Karnataka SSLC Result 2023 | How to Check Karnataka SSLC Exam Result 2023

SSLC Result 2023 | How to Check Karnataka SSLC Exam Result 2023


2022-23 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದು ಫಲಿತಾಂಶಕ್ಕಾಗಿ ಕಾಯುತ್ತಾ ಇರುವುದಾಗಿದೆ ಈಗ ಎಸ್.ಎಸ್.ಎಲ್.ಸಿ. ಪರೀಕ್ಷೆ 2023 ರ ಫಲಿತಾಂಶ ಪ್ರಕಟಣೆಯ ದಿನಾಂಕ ಮತ್ತು ಸಮಯ ನಿಗಧಿಯಾಗಿದೆ. ಈ ಫಲಿತಾಂಶವನ್ನು ಸಹ ಈ ರೀತಿಯಾಗಿ ಪರೀಕ್ಷಿಸಿಕೊಳ್ಳಬಹುದು. ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿಯ 10ನೇ ತರಗತಿಯ ಫಲಿತಾಂಶವು ಮೇ 8 ನೇ ತಾರಿಖು ಬೆಳಿಗ್ಗೆ 11 ಗಂಟೆಗೆ ಪ್ರಕಟ ಮಾಡುತ್ತಿದೆ. ಈ ಫಲಿತಾಂಶವು 11 ಗಂಟೆಯ ನಂತರ ಈ ರೀತಿಯಾಗಿ ಸುಲಭವಾಗಿ ಪರೀಕ್ಷೆ ಮಾಡಿಕೊಳ್ಳುವುದಕ್ಕೆ ಲಭ್ಯವಾಗಿರುತ್ತದೆ. ಈ ಫಲಿತಾಂಶವನ್ನು ಯಾವ ರೀತಿಯಾಗಿ ಮತ್ತು ಹೇಗೆ ಪರೀಕ್ಷಿಸಿಕೊಳ್ಳುವುದು ಎಂದು ಇಲ್ಲಿ ತಿಳಿಸುತ್ತೇವೆ. ಈ ಆರ್ಟಿಕಲ್ ಅನ್ನು ಪೂರ್ತಿಯಾಗಿ ಓದಿ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶವನ್ನು ನೋಡಿಕೊಳ್ಳಿ.

ಎಸ್.ಎಸ್.ಎಲ್.ಸಿ. ಪರೀಕ್ಷೆ 2023 ರ ಫಲಿತಾಂಶ ಪ್ರಕಟ

ಎಸ್.ಎಸ್.ಎಲ್.ಸಿ ಪರೀಕ್ಷೆ 2023 ರ ಪರೀಕ್ಷೆಯು ದಿನಾಂಕ 31.03.2023 ರಿಂದ 15.04.2023 ರ ವರೆಗೆ ನಡೆದಿದ್ದು. ಈ ಪರೀಕ್ಷೆಗೆ ಕರ್ನಾಟಕ ರಾಜ್ಯಾಧ್ಯಂತ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಂದ ಸುಮಾರು 8.43 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು. ಎಸ್.ಎಸ್.ಎಲ್.ಸಿ. ಪರೀಕ್ಷೆಯ ಮೌಲ್ಯಮಾಪನ ಕಾರ್ಯ ಸಂಪೂರ್ಣವಾಗಿ ಮುಕ್ತಾಯವಾಗಿದ್ದು ಫಲಿತಾಂಶದ ದಿನಾಂಕವನ್ನು ನಿಗಧಿಪಡಿಸಿ ಮಂಡಳಿಯು ಪತ್ರಿಕಾ ಪ್ರಕಟಣೆಯನ್ನು ಹೋರಡಿಸಿದೆ. ಎಸ್.ಎಸ್.ಎಲ್.ಸಿ.ಪರೀಕ್ಷೆ ಫಲಿತಾಂಶವನ್ನು ದಿನಾಂಕ 8 ಮೇ 2023 ರಂದು ವೆಬ್ ಸೈಟ್ ನಲ್ಲಿ ಬೆಳಿಗ್ಗೆ 11 ಗಂಟೆಯ ನಂತರ ಪ್ರಕಟಿಸುವುದಾಗಿ ತಿಳಿಸಿದೆ. ಈ ಕುರಿತು ಎಸ್.ಎಸ್.ಎಲ್.ಸಿ ಪರೀಕ್ಷಾ ಮಂಡಳಿಯು ಅದೇ ದಿನಾಂಕದಂದು ಬೆಳಿಗ್ಗೆ 10 ಗಂಟೆಗೆ ಪತ್ರಿಕಾ ಪ್ರಕಟಣೆಯನ್ನು ಸಹ ಕರೆದಿದೆ. 
ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶವನ್ನು ಮೇ 8 ಬೆಳಿಗ್ಗೆ 11 ಗಂಟೆಯ ನಂತರ ಈ ರೀತಿಯಾಗಿ ಚೆಕ್ ಮಾಡಿಕೊಂಡು ನೋಡಿಕೊಳ್ಳಬಹುದು. ನಿಮ್ಮ ಫಲಿತಾಂಶವನ್ನು ಇಲ್ಲಿ ಭೇಟಿ ನೀಡಿ. ಈ ರೀತಿಯಾಗಿ ಪರೀಕ್ಷೆ ಮಾಡಿಕೊಳ್ಳಿ. ನಿಮಗೆ ಶುಭವಾಗಲಿ.
SSLC Exam Result 2023

ಫಲಿತಾಂಶವನ್ನು ವೀಕ್ಷಿಸುವುದಕ್ಕಾಗಿ ಹೀಗೆ ಮಾಡಿ:
ಮೊದಲನೆಯ ವಿಧಾನ

ಇಲ್ಲಿ ಕಾಣುವ ಲಿಂಕ (Click Hereಮೇಲೆ ಕ್ಲಿಕ್ ಮಾಡಿ

Click Here





ಈ ರೀತಿಯಾಗಿ ತೆರೆದು ಕೊಳ್ಳುತ್ತದೆ.
Enter Register No: ಎನ್ನುವ ಸ್ಥಳದಲ್ಲಿ ನಿಮ್ಮ ರಜಿಸ್ಟರ್ ಸಂಖ್ಯೆಯನ್ನು ನಮೂದಿಸಿ ನಂತರ ಜನ್ಮ ದಿನಾಂಕವನ್ನು ನಮೂದಿಸಿ ಸಬ್ ಮಿಟ್ ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಫಲಿತಾಂಶ ತೆರೆದುಕೊಳ್ಳುತ್ತದೆ.
ನಿಮ್ಮ ರಜಿಸ್ಟರ್ ಸಂಖ್ಯೆಯನ್ನು ನಿಮ್ಮ ಹಾಲ್ ಟಿಕೇಟನಲ್ಲಿ ಪಡೆಯುವಿರಿ.

ಶುಭವಾಗಲಿ

ಇನ್ನು ಒಂದು ವಿಧಾನ :

ಎರಡನೇಯ ವಿಧಾನ

SSLC Result 2023 | How to Check Karnataka 10th Class Exam Result 2023

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು SSLC ಪರೀಕ್ಷೆಯ ಫಲಿತಾಂಶವನ್ನು ಮೇ ಎರಡನೇ ವಾರದಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ. ಫಲಿತಾಂಶ ಪ್ರಕಟವಾದ ನಂತರ ನಿಮ್ಮ ಫಲಿತಾಂಶವನ್ನು ಈ ರೀತಿಯಾಗಿ ಈ ವೆಬ್ ಸೈಟ್ ಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳುವುದು.
ಶುಭವಾಗಲಿ

ಫಲಿತಾಂಶವನ್ನು ವೀಕ್ಷಿಸುವುದಕ್ಕಾಗಿ ಹೀಗೆ ಮಾಡಿ. ಮೊದಲನೆಯ ವಿಧಾನ
ಇಲ್ಲಿ ಕಾಣುವ ಲಿಂಕ 
(Click Hereಮೇಲೆ ಕ್ಲಿಕ್ ಮಾಡಿ

Click Here



ಈ ರೀತಿಯಾಗಿ ತೆರೆದು ಕೊಳ್ಳುತ್ತದೆ. ಇಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ ಎನ್ನುವ ಅಂಶ ಬ್ಲಿಂಕ್ ಆಗುತ್ತಾ ಇರುತ್ತದೆ. ಅಥವಾ ಅದನ್ನು ಈ ವೆಬ್ ಸೈಟ್ ನಲ್ಲಿ ಹುಡುಕಿಕೊಳ್ಳಬಹುದು ಆ ನಂತರ 
Enter Register No: ಎನ್ನುವ ಸ್ಥಳದಲ್ಲಿ ನಿಮ್ಮ ರಜಿಸ್ಟರ್ ಸಂಖ್ಯೆಯನ್ನು ನಮೂದಿಸಿ
(ನಿಮ್ಮ ರಜಿಸ್ಟರ್ ಸಂಖ್ಯೆಯನ್ನು ನಿಮ್ಮ ಹಾಲ್ ಟಿಕೇಟನಲ್ಲಿ ಪಡೆಯುವಿರಿ.) ಆ ನಂತರ ನಿಮ್ಮ ಜನ್ಮ ದಿನಾಂಕವನ್ನು ನಮೂದಿಸಿ ಮುಂದೆ ಕ್ಲಿಕ್ ಮಾಡಿ ಫಲಿತಾಂಶವನ್ನು ಪಡೆದುಕೊಳ್ಳಿ.

ಶುಭವಾಗಲಿ







10ನೇ ತರಗತಿ ಪ್ರಥಮ ಭಾಷೆ ಕನ್ನಡ ಹೊಸ ಪಠ್ಯಪುಸ್ತಕಗಳು

10ನೇ ತರಗತಿ ಹೊಸ ಪಠ್ಯಪುಸ್ತಕದ ಎಲ್ಲಾ ಅಧ್ಯಯನ ಸಾಮಾಗ್ರಿಗಳಿಗಾಗಿ ಇಲ್ಲಿ ಭೇಟಿ ನೀಡಿ

ಇವುಗಳ ಮುಂದೆ ಕ್ಲಿಕ್ ಮಾಡಿದಾಗ ಪಡೆದುಕೊಳ್ಳಬಹುದು. ಒಂದು ವೇಳೆ ಡೌನಲೋಡ್ ಆಗದೇ ಇದ್ದಲ್ಲಿ Allow ಎಂದು ಸೆಲಕ್ಟ ಮಾಡಿ ಆಗ ಪಡೆದುಕೊಳ್ಳಬಹುದು. 

ಇತರ ಎಲ್ಲಾ ಪಠ್ಯಪುಸ್ತಕಗಳನ್ನು ಪಡೆದುಕೊಳ್ಳಲು ಇಲ್ಲಿ ಭೇಟಿ ನೀಡಿ.

Click Here

2024 ರ SSLC ಪರೀಕ್ಷೆ 1 ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳು

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon