SSLC Social Science One Mark Questions 176 to 200 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು | 10th MCQ Questions |

SSLC

ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-8 (176 to 200)

 

176. ಅಮೇರಿಕಾ 2 ನೇ ಮಹಾಯುದ್ದ ಪ್ರವೇಶಿಸಲು ಕಾರಣವೇನು? 
ಉ: ಜಪಾನ್ ಅಮೇರಿಕಾದ ನೌಕಾನೆಲೆ ಪರ್ಲ್‍ಹಾರ್ಬರ ಮೇಲಿನ ದಾಳಿ
177. ನಿರುದ್ಯೋಗ ಎಂದರೇನು?
ಉ: ಕೆಲಸಮಾಡುವ ಸಾಮಥ್ರ್ಯ ಇರುವ ವ್ಯಕ್ತಿಗೆ ಉದ್ಯೋಗದ ಲಭ್ಯತೆÀ ಇಲ್ಲದಿರುವ ಪರಿಸ್ಥಿತಿ
178. ಭ್ರμÁಚಾರ ಎಂದರೇನು? 
ಉ: ಎಲ್ಲಾ ವಿಧಿ-ವಿಧಾನಗಳನ್ನು ಬದಿಗೆ ಸರಿಸಿ ಸ್ವಾರ್ಥದ ದೃಷ್ಠಿಯಿಂದ ಸ್ವಂತ ಲಾಭಕ್ಕಾಗಿ ಅಧಿಕಾರದ ದುರುಪಯೋಗ
179. ಭ್ರಷ್ಠಾಚಾರ ನಿಯಂತ್ರಣಕ್ಕೆ ಪೂರಕ ಸಂಸ್ಥೆಗಳು ಯಾವುವು?
ಉ: ಲೋಕಪಾಲ & ಲೋಕಾಯುಕ್ತ
180. ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ನೇಮಿಸಿದ ಸಮಿತಿ ಯಾವುದು?
ಉ: ಡಿ.ಎಂ.ನಂಜುಂಡಪ್ಪ ಸಮಿತಿ
181. ಹೈದ್ರಾಬಾದ ಕರ್ನಾಟಕ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನÀ ನೀಡಿದ ವಿಧಿ ಯಾವುದು?
ಉ: 371 ಜೆ
182. ಕೋಮುವಾದವೆಂದರೆ ಏನು? 
ಉ: ಧರ್ಮದ ಆಧಾರದಲ್ಲಿ ಸಮಾಜದ ವಿಭಜನೆ ಹಾಗೂ ಆ ನೆಲೆಯಲ್ಲೇ ಗುರುತಿಸಿಕೊಂಡು ಪರಸ್ಪರ ವಿರುದ್ಧ ಹಿತಾಸಕ್ತಿ ಬೆಳೆಸಿಕೊಳ್ಳುವುದು.
183. ಗ್ರಾಮಾಂತರ ಮಹಿಳೆಯರ ವಿಕಾಸಕ್ಕೆ ಜಾರಿಗೆ ಬಂದ ಕಾರ್ಯಕ್ರಮ ಯಾವುದು? 
ಉ: ಸ್ತ್ರೀ ಶಕ್ತಿ
184. ಭಯೋತ್ಪಾದನೆ ಎಂದರೆ ಏನು? 
ಉ: ಉಗ್ರಗಾಮಿ ಸಂಘಟನೆಗಳ ಉದ್ದೇಶ ಈಡೇರಿಕೆಗಾಗಿ ಹಾಗೂ ಭಯದ ವಾತಾವರಣ ಸೃಷ್ಟಿಸುವ ಉದ್ದೇಶ ಹೊಂದಿದ ರಾಜಕೀಯ ತಂತ್ರಗಾರಿಕೆ.
185. 21ನೇ ಶತಮಾನÀದಲ್ಲಿ ಭಾರತೀಯ ನಾಗರಿಕ ಸಮಾಜಕ್ಕೆ ಸವಾಲಾಗಿರುವುದು ಯಾವುದು?
ಉ: ಕಾರ್ಪೋರೇಟ್ ತಂತ್ರಗಾರಿಕೆ
186. ತಾವು ವಾಸಿಸುತ್ತಿರುವ ಪ್ರದೇಶದ ಬಗ್ಗೆ ಗಾಢವಾದ ಅಭಿಮಾನ ಹೊಂದಿರುವುದು ಏನು?
ಉ: ಪ್ರಾದೇಶಿಕತೆ (ಪ್ರಾದೇಶಿಕವಾದ)
187. ಕಾರ್ಪೋರೇಟ್ ತಂತ್ರÀಗಾರಿಕೆ ಎಂದರೆ ಏನು? 
ಉ: ಒಂದು ನಿರ್ದಿಷ್ಟ ಉದ್ದೇಶದೊಂದಿಗೆ ಪೂರ್ವನಿರ್ಧಾರಿತ ಗುರಿಗಳನ್ನು ತಲುಪಲು ಕಂಪನಿಯು ಕೈಗೊಳ್ಳುವ ವಿವಿಧ ರೀತಿಯ ಆಡಳಿತಾತ್ಮಕ ಪ್ರಯತ್ನಗಳೇ ಆಗಿದೆ 
188. ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳು ವಿಭಜನೆಯಾದ ವರ್ಷ
ಉ: 1956
189. ವಿದೇಶಾಂಗ ನೀತಿ ಎಂದರೆ ಏನು? 
ಉ: ಒಂದು ರಾಷ್ಟ್ರವು ಅನ್ಯ ರಾಷ್ಟ್ರಗಳೊಂದಿಗೆ ವ್ಯವಹರಿಸುವಾಗ ಅನುಸರಿಸುವ ನೀತಿ
190. ಆಫ್ರಿಕಾದ ಗಾಂಧಿ ಎಂದು ಹೆಸರಾದವರು ಯಾರು?
ಉ: ನೆಲ್ಸ್‍ನ್ ಮಂಡೇಲಾ
191. ಜಗತ್ತಿನ ಧೃವೀಕರಣದ ಸಮಯದಲ್ಲಿ ಭಾರತ ಯಾವ ನೀತಿ ಅನುಸರಿಸಿತು? 
ಉ: ಅಲಿಪ್ತ ನೀತಿ ಅನುಸರಿಸಿತು.
192. ಅಂತರರಾಷ್ಟ್ರೀಯ ಶಾಂತಿ & ಸೌಹಾದರ್Àತೆಯ ಕುರಿತು ತಿಳಿಸುವ ವಿಧಿ ಯಾವುದು?
ಉ: 51 ವಿಧಿ
193. ಭಾರತÀ & ಚೀನಾದ ನಡುವೆ ಉತ್ತಮ ವ್ಯಾಪಾರ ಸಂಪರ್ಕ ಹೊಂದಿದ ಉಲ್ಲೇಖವಿರುವ ಕೃತಿ ಯಾವುದು?
ಉ: ಕೌಟಿಲ್ಯನ ಅರ್ಥಶಾಸ್ತ್ರ
194. ಭಾರತ & ಚೀನಾ ಪ್ರಯತ್ನದ ಫಲವಾಗಿ 2015 ರಲ್ಲಿ ಪ್ರಾರಂಭಗೊಂಡ ಸಂಘಟನೆ
ಉ: BRICS (ಬ್ರಿಕ್ಸ್)
195. ಗೋವಾ ವಿಮೋಚನೆಗೊಂಡ ವರ್ಷ ಯಾವುದು?
ಉ:1961
196. ಭಾರತ & ರಷ್ಯಾ ನಡುವೆ 20 ವರ್ಷಗಳ ಶಾಂತಿ ಸಹಕಾರ ಮೈತ್ರಿ ಒಪ್ಪಂದವಾದ ವರ್ಷ ಯಾವುದು?
ಉ: 1971
197. ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವಕ್ಕೆ ಬೆಂಬಲಿಸುತ್ತಿರುವ ದೇಶ ಯಾವುದು?
ಉ: ರಷ್ಯಾ
198. ಪಂಚಶೀಲ ತತ್ವಗಳಿಗೆ ಸಹಿ ಹಾಕಿದ ದೇಶಗಳು ಯಾವುವು? 
ಉ: ಭಾರತ & ಚೀನಾ
199. ಚೀನಾ ಇಂದಿಗೂ ತನ್ನದೆಂದು ಪ್ರತಿಪಾದಿಸುತ್ತಿರುವ ಭಾರತದ ರಾಜ್ಯ ಯಾವುದು? 
ಉ: ಅರುಣಾಚಲ ಪ್ರದೇಶ
200. ಭಾರತ & ಪಾಕಿಸ್ತಾನ ನಡುವಿನ ಬಿಕ್ಕಟ್ಟಿಗೆ ಪ್ರಮುಖ ಕಾರಣ  
ಉ: ಕಾಶ್ಮೀರ ಸಮಸ್ಯೆ
English
176. What caused America to enter World War II?
A: Japanese attack on US Navy ship Pearl Harbor
177. What is Unemployment?
A: A situation where a person with a working skill is not available
178. What is hallucination?
A: Move all rituals aside, abuse of power for own gain from selfish view
179. What are the supplements for corruption control?
A: Lokpal & Lokayukta
180. Which committee was appointed to alleviate the regional imbalance in Karnataka?
A: DM Nanjundappa Committee
181. What was the special status given to the backward areas of Karnataka in Hyderabad?
A: 371 J
182. What is communalism?
A: Dividing the society on the basis of religion and recognizing the interests of one another on the ground.
183. Which program was implemented for the evolution of rural women?
A: Female energy
184. What is Terrorism?
A: Political strategy aimed at fulfilling the purpose of militant organizations and creating an atmosphere of fear.
185. What was the challenge for Indian civil society in the 21st century?
A: Corporate strategy
186. What does it mean to be profoundly fond of the area where they live?
A: Regionalism (regionalism)
187. Corporate Strategy À What is a Voice?
A: It is a variety of administrative efforts that a company undertakes to reach a set of predetermined goals
188. The year in which the provinces of India were divided
A: 1956
189. What is Foreign Policy?
A: It is the policy that a nation follows when dealing with other nations
190. Who was known as Gandhi of Africa?
A: Nelson Mandela
191. What policy did India follow during the global polarization?
A: An unwritten policy followed.
192. What is the provision for international peace & goodwill?
A: Article 51
193. Which of these works is a good trade link between India and China?
A: The economics of Kautilya
194. Organization launched in 2015 as a result of the efforts of India & China
A: BRICS (BRICS)
195. What was the year when Goa was liberated?
A: 1961
196. What was the year of the 20-year peace cooperation alliance between India and Russia?
A: 1971
197. Which country supports Permanent membership of India in United Nations?
A: Russia
198. What are the countries that have signed the five-pronged principle?
A: India & China
199. Which of these Indian states is still claimed by China?
A: Arunachal Pradesh
200. The leading cause of the crisis between India & Pakistan
A: The Kashmir issue

****
Karnataka Educations | SSLC Social Science One Mark Questions 176 to 200 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು | 10th MCQ Questions |

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon