ಸೆಪ್ಟೆಂಬರ್ 2020 ರಲ್ಲಿ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆ

 ಕರ್ನಾಟಕ ಪ್ರೌಢ ಶಿಕ್ಷನ ಪರೀಕ್ಷಾ ಮಂಡಳಿಯು ದಿನಾಂಕ 10.08.2020ರಂದು ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟಿಸಿದ್ದು ಅದೇ ದಿನ ಹೊರಡಿಸಿದ ಅಧಿಸೂಚನೆಯಲ್ಲಿ ಪೂರಕ ಪರೀಕ್ಷೆಯ ದಿನಾಂಕವನ್ನು ಸಹ ಪ್ರಕಟಿಸಿದೆ.

ಅರ್ಹ ಪುನರಾವರ್ತಿತ ಅಭ್ಯಾರ್ಥಿಗಳಿಂದ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಜೂನ್/ಜುಲೈ 2020 ರಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು ಅನ್ನುತ್ತೀರ್ಣರಾದ ಅಭ್ಯರ್ಥಿಗಳು ಹಾಗೂ ಹಿಂದಿನ ಸಾಲಿನಲ್ಲಿ ಅನ್ನುತ್ತೀರ್ಣರಾದ ಎಲ್ಲಾ ಅರ್ಹ ಅಭ್ಯರ್ಥಿಗಳು ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು.

ಕೋವಿಡ್-19 ಹಿನ್ನೆಲೆಯಲ್ಲಿ ಮತ್ತು ಇತರ ಕಾರಣದಿಂದ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳು ಸೆಪ್ಟೆಂಬರ್ 2020 ರ ಎಸ್.ಎಲ್.ಸಿ. ಪೂರಕ ಪರೀಕ್ಷೆಗೆ ನೋಂದಾಯಿಸಿಕೊಂಡಲ್ಲಿ ಮಾತ್ರ "ಪ್ರಥಮ ಅವಕಾಶ" ೆ ಎಂದು ಪರಿಗಣಿಸಲಾಗುತ್ತದೆ.

ಪರೀಕ್ಷಾರ್ಥಿಗಳಿಂದ ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನಾಂಕ 20-08-2020
200ರೂ. ದಂಡ ಶುಲ್ಕದೊಂದಿ ಪಾವತಿಸಲು ಕೊನೆಯ ದಿನಾಂಕ 24-08-2020


Title : SSLC Supplementary Exam September 2020

Format : JPEG or PDF

Personal Use only

File Language: Kannada/English

State : Karnataka

Published Date : 10-08-2020

Availability for download : Yes

Availability of website Link : Yes

Scanned Copy : Yes/no

Copy Text : No

Print Enable : Yes

Quality : High

File size reduced : No

Password protected: No

Image/PDF file available  : Yes

Cost : Free of Cost

Go Green


Print this page only if necessary............ Save Paper Save tree..................................



Comments

Middle Adds

amezon