SSLC Social Science One Mark Questions 275 to 300 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು

SSLC

ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-12 (276 to 300)
276. ಭಾರತದ ಅತ್ಯಂತ ದಕ್ಷಿಣದ ತುದಿ ಯಾವುದು 
ಉ: ಇಂದಿರಾ ಪಾಯಿಚಿಟ್ 
277. ಭಾರತದ ಉತ್ತರ ತುದಿ ಯಾವುದು? 
ಉ: ಇಂದಿರಾ ಕೋಲ್ 
278. ಭಾರತದ ಮಧ್ಯಭಾಗದಲ್ಲಿ ಹಾದುಹೋಗುವ ಅಕ್ಷಾಂಶ ಯಾವುದು?
ಉ: ಕರ್ಕಾಟಕ ಸಂಕ್ರಾಂತಿ ವೃತ್ತ 
279. ಭಾರತದ ಆದರ್ಶ ಕಾಲಮಾನವು ಈ ರೇಖೆಯನ್ನಾಧರಿಸಿದೆ 
ಉ: 82 ಳಿ ಡಿಗ್ರಿ ಪೂರ್ವರೇಖಾಂಶ 
280. ಭಾರತದ ವಿಸ್ತೀರ್ಣ ಎಷ್ಟು?
ಉ: 32, 87, 263 ಚ.ಕಿ.ಮೀ. 
281. ಭಾರತದ ಆಗ್ನೇಯಕ್ಕಿರುವ ದೇಶ ಯಾವುದು?
ಉ: ಶ್ರೀಲಂಕಾ 
282. ಭಾರತ ಮತ್ತು ಶ್ರೀಲಂಕಾ ಬೇರ್ಪಡಿಸುವ ಖಾರಿ ಮತ್ತು ಜಲಸಂಧಿ ಯಾವುದು?
ಉ: ಮನ್ನಾರ ಖಾರಿ, ಪಾಕ್ ಜಲಸಂಧಿ 
283. ಭಾರತದ ದೊಡ್ಡ ರಾಜ್ಯ ಯಾವುದು?
ಉ: ರಾಜಸ್ತಾನ 
284. ಭಾರತದ ಚಿಕ್ಕ ರಾಜ್ಯ 
ಉ: ಗೋವಾ 
285. ಇತ್ತೀಚಿಗೆ ರಚನೆಯಾದ ಹೊಸ ರಾಜ್ಯ ಯಾವುದು?
ಉ: ತೆಲಂಗಾಣ 
286. ಪ್ರಪಂಚದ ಅತ್ಯಂತ ಎತ್ತರವಾದ ಪರ್ವತ ಸರಣಿ ಯಾವುದು?
ಉ: ಮೌಂಟ್ ಎವರೆಸ್ಟ್ (8848 ವೀ) 
287. ಮಹಾ ಹಿಮಾಲಯನ್ನು ಹಿಮಾದ್ರಿ ಎಂದು ಕರೆಯಲು ಕಾರಣವೇನು?
ಉ: ವರ್ಷವೆಲ್ಲಾ ಹಿಮಾವೃತವಾಗಿರುವುದರಿಂದ 
288. ಭಾರತದ ಅತ್ಯಂತ ಎತ್ತರವಾದ ಪರ್ವತ ಶಿಖರ 
ಉ: ಏ2 ಅಥವಾ ಗಾಡ್ವಿನ್ ಅಸ್ಟಿನ್(8611) 
289. ಹಿಮಾಲಯದ ಹೊರಗಿನ ಅಥವಾ ಪಾದಭಾಗದ ಸರಣಿಗಳು ಯಾವು
ಉ: ಸಿವಾಲಿಕ್ ಬೆಟ್ಟಗಳು 
290. ಡೂನ್‍ಗಳೆಂದರೆ ಏನು?
ಉ: ಸಮತಟ್ಟಾದ ತಳವುಳ್ಳ ಕಣಿವೆಗಳು 
291. ಪರ್ಯಾಯ ಪ್ರಸ್ಥಭೂಮಿಯ ದಕ್ಷ್ಷಿಣ ತುದಿ ಯಾವುದು? 
ಉ: ಕನ್ಯಾಕುಮಾರಿ 
292. ಕರಾವಳಿ ಸರಣಿಯ ಅತಿ ಎತ್ತರವಾದ ಶಿಖರ ಯಾವುದು? 
ಉ: ಗುರುಶಿಖರ 
293. ಸಹ್ಯಾದ್ರಿ ಸರಣಿಗಳೆಂದರೆ ಏನು?
ಉ: ಪಶ್ಚಿಮ ಘಟ್ಟಗಳು 
294. ದಕ್ಷಿಣ ಭಾರತದ ಅತಿ ಎತ್ತರವಾದ ಶಿಖರ 
ಉ: ಅಣೈಮುಡಿ 
295. ಪೂರ್ವ ಘಟ್ಟಗಳು ಮತ್ತು ಪಶ್ಚಿಮ ಘಟ್ಟಗಳು ಸಂಧಿಸುವ ಬೆಟ್ಟಗಳು 
ಉ: ನೀಲಗಿರಿ 
296. ಪೂರ್ವ ಘಟ್ಟಗಳ ಎತ್ತರವಾದ ಶಿಖರ ಯಾವುದು?
ಉ: ಆರ್ಮಕೊಂಡ 
297. ಲಕ್ಷದ್ವೀಪ ಎಂತಹ ದ್ವೀಪಗಳು 
ಉ: ಹವಳ
298. ಉತ್ತರದ ಮಹಾ ಮೈದಾನ ಈ ಮಣ್ಣಿನಿಂದ ನಿರ್ಮಾಣವಾಗಿದೆÀ 
ಉ: ಮೆಕ್ಕಲು 
299. ಒಳ ಹಿಮಾಲಯಕ್ಕಿರುವ ಇನ್ನೊಂದು ಹೆಸರು 
ಉ: ಹಿಮಾಚಲ್ 
300. ಭಾರತದ ವಾಯುಗುಣದ ಮಾದರಿ ಯಾವುದು?
ಉ: ಉಷ್ಣವಲಯದ ಮಾನ್ಸೂನ್ ಮಾದರಿ 

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon