8th Class Bridge Course Pretest Question Paper 2023-24 | 8ನೇ ತರಗತಿ ಸೇತುಬಂಧ ಪೂರ್ವ ಪರೀಕ್ಷೆ Social Science

8th Class Bridge Course Pretest Question Paper 2023-24 | 8ನೇ ತರಗತಿ ಸೇತುಬಂಧ ಪೂರ್ವ ಪರೀಕ್ಷೆ Social Science

…………… ಶಾಲೆ ………..….........…………. ಸೇತು ಬಂಧ 2023-24      

ಪೂರ್ವ ಪರೀಕ್ಷೆ ಪ್ರಶ್ನೆ ಪತ್ರಿಕೆ

ತರಗತಿ : 8ನೇ ತರಗತಿ

ಪ್ರಶ್ನೆಗಳು : 20                                 ವಿಷಯ: ಸಮಾಜ ವಿಜ್ಞಾನ                                 ಸಮಯ: 45 ನಿಮಿಷ

 


ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ :

1. ಸೌರವ್ಯೂಹದಲ್ಲಿ ಜೀವಿಗಳಿರುವ ಏಕೈಕ ಗ್ರಹ ಯಾವುದು ?

2. ಸೌರವ್ಯೂಹದಲ್ಲಿರುವ ಗ್ರಹಗಳು ಎಷ್ಟು ಅವುಗಳನ್ನು ಹೆಸರಿಸಿ.

3. ಪ್ರಪಂಚದ ಅತಿ ದೊಡ್ಡ ಖಂಡ ಯಾವುದು ?

4. ಪ್ರಪಂಚದಲ್ಲಿ ಎಷ್ಟು ಖಂಡಗಳಿವೆ ಅವುಗಳು ಯಾವುವು?

5. ಭಾರತದ ನಾಲ್ಕು ಭೌಗೋಳಿಕ ಲಕ್ಷಣಗಳನ್ನು ಬರೆಯಿರಿ.

6. ಭಾರತದಲ್ಲಿರುವ ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳು ಎಷ್ಟು?

7. ಕರ್ನಾಟಕದ ರಾಜಧಾನಿ ಯಾವುದು?

8. ಕರ್ನಾಟಕದ ನೆರೆಯ ರಾಜ್ಯಗಳನ್ನು ಹೆಸರಿಸಿ.

9. ಮೌರ್ಯ ಸಾಮ್ರಾಜ್ಯದ ರಾಜಧಾನಿ ಮತ್ತು ಪ್ರಮುಖ ಅರಸರನ್ನು ಹೆಸರಿಸಿ.

10. ಮಧ್ಯಕಾಲದಲ್ಲಿ ಭಾರತದಲ್ಲಿ ಆಳ್ವಿಕೆ ಮಾಡಿದ ಯಾವುದಾದರೂ 4 ಸಾಮ್ರಾಜ್ಯಗಳನ್ನು ಹೆಸರಿಸಿ.

11. ಕಾನಸ್ಟಾಂಟಿನೋಪಲ್ ನಗರವನ್ನು ಯಾರು ಯಾವಾಗ ವಶಪಡಿಸಿಕೊಂಡರು?

12. ಭಾರತಕ್ಕೆ ಜಲಮಾರ್ಗವನ್ನು ಯಾರು ಯಾವಾಗ ಕಂಡುಹಿಡಿದರು?

13. ಭಾರತದ 4 ಸ್ವಾತಂತ್ರ್ಯ ಹೋರಾಟಗಾರರನ್ನು ಹೆಸರಿಸಿ.

14. ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಚಳುವಳಿಗಳನ್ನು ಪಟ್ಟಿಮಾಡಿ.

15. ಭಾರತದ ಸಂವಿದಾನ ಯಾವಾಗ ಜಾರಿಗೆ ಬಂದಿತು?

16. ಸಂವಿಧಾನ ಎಂದರೇನು?

17. ಸರ್ಕಾರದ ಮೂರು ಅಂಗಗಳು ಯಾವುವು?

18. ಕೇಂದ್ರ ಶಾಸಕಾಂಗದ ದ್ವಿಸದನಗಳು ಯಾವುವು?

19. ವಿಶ್ವ ಸಂಸ್ಥೆ ಯಾವಾಗ ಸ್ಥಾಪನೆಯಾಯಿತು?

20. ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳನ್ನು ಹೆಸರಿಸಿ.

*****

8th Class Pretest Social Science Question Paper Download Click Here

8ನೇ ತರಗತಿ ಸಮಾಜ ವಿಜ್ಞಾನ 2023-24 ವಾರ್ಷಿಕ ಪಾಠ ಹಂಚಿಕೆ & ಕಾರ್ಯ ನಿರ್ವಹಣಾ PDF ಪಡೆಯಲು ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon