Kannada Best Quotes | Nudi Muttugalu | ಅಲೆಕ್ಯಾಂಡರ್ ಹ್ಯಾಮಿಲ್ಟನ್ | ಸಿಸಿರೋ | ಗಯಟೆ | ಥೋರೋ | ವಾಲ್ಟೆರ್ | ಎಮರ್ಸನ್ | ಹಾಫಿಜ್ | ಬರ್ಕ್

ಪ್ರಸಿದ್ದ ವ್ಯಕ್ತಿಗಳ ಹೇಳಿಕೆಗಳು

ಜೀವನದಲ್ಲಿ ಉತ್ಸಾಹ ಪಡೆಯಲು ನುಡಿಮುತ್ತುಗಳು ಮತ್ತು ಪ್ರಸಿದ್ದ ವ್ಯಕ್ತಿಗಳ ಮಾತುಗಳನ್ನು ಓದಿಕೊಳ್ಳಬೇಕಾಗುತ್ತದೆ. ಆ ರೀತಿಯಾದ ಕೆಲವು ಹೇಳಿಕೆಗಳು ಅಲೆಕ್ಯಾಂಡರ್ ಹ್ಯಾಮಿಲ್ಟನ್ | ಸಿಸಿರೋ | ಗಯಟೆ | ಥೋರೋ | ವಾಲ್ಟೆರ್ | ಎಮರ್ಸನ್ | ಹಾಫಿಜ್ | ಬರ್ಕ್ ಇವರುಗಳ ಹೇಳಿಕೆಗಳು ಇಲ್ಲಿವೆ. 

1) ಸಮಾಜದ ಪ್ರಥಮ ಕರ್ತವ್ಯವೆಂದರೆ ನ್ಯಾಯ ನೀಡುವುದು

ಅಲೆಕ್ಯಾಂಡರ್ ಹ್ಯಾಮಿಲ್ಟನ್


2)
ನಿಮ್ಮ ಕರ್ತವ್ಯ ನೆರವೇರಿಸಲು ಪ್ರಯತ್ನಿಸಿ ಆಗ ನಿಮ್ಮ ಯೋಗ್ಯತೆ ಕೂಡಲೇ ತಿಳಿಯಬಹುದು.

ಗಯಟೆ


3) ಕರ್ತವ್ಯರಹಿತವಾದ ಒಂದೇ ಒಂದು ಘಳಿಗೆಯೂ ಇರುವುದಿಲ್ಲ.

ಸಿಸಿರೋ


4) ಒಂದು ಕೆಲಸವನ್ನು ಹೇಗೆ ಮಾಡಲಿ ಎಂದು ಆಚ್ಚರಿ ಪಡುತ್ತೀರಿ. ಆರಂಭಿಸಿ ಹೇಗೆ ಮುಗಿಸಿದ್ದೀರಿ ಎಂಬುದನ್ನು ಕಂಡು ನೀವೇ ಆಚ್ಚರಿಪಡುವಿರಿ.

ಥೋರೋ


5)
ನಿನ್ನಿಂದ ಯಾವುದು ಮಾಡಲು ಸಾಧ್ಯವಿಲ್ಲ ಎನ್ನುತ್ತಾರೋ ಅದನ್ನು ಮಾಡಿ ತೋರಿಸುವುದೇ ಜಗತ್ತಿನಲ್ಲಿ ನೀನು ಮಾಡಬಹುದಾದ ಅತಿದೊಡ್ಡ ಕಾರ್ಯ.

ವಾಲ್ಟೆರ್


6) ಕೆಲಸಕ್ಕಾಗಿ ಮೀಸಲಿಟ್ಟ ಕಾಲ ಎಂದೂ ಕಳೆದು ಹೋದ ಕಾಲವಲ್ಲ ಎಂಬುದು ವಿವೇಕದ ಲಕ್ಷಣ

ಎಮರ್ಸನ್


7) ಒಬ್ಬೊಬ್ಬರನ್ನು ಅವನವನ ಕಾರ್ಯದಿಂದ ನೋಡು.

ಹಾಫಿಜ್


8) ಯಾರಾದರೂ ತನಗೆ ಕೇಡು ಮಾಡಿದರೆ ಅವರ ಸಹಾಯವನ್ನು ಮಾಡುವುದೆ ಸರಿಯಾದ ಕೆಲಸ

ಬರ್ಕ್


9) ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ ಅವುಗಳನ್ನು ನಾವು ಹುಡುಕಿಕೊಂಡು ಹೋಗಬೇಕು

ಅಭಿನಂದನ


10) ನಿರಾಸೆ ಪಡಬೇಡ ಒಂದು ವೇಳೆ ನಿರಾಸೆಯಾದರೂ ಮಾಡುವ ಕೆಲಸ ಬಿಡಬೇಡ

ಬರ್ಕ್


Motivational Quotes In Kannada

ಮಹಾನ ವ್ಯಕ್ತಿಗಳ ಹೇಳಿಕೆಗಳು ಜೀವನಕ್ಕೆ ಸ್ಪೂರ್ಥಿಯಾಗಿವೆ. ಇಂತಹ ಹೇಳಿಕೆಗಳ ವಿಡಿಯೋಯವನ್ನು ವೀಕ್ಷಿಸಿ.

Click Here

Comments

Popular posts from this blog

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

K2 Local Host link| How to Fix Khajana2 Local Host|

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

Middle Adds

amezon