Karnataka Govt IR Calculation Table | April 2023 Govt Employee Salary Hike Table

Karnataka Govt IR Calculation Table | April 2023 Govt Employee Salary Hike Table

ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಏಪ್ರೀಲ್ 2023 ರಿಂದ ಶೇ 17 ರಷ್ಟು ಮಧ್ಯಂತರ ಪರಿಹಾರವನ್ನು ಕೊಟ್ಟಿದ್ದು ಈ ಮಧ್ಯಂತರ ಪರಿಹಾರ ಯಾವ ರೀತಿಯಾಗಿ ಲೆಕ್ಕ ಹಾಕಿಕೊಳ್ಳುವುದು ಮತ್ತು ಯಾವ ವೇತನಕ್ಕೆ ಎಷ್ಟು ಮಧ್ಯಂತರ ಪರಿಹಾರ ದೊರೆಯುತ್ತದೆ ಹಾಗೂ ಎಷ್ಟು ಪ್ರಮಾಣದಲ್ಲಿ ವೇತನ ಹೆಚ್ಚಾಗುತ್ತದೆ ಎನ್ನುವುದನ್ನು ಇಲ್ಲಿ ನೋಡಿ.
Employee Self Service Link : Click Here


ಈ ಟೇಬಲ್ ನಲ್ಲಿ ಇತರ ಭತ್ಯಗಳು ಯಾವುದನ್ನು ನಮೂದಿಸಿಲ್ಲ ಆಯಾ ಭತ್ಯೆಗಳನ್ನು ಪಡೆಯುವವರು ಅದನ್ನು ಸೇರಿಸಿಕೊಂಡು ಲೆಕ್ಕವನ್ನು ಮಾಡಿಕೊಳ್ಳಬಹುದಾಗಿದೆ.


Comments

Popular posts from this blog

Karnataka SSLC Board Exam Result 2025 | How to Check Karnataka SSLC Exam-1 Result 2025

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

Middle Adds

amezon