SSLC ಪರೀಕ್ಷೆಯ ಫಲಿತಾಂಶಕ್ಕೆ ಕ್ಷಣ ಗಣನೆ ಆರಂಭ | SSLC Exam Result Date Conform | ಫಲಿತಾಂಶದ ದಿನಾಂಕ ಇಲ್ಲಿದೆ ನೋಡಿ

SSLC ಪರೀಕ್ಷೆಯ ಫಲಿತಾಂಶಕ್ಕೆ ಕ್ಷಣ ಗಣನೆ ಆರಂಭ | SSLC Exam Result Date Conform | ಫಲಿತಾಂಶದ ದಿನಾಂಕ ಇಲ್ಲಿದೆ ನೋಡಿ

SSLC ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ Good News ಇದೀಗ ಫಲಿತಾಂಶದ ಕ್ಷಣಗಣನೆ ಆರಂಭವಾಗಿದೆ. 


ನಮ್ಮ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಬಹಳ ದಿನಗಳಿಂದ ಫಲಿತಾಂಶಕ್ಕಾಗಿ ಕಾಯುತ್ತಾ ಇದ್ದರು. ಫಲಿತಾಂಶ ಯಾವಾಗ ಪ್ರಕಟವಾಗುತ್ತದೆ. ನಮ್ಮ ಫಲಿತಾಂಶ ಯಾವ ದಿನಾಂಕ ಯಾವ ಸಮಯಕ್ಕೆ ಬರುತ್ತದೆ. ನಮಗೆ ಎಷ್ಟು ಅಂಕಗಳು ಬರುತ್ತವೆ. ನಾವು ಯಾವಾಗ ನೋಡಿಕೊಳ್ಳುವುದು ಎಂದು ವಿದ್ಯಾರ್ಥಿಗಳು ಕಾಯುತ್ತಾ ಇರುವುದು. ಈಗ ಈ ಎಲ್ಲಾ ಕಾಯುವಿಕೆಗೆ ಕೊನೆಯ ಹಂತ ಬಂದಿರುವುದು.

ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಯಾವಾಗ ಪ್ರಕಟವಾಗುತ್ತದೆ ಎಂದು ಈ ಕುರಿತು ಶಿಕ್ಷಣ ಇಲಾಖೆಯು ಇದೀಗ ಹೊಸ ಆದೇಶ ಹೊರಡಿಸಿದೆ. ಎಲ್ಲಾ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದೆ. ನಮ್ಮ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಗೊಂದಲಕ್ಕೆ ರಿಲೀಫ್ ಸಿಕ್ಕಿದೆ. ಶಿಕ್ಷಣ ಇಲಾಖೆಯು ಇದೀಗ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶದ ಅಂತಿಮ ದಿನಾಂಕ ಪ್ರಕಟಗೊಳಿಸಿದ್ದು. ಇದೇ ದಿನಾಂಕದಂದು ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಬೆಳಿಗ್ಗೆ 11:30 ಕ್ಕೆ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ ಅಲ್ಲಿ ಪ್ರಕಟಗೊಳಿಸುತ್ತಿದೆ. ಈ ಕುರತು ಪೂರ್ಣ ವಿವರಕ್ಕಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ. 


ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶಕ್ಕೆ ಡೇಟ್ ಫಿಕ್ಸ್

ಎಸ್.ಎಸ್.ಎಲ್.ಸಿ.  ವಿದ್ಯಾರ್ಥಿಗಳೇ ಇದೀಗ ಕರ್ನಾಟಕ ಪರೀಕ್ಷಾ ಮಂಡಳಿಯ ಮಾಹಿತಿಯ ಪ್ರಕಾರವಾಗಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ತಮ್ಮಪರೀಕ್ಷಾ ಫಲಿತಾಂಶವನ್ನು ಮೇ 8 ನೇ ತಾರಿಖಿನಂದು ಬೆಳಿಗ್ಗೆ 11:30 ಕ್ಕೆ ಇಲಾಖೆಯ ಅಧಿಕೃತ ವೆಬ್ ಸೈಟ್ ಅಲ್ಲಿ ಎಸ್.ಎಸ್.ಎಲ್.ಸಿ.  ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಲಿದೆ. ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಮಾಹಿತಿ ನೀಡುತ್ತಿದೆ.

ಇದುವರೆಗೂ ಶಿಕ್ಷಣ ಇಲಾಖೆಯು ಎಸ್.ಎಸ್.ಎಲ್.ಸಿ.  ವಿದ್ಯಾರ್ಥಿಗಳಿಗೆ ಪರೀಕ್ಷಾ ಫಲಿತಾಂಶಕ್ಕೆ ಸಂಬಂಧಪಟ್ಟ ಹಾಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿರಲಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ಮಾಹಿತಿಗಾಗಿ ಕಾಯುತ್ತಾ ಇದ್ದರು. ಇದೀಗ ವಿದ್ಯಾರ್ಥಿಗಳ ಗೊಂದಲ ನಿವಾರಣೆಗಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶವನ್ನು ಪ್ರಕಟಗೊಳಿಸುವುದಾಗಿ ತಿಳಿಸಿದೆ. ಈ ಫಲಿತಾಂಶವು ಮೇ 10 ರ ಒಳಗೆ ಅಥವಾ ಮೇ 11 ಅಥವಾ 12 ನೇ ದಿನಾಂಕದ ಒಳಗಡೆ ಫಲಿತಾಂಶ ಪ್ರಕಟಿಸುವ ನೀರಿಕ್ಷೆ ಇತ್ತು. ಈ ಮಧ್ಯೆ ಚುನಾವಣೆ ಮತ್ತು ಮತ ಎಣಿಕೆ ಚಟುವಟಿಕೆ ಇರುವುದರಿಂದ ಫಲಿತಾಂಶ ಪ್ರಕಟಣೆಗಾಗಿ ಮಂಡಳಿಯು ಹಗಲು ರಾತ್ರಿ ತನ್ನ ಚಟುವಟಿಕೆಗಳನ್ನು ನಿರಂತವಾಗಿ ನಡೆಸಿಕೊಂಡು ಬರುತ್ತಿದೆ ಎಂದು ತಿಳಿಸಿದೆ.

ಇದೀಗ ಎಸ್.ಎಸ್.ಎಲ್.ಸಿ.  ಪರೀಕ್ಷೆಯ ಫಲಿತಾಂಶವು ಮೇ 8 ಬೆಳಿಗ್ಗೆ 11:30 ಕ್ಕೆ ಮಂಡಳಿಯ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸುವ ಮಾಹಿತಿ ತಿಳಿದು ಬರುತ್ತಿದೆ. 

ಈಗ ಫಲಿತಾಂಶವು ಒಂದೇ ನಿಮಿಷದಲ್ಲಿ ನಿಮ್ಮ ಕೈಯಲ್ಲಿ ಸಿಗುತ್ತದೆ.


ವಿದ್ಯಾರ್ಥಿಗಳು ತಮ್ಮ ಎಸ್.ಎಸ್.ಎಲ್.ಸಿ. ಫಲಿತಾಂಶವನ್ನು ಒಂದೇ ನಿಮಿಷದಲ್ಲಿ ತಮ್ಮ ಕೈಯಲ್ಲೆ ಚೆಕ್ ಮಾಡಿಕೊಳ್ಳಬಹುದು. ಅತಿ ಸುಲಭವಾಗಿ ಎಸ್.ಎಸ್.ಎಲ್.ಸಿ. ಫಲಿತಾಂಶವನ್ನು ಹೇಗೆ ಚೆಕ್ ಮಾಡಿಕೊಳ್ಳಬಹುದು ಎಂದು ಈ ಲೇಖನದಲ್ಲಿ ಕೊಟ್ಟಿದ್ದೇವೆ. ಈ ಲೇಖನವನ್ನು ಇಲ್ಲಿ ಕ್ಲಿಕ್ ಮಾಡಿ ಪೂರ್ತಿಯಾಗಿ ಓದಿ ಫಲಿತಾಂಶ ನೋಡಿ.


Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon