SSLC Social Science One Mark Questions 101 to 125 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು | 10th MCQ Questions |

SSLC
ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-5 (101 to 125)

101. ದೋಂಡಿಯಾನನ್ನು ವಾಘ್ ಎಂದು ಕರೆಯಲು ಕಾರಣವೇನು ?

ಉ: ಶೌರ್ಯ ಪರಾಕ್ರಮಕ್ಕೆ ಪ್ರಸಿದ್ಧನಾಗಿದ್ದನು

102. ದೋಂಡಿಯಾನಿಗೆ ಸಹಾಯ ಮಾಡಿದವರು ಯಾರು

ಉ; ಫ್ರೆಂಚ್‍ರು

103. ದೋಂಡಿಯಾನನ್ನು ಹತ್ಯೆ ಮಾಡಿದ ಸ್ಥಳ ಯಾವುದು ?

ಉ: ಕೋನ್‍ಗಲ್

104. ಬ್ರಿಟಿಷರು ಶಿವಲಿಂಗರುದ್ರ ಸರ್ಜನಿಗೆ ಕಿತ್ತೂರು ಸಂಸ್ಥಾನವನ್ನು ನೀಡಲು ಕಾರಣವೇನು ? 

ಉ: ಮರಾಠರ ಯುದ್ಧದಲ್ಲಿ ಬ್ರಿಟಿಷರಿಗೆ ಸಹಾಯ ಮಾಡಿದ್ದನು

105. ಸಂಗೊಳ್ಳಿ ರಾಯಣ್ಣನ ಹೋರಾಟÀದ ಮುಖ್ಯ ಉದ್ದೇಶವೇನು ?

ಉ: ತಾಲ್ಲೂಕು ಕಛೇರಿ ಮತ್ತು ಖಜಾನೆ ಲೂಟಿ

106. ಚೆನ್ನಮ್ಮ ಮರಣ ಹೊಂದಿದ ಸ್ಥಳ ಯಾವುದು

ಉ: ಬೈಲಹೊಂಗಲ

107. ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ ಯಾವುದು ?

ಉ: ನಂದಗಡ (1831)

108. ಅಮರ ಸುಳ್ಯ ಬಂಡಾಯ ಮೂಲತಃ ಈ ಬಂಡಾಯ

ಉ: ರೈತ ಬಂಡಾಯ

109. 1857 ಕ್ರಾಂತಿಯ ನಾಯಕನೆಂದು ಇತಿಹಾಸಕಾರು ವರ್ಣಿಸಿದ್ದು  

ಉ: ವೆಂಕಟಪ್ಪನಾಯ

110. ಹಲಗಲಿ ಬೇಡರು ಬ್ರಿಟಿಷರ ವಿರುದ್ದ ದಂಗೆ ಏಳಲು ಕಾರಣ

ಉ: ಬೇಡರು ತಮ್ಮ ಪರಂಪರಾನುಗತವಾದ ಹಕ್ಕನ್ನು ಉಳಿಸಿಕೊಳ್ಳಲು

111. 19 ನೇ ಶತಮಾನದ ಕಾಲಘಟ್ಟದ ಸುಧಾರಣೆಯ ಪ್ರಮುಖ ಲಕ್ಷಣವೇನು ?

ಉ: ಸಮಾಜಕ್ಕೆ ಹಾನಿಕಾರಕವಾದ ಪದ್ಧತಿಗಳನ್ನು ಕಾನೂನಿನ ಮೂಲಕ ನಿಷೇಧಿಸಲು ಪ್ರಯತ್ನಿಸುವುದು

112. ಆತ್ಮೀಯ ಸಭಾ(ಕಲ್ಕತ್ತಾ)ದ ಸ್ಥಾಪಕರು ಯಾರು

ಉ: ರಾಜಾ ರಾಮ್‍ಮೋಹನರಾಯ

113. ಆತ್ಮೀಯ ಸಭಾದ ಪ್ರಮುಖ ಆಶಯವೇನು

ಉ: ಧಾರ್ಮಿಕ ಮತ್ತು ಸಾಮಾಜಿಕ ಪಿಡುಗುಗಳನ್ನು ಬಂಗಾಳದ ಸಮಾಜದಿಂದ ಕೊನೆಗೊಳಿಸುವುದು

114. ಬ್ರಹ್ಮ ಸಮಾಜದ (1828) ಸ್ಥಾಪಕರು ಯಾರು

ಉ: ರಾಜಾ ರಾಮ್‍ಮೋಹನರಾಯ

115. ಆಧುನಿಕ ಭಾರತದ ಹರಿಕಾರನೆಂದು ರಾಜಾ ರಾಮ್‍ಮೋಹನರಾಯರನ್ನು ಕರೆದವರು ಯಾರು

ಉ: ರವೀಂದ್ರನಾಥ ಠಾಗೂರ

116. ಭಾರತದ ಪುನರುಜ್ಜೀವನದ ಜನಕ, ಭಾರತೀಯ ರಾಷ್ಟ್ರೀಯತತೆಯ ಪ್ರವಾದಿ ಎಂದು ಕರೆಯಲ್ಪಡುವÀವರು ಯಾರು

ಉ: ರಾಜಾ ರಾಮ್‍ಮೋಹನರಾಯ್

117. ಯುವಬಂಗಾಳ ಚಳವಳಿ ಆರಂಭಿಸಿದವರು ಯಾರು

ಉ: ಹೆನ್ರಿ ವಿವಿಯನ್ ಡಿರೇಜಿಯೊ

118. ಅಕಾಡೆಮಿಕ್ ಅಸೋಸಿಯೇಷನ್ ಚರ್ಚಾವೇದಿಕೆÀ ಸ್ಥಾಪಕರು ಯಾರು ?

ಉ: ಹೆನ್ರಿ ವಿವಿಯನ್ ಡಿರೇಜಿಯೊ

119. ಆರ್ಯ ಸಮಾಜ ಆರಂಭವಾದ ಸ್ಥಳ ಯಾವುದು ?

ಉ: ಕಾಥೇವಾಡ

120. ದಯಾನಂದ ಸರಸ್ವತಿಯವರ ಮೂಲ ಹೆಸರು ಏನು

ಉ: ಮೂಲಶಂಕರ

121. “ವೇದಗಳಿಗೆ ಮರಳಿ” ಎಂದು ಘೂೀಷಿಸಿದವರು ಯಾರು?

ಉ: ದಯಾನಂದ ಸರಸ್ವತಿ

122. ಶುದ್ಧಿ ಚಳುವಳಿ ಎಂದರೆ ಏನು?

ಉ: ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರುವುದು

123. ಆರ್ಯ ಸಮಾಜದ ತತ್ವಗಳಿಂದ ಪ್ರೇರಣೆ ಪಡೆದ ತೀವ್ರವಾದಿ ಯಾರು?

ಉ: ಲಾಲಾ ಲಜಪತ್‍ರಾಯ್

124. ಬ್ರಹ್ಮ ಸಮಾಜದ ತಾತ್ವಿಕÀ ಪ್ರಭಾವದಿಂದ ಆರಂಭವಾದ ಚಳುವಳಿ ಯಾವುದು?  

ಉ: ಪ್ರಾರ್ಥನಾ ಚಳುವಳಿ

125. ಪ್ರಾಥsರ್Àನಾ ಸಮಾಜ ಆರಂಭವಾದ ಸ್ಥಳ ಯಾವುದು?

ಉ: ಮುಂಬೈ 1867

English

101. What caused Dondia to be called Vaughn?
A: He was known for his valor
102. Who helped Dondian
A; The French
103. Where was Dondia assassinated?
A: Conegal
104. What was the reason for the British to give Shivalingarudra to Kittur?
A: He helped the British in the Maratha war
105. What is the main purpose of the struggle of the sangolikki rayanna?
A: Taluk office and treasury looting
106. Which is the place where Chennamma died
A: Bylaws
107. Where was Sangolli hanged Rayanna?
A: The Nandagada (1831)
108. The immortal Sulaya rebellion was basically this rebellion
A: The peasant rebellion
109. Historians describe him as the hero of the 1857 revolution
A: Venkatappanaya
110. No reason to revolt against the British
A: No, to retain their hereditary right
111. What was the hallmark of late 19th century reform?
A: Attempts by law to ban practices that are harmful to society
112. Who was the founder of the Dear Sabha (Calcutta)
A: Raja Rammohanaraya
113. What is the main wish of the Dear Congregation?
A: Ending religious and social perils from the society of Bengal
114. who was the founder of the Brahma Samaj (1828)
A: Raja Rammohanaraya
115. Who called Raja Rammohanarayya a beginner of modern India
A: Rabindranath Tagore
116. Who was the originator of the Renaissance of India, the Prophet of Indian nationalism?
A: Raja Rammohanarai
117. Who started the Young Bengal Movement
A: Henry Vivian DeRazio
118. Academic Association Discussion ಯಾರು Who was the founder?
A: Henry Vivian DeRazio
119. Where was the Arya Samaj founded?
A: Kathewada
120. What is the original name of Dayananda Saraswati
A: The originals
121. Who shouted "Back to the Vedas"?
A: Dayananda Saraswati
122. What is a purgatory movement?
A: To bring back the converts to Islam and Christianity
123. Who was a radical who was inspired by the principles of Arya Samaj?
A: Lala Lajpatrai
124. Which of these movements started with the philosophical influence of Brahma Samaj?
A: The prayer movement
125. Where was the Primarch society started?
A: Mumbai 1867

*****

Karnataka Educations |SSLC Social Science One Mark Questions 101 to 125 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು | 10th MCQ Questions |


My Products : Boya M1 Mice : https://amzn.to/3v6CmFy I Phone 12 Mini : https://amzn.to/3hHHb4j HP Lap Top : https://amzn.to/3hHHb4j Office Chair : https://amzn.to/349RiGS

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon