ಕನ್ನಡದ ವಿರುದ್ಧಾರ್ಥಕ ಪದಗಳು | Opposite words in Kannada | Kannada Antonyms

ಕನ್ನಡದ ವಿರುದ್ಧಾರ್ಥಕ ಪದಗಳು | Opposite words in Kannada | Kannada Antonyms


ಅಕ್ಷಯ X ಕ್ಷಯ

ಅದೃಷ್ಟ X ದುರಾದೃಷ್ಟ

ಅನುಭವ X ಅನಾನುಭವ

ಅನಾಥ X ನಾಥ

ಅಪೇಕ್ಷೆ X ಅನಪೇಕ್ಷೆ

ಅಭಿಮಾನ X ನಿರಭಿಮಾನ

ಅಭ್ಯಾಸ X ದುರಭ್ಯಾಸ

ಅಮೃತ X ವಿಷ

ಅಮೂಲ್ಯ X ನಿಕೃಷ್ಟ (ಅನಮೂಲ್ಯ)

ಅರ್ಥ X ಅನರ್ಥ

ಅವಶ್ಯಕ X ಅನಾವಶ್ಯಕ

ಅಸೂಯೆ X ಅನಸೂಯೆ

ಆಚಾರ X ಅನಾಚಾರ

ಆಡಂಬರ X ನಿರಾಡಂಬರ

ಆತಂಕ X ನಿರಾತಂಕ

ಆದರ X ಅನಾದರ

ಆಧುನಿಕ X ಪ್ರಾಚೀನ

ಆಯಾಸ X ಅನಾಯಸ

ಆರಂಭ X ಅಂತ್ಯ

ಆರೋಗ್ಯ X ಅನಾರೋಗ್ಯ

ಆಸೆ X ನಿರಾಸೆ

ಆಹಾರ X ನಿರಾಹಾರ

ಇಂಚರ X ಕರ್ಕಶ

ಇಂದು X ನಾಳೆ (ನಿನ್ನೆ)

ಇಹಲೋಕ X ಪರಲೋಕ

ಉಗ್ರ X ಶಾಂತ

ಉಚ್ಚ X ನೀಚ

ಉತ್ತಮ X ಕಳಪೆ (ಅಧಮ)

ಉತ್ಸಾಹ X ನಿರುತ್ಸಾಹ

ಉದಾರ X ಅನುದಾರ

ಉತ್ತನ X ಅವನತ

ಉನ್ನತಿ X ಅವನತಿ

ಉಪಕಾರ X ಅಪಕಾರ

ಉಪಯೋಗ X ನಿರುಪಯೋಗ

ಉಪಾಯ X ನಿರುಪಾಯ

ಉಪಾಹಾರ X ಪ್ರಧಾನಾಹಾರ

ಊರ್ಜಿತ X ಅನೂರ್ಜಿತ

ಒಂಟಿ X ಜೊತೆ (ಗುಂಪು)

ಒಡೆಯ X ಸೇವಕ

ಒಣ X ಹಸಿ

ಕನಸು X ನನಸು

ಕನ್ಯೆ X ಸ್ತ್ರೀ

ಕಲ್ಮಶ X ನಿಷ್ಕಲ್ಮಶ

ಕಾಲ X ಅಕಾಲ

ಕೀರ್ತಿ X ಅಪಕೀರ್ತಿ

ಕೃತಜ್ಞ X ಕೃತಘ್ನ

ಖಂಡ X ಅಖಂಡ

ಗೌರವ X ಅಗೌರವ

ಚಲ X ನಿಶ್ಚಲ

ಚಿಂತೆ X ನಿಶ್ಚಿಂತೆ

ಚೇತನ X ಅಚೇತನ

ಜಂಗಮ X ಸ್ಥಾವರ

ಜನ X ನಿರ್ಜನ

ಜನನ X ಮರಣ

ಜಯ X ಅಪಜಯ

ಜಲ X ನಿರ್ಜಲ

ಜಾತ X ಅಜಾತ

ಜಾತಿ X ವಿಜಾತಿ

ಜ್ಞಾನ X ಅಜ್ಞಾನ

ಟೊಳ್ಳು X ಗಟ್ಟಿ

ತಂತು X ನಿಸ್ತಂತು

ತಜ್ಞ X ಅಜ್ಞ

ತಲೆ X ಬುಡ

ತೇಲು X ಮುಳುಗು

ದಾಕ್ಷಿಣ್ಯ X ನಿರ್ದಾಕ್ಷಿಣ್ಯ

ಧೈರ್ಯ X ಅಧೈರ್ಯ

ನಂಬಿಕೆ X ಅಪನಂಬಿಕೆ

ನಗು X ಅಳು

ನಾಶ X ಅನಾಶ

ನಿಶ್ಚಿತ X ಅನಿಶ್ಚಿತ

ನೀತಿ X ಅನೀತಿ

ನ್ಯಾಯ X ಅನ್ಯಾಯ

ಪ್ರಜ್ಞೆ X ಮೂರ್ಚೆ

ಪಾಪ X ಪುಣ್ಯ

ಪುರಸ್ಕಾರ X ತಿರಸ್ಕಾರ

ಪೂರ್ಣ X ಅಪೂರ್ಣ

ಪ್ರಾಮಾಣಿಕತೆ X ಅಪ್ರಾಮಾಣಿಕತೆ

ಪ್ರೋತ್ಸಾಹಕ X ನಿರುತ್ಸಾಹಕ

ಫಲ X ನಿಷ್ಫಲ

ಬಡವ X ಬಲ್ಲಿದ / ಶ್ರೀಮಂತ

ಬತ್ತು X ಜಿನುಗು

ಹೆಚ್ಚು (ಬಹಳ) X ಕಡಿಮೆ

ಬಾಲ್ಯ X ಮುಪ್ಪು

ಬೀಳು X ಏಳು

ಬೆಳಕು X ಕತ್ತಲು

ಭಕ್ತ X ಭವಿ

ಭಯ X ನಿರ್ಭಯ / ಅಭಯ

ಭಯಂಕರ X ಅಭಯಂಕರ

ಭೀತಿ X ನಿರ್ಭೀತಿ

ಮಬ್ಬು X ಚುರುಕು

ಮಿತ X ಅಮಿತ

ಮಿತ್ರ X ಶತ್ರು

ಮೂಡು X ಮುಳುಗು (ಮರೆಯಾಗು)

ಮೂರ್ಖ X ಜಾಣ

ಮೃದು X ಒರಟು

ಮೌಲ್ಯ X ಅಪಮೌಲ್ಯ

ಯಶಸ್ವಿ X ಅಪಯಶಸ್ವಿ

ಯೋಚನೆ X ನಿರ್ಯೋಚನೆ

ರೀತಿ X ಅರೀತಿ

ರೋಗ X ನಿರೋಗ

ಲಕ್ಷ್ಯ X ಅಲಕ್ಷ್ಯ

ಲಾಭ X ನಷ್ಟ

ವಾಸ್ತವ X ಅವಾಸ್ತವ

ವಿನಯ X ಅವಿನಯ

ವಿಭಾಜ್ಯ X ಅವಿಭಾಜ್ಯ

ವಿರೋಧ X ಅವಿರೋಧ

ವೀರ X ಹೇಡಿ

ವೇಳೆ X ಅವೇಳೆ

ವ್ಯಯ X ಆಯ

ವ್ಯವಸ್ಥೆ X ಅವ್ಯವಸ್ಥೆ

ವ್ಯವಹಾರ X ಅವ್ಯವಹಾರ

ಶಿಷ್ಟ X ದುಷ್ಟ

ಶುಚಿ X ಕೊಳಕು

ಶೇಷ X ನಿಶ್ಯೇಷ

ಶ್ರೇಷ್ಟ X ಕನಿಷ್ಠ

ಸಂಕೋಚ X ನಿಸ್ಸಂಕೋಚ

ಸಂಶಯ X ನಿಸ್ಸಂಶಯ

ಸಜ್ಜನ X ದುರ್ಜನ

ಸತ್ಯ X ಅಸತ್ಯ

ಸದ್ದು X ನಿಸದ್ದು (ಶಬ್ದ X ನಿಶ್ಯಬ್ದ)

ಸದುಪಯೋಗ X ದುರುಪಯೋಗ

ಸಮಂಜಸ X ಅಸಮಂಜಸ

ಸಮತೆ X ಅಸಮತೆ

ಸಮರ್ಥ X ಅಸಮರ್ಥ

ಸಹಜ X ಅಸಹಜ

ಸಹ್ಯ X ಅಸಹ್ಯ

ಸಾಧಾರಣ X ಅಸಾಧಾರಣ

ಸಾಧು X ಅಸಾಧು

ಸಾಹುಕಾರ X ಬಡವ

ಸುಂದರ X ಕುರೂಪ

ಸುಕೃತಿ X ವಿಕೃತಿ

ಸುದೈವಿ X ದುರ್ಧೈವಿ

ಸೂರ್ಯೋದಯ X ಸೂರ್ಯಾಸ್ತ

ಸೌಭಾಗ್ಯ X ದೌರ್ಭಾಗ್ಯ

ಸ್ತುತಿ X ನಿಂದೆ

ಸ್ವದೇಶ X ಪರದೇಶ (ವಿದೇಶ)

ಸ್ವಸ್ಥ X ಅಸ್ವಸ್ಥ

ಸ್ವಾರ್ಥ X ನಿಸ್ವಾರ್ಥ

ಸ್ವಾವಲಂಬನೆ X ಪರಾವಲಂಬನೆ

ಸ್ವಿಕರಿಸು X ನಿರಾಕರಿಸು

ಹೀನ X ಶ್ರೇಷ್ಠ

ಹಿಂಸೆ X ಅಹಿಂಸೆ

ಹಿಗ್ಗು X ಕುಗ್ಗು

ಹಿತ X ಅಹಿತ.

ಇನ್ನು ಹೆಚ್ಚಿನ ವಿಷಯಗಳಿಗಾಗಿ ಇಲ್ಲಿ ನೋಡಿ Click Here

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon