Karnataka Govt High School Teacher Total Salary | ಕರ್ನಾಟಕ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಒಟ್ಟು ವೇತನ |

Govt High School Teacher Total Salary

ಕರ್ನಾಟಕದಲ್ಲಿ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರಾಗಿ ನೇಮಕಾತಿ ಹೊಂದಿದ ನಂತರ ಪ್ರಥಮವಾಗಿ ಸೇವೆಗೆ ಸೇರಿದ ಮೇಲೆ ಪ್ರಥಮ ತಿಂಗಳು ಪಡೆಯುವ ವೇತನ ಎಷ್ಟು?
ಪ್ರಥಮ ತಿಂಗಳ ವೇತನ ಎಷ್ಟು ಬರುತ್ತದೆ ಇದರಲ್ಲಿ ಮೂಲ ವೇತನ ಎಷ್ಟು? ಮೂಲ ವೇತನದ ಜೋತೆಗೆ ಇತರ ಯಾವ ಹಣ ಬಂದು ಸೇರುತ್ತದೆ. ಇದನ್ನು ಯಾವ ರೀತಿಯಾಗಿ ಪರೀಕ್ಷಿಸಿಕೊಳ್ಳುವುದು ಎನ್ನುವ ಪೂರ್ಣ ಮಾಹಿತಿಗಾಗಿ ಇದನ್ನು ನೋಡಿ.

ವೇತನ ಶ್ರೇಣಿ ಎಷ್ಟು ಇರುವುದು ?
ಮೂಲವೇತನ
ತುಟ್ಟಿ ಭತ್ಯೆ
ಮನೆ ಬಾಡಿಗೆ ಭತ್ಯೆ
ವೈದ್ಯಕೀಯ ಭತ್ಯೆ
ಒಟ್ಟು ವೇತನ
ಕಡಿತಗಳು ಯಾವುವು
ವೃತ್ತಿ ತೇರಿಗೆ ಎಷ್ಟು ಇರುತ್ತದೆ?
ಸಾಮೋಹಿಕ ವಿಮೆ ಎಷ್ಟು ಇರುತ್ತದೆ
ನೂತನ ಪಿಂಚಣಿ ಯೋಜನೆಯಲ್ಲಿ ಎಷ್ಟು ಕಡಿತವಾಗುತ್ತದೆ?
ಕರ್ನಾಟಕ ಗುಂಪು ವಿಮೆ ಯೋಜನೆಯಲ್ಲಿ ಎಷ್ಟು ಕಡಿತವನ್ನು ಕಡ್ಡಾಯವಾಗಿ ಮಾಡಿಸಬೇಕು.
ಎಲ್ಲಾ ಕಡಿತಗಳ ನಂತರ ವೇತನ ಎಷ್ಟು ಬರುವುದು ?
ಎನ್ನುವ ಸಂಪೂರ್ಣವಾದ ವಿವರವನ್ನು ನೋಡಿ: 




















For More Information Watch This Video: Click Here to Watch Detail Video



*****

Comments

Popular posts from this blog

K2 Local Host link| How to Fix Khajana2 Local Host|

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

Accounts Higher Paper-1

Middle Adds

amezon