ: ಸಿವಾಹ 
358. ದಕ್ಷಿಣ ಭಾರತದ ಉದ್ಧವಾದ ನದಿ 
ಉ: ಗೋದಾವರಿ 
359. ಗೋದಾವರಿ ನದಿ ಜನಿಸುವ ಸ್ಥಳ 
ಉ: ತ್ರಯಂಬಕ್ 
360. ಕೃಷ್ಣಾ ನದಿಯ ಉಗಮ ಸ್ಥಳ 
ಉ: ಮಹಾಬಲೇಶ್ವರ 
361. ಕಾವೇರಿ ನದಿಯ ಉಗಮ ಸ್ಥಾನ 
ಉ: ತಲಕಾವೇರಿ 
362. ಭಾರತದ ಪಶ್ಚಿಮಕ್ಕೆ ಹರಿಯುವ ನದಿಗಳನ್ನು ಹೆಸರಿಸಿ.
ಉ: ನರ್ಮದಾ, ತಾಪಿ 
363. ನರ್ಮದಾ ನದಿ ಜನಿಸುವ ಸ್ಥಳ 
ಉ: ಅಮರಕಂಟಕ 
364. ತಾಪಿ ನದಿಯ ಉಗಮ ಸ್ಥಾನ 
ಉ: ಮುಲ್ತಾಯಿ 
365. ನೀರಾವರಿ ಎಂದರೆ 
ಉ: ಕೃಷಿ ಭೂಮಿಗೆ ಕೃತಕವಾಗಿ ನೀರು ಪೂರೈಕೆ ಮಾಡುವುದು 
366. ಭಾರತದ ಅತಿ ಪ್ರಮುಖವಾದ ನೀರಾವರಿ ವಿಧಾನ 
ಉ: ಬಾವಿ ನೀರಾರಿ
367. ಭಾರತದ ಯಾವ ಭಾಗದಲ್ಲಿ ಬಾವಿ ನೀರಾವರಿ ವ್ಯಾಪಕವಾಗಿ ರೂಢಿಯಲ್ಲಿದೆ 
ಉ: ಗಂಗಾನದಿ ಬಯಲು 
368. ಪ್ರಪಂಚದಲ್ಲಿ ವಿಸ್ತಾರವಾದ ಕಾಲುವೆ ನೀರಾವರಿ ಈ ದೇಶದಲ್ಲಿದೆ 
ಉ: ಭಾರತ
369. ಕಾಲುವೆಗಳ ನಿರ್ಮಾಣ ಮತ್ತು ನಿರ್ವಹಣೆ ಜವಾಬ್ದಾರಿ ಇವರಿಗಿದೆ 
ಉ: ಸರ್ಕಾರ 
370. ಪ್ರವಾಹ ಕಾಲುವೆ ಎಂದರೆ 
ಉ: ಆಣೆಕಟ್ಟು ಕಟ್ಟದೇ ನೇರವಾಗಿ ನದಿಯಿಂದ ಕಾಲುವೆ ತೊಡಿ ಕೃಷಿಗೆ ನೀರು ಪೂರೈಸುವುದು 
371. ಸಾರ್ವಕಾಲಿಕ ಕಾಲುವೆ ಎಂದರೆ 
ಉ: ಆಣೆಕಟ್ಟು ನಿರ್ಮಿಸಿ, ಜಲಾಶಯಗಳಲ್ಲಿ ನೀರು ಸಂಗ್ರಹಿಸಿ, ಕಾಲುವೆ ಮೂಲಕ ನೀರು ಪೊರೈಸುವುದು 
372. ಕೆರೆ ಎಂದರೆ 
ಉ: ನೈಸರ್ಗಿಕ ಅಥವಾ ಕೃತಕವಾದ ತಗ್ಗುಗಳಲ್ಲಿ ಮಳೆಯ ನೀರು ಸಂಗ್ರಹಗೊಂಡು ರೂಪಗೊಂಡ ಜಲಾಶಯ 
373. ಭಾರತದಲ್ಲಿ ಕೆರೆ ನೀರಾವರಿ ಕ್ಷೇತ್ರ ಕಡಿಮೆಯಾಗಲು ಕಾರಣ 
ಉ: ಕೆರೆಗಳು ಋತುಕಾಲಿಕವಾಗಿವೆ
374. ವಿವಿದೋದ್ದೇಶ ನದಿ ಕಣಿವೆ ಯೋಜನೆಗಳೆಂದರೆ 
ಉ: ವಿವಿಧ ಉದ್ದೇಶಗಳನ್ನು ಪೂರೈಸುವ ನದಿ ಕಣಿವೆ ಯೊಜನೆಗಳು 
375. ಭಾರತದ ಮೊಟ್ಟಮೊದಲ ವಿವಿದೋದ್ದೇಶ ನದಿ ಕಣಿವೆ ಯೋಜನೆ ಯಾವುದು?
ಉ: ದಾಮೋದರ ನದಿ ಕಣಿವೆ ಯೋಜನೆ 


Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon