How to Login In KGID Website | How to use KGID website | KGID Login | Check your KGID in online | ಕೆ.ಜಿ.ಐ.ಡಿ. ಲಾಗಿನ ಆಗುವುದು ಹೇಗೆ ? |

How to Login in KGID Web Portal

Karnataka Govt Insurance Department Login
ಕರ್ನಾಟಕ ಸರ್ಕಾರಿ ವಿಮಾ ಇಲಾಖೆ ಲಾಗಿನ ವಿಧಾನ

ಕರ್ನಾಟಕದಲ್ಲಿ ಸರ್ಕಾರಿ ಸೇವೆಗೆ ಸೇರಿದ ಪ್ರತಿಯೋಬ್ಬ ನೌಕರರು ಸಹ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿ ಕಡ್ಡಾಯವಾಗಿ ಅವರ ವೇತನ ಶ್ರೇಣಿಗೆ ತಕ್ಕದಾದಷ್ಟು ಅಥವಾ ಅವರು ಇಚ್ಚೆ ಪಟ್ಟಲ್ಲಿ ಅದಕ್ಕಿಂತಲೂ ಹೆಚ್ಚಿಗೆ ಮೊತ್ತಕ್ಕೆ ವಿಮೆಯನ್ನು ಮಾಡಿಸಬೇಕಾಗಿರುತ್ತದೆ. ಈ ವಿಮೆ ಮಾಡಿಸಿದ ನಂತರ ವಿಮಾ ಪಾಲಿಸಿ ಸಂಖ್ಯೆ ಬಂದಿರುತ್ತದೆ. ಸರ್ಕಾರಿ ನೌಕರರ ಪ್ರಥಮ ಕೆ.ಜಿ.ಐ.ಡಿ. ಸಂಖ್ಯೆಯನ್ನು ಹೆಚ್.ಆರ್.ಎಂ.ಎಸ್.ನಲ್ಲಿ ಗುರುತಿನ ಸಂಖ್ಯೆಯ ರೀತಿಯಲ್ಲಿ ಬಳಸಲಾಗುತ್ತದೆ. ಮೊದಲ KGID ಸಂಖ್ಯೆಯನ್ನು ಅಲ್ಲಿ ನಮೂದಿಸಲಾಗಿರುತ್ತದೆ. ಒಂದು ವೇಳೆ ಇನ್ನು ಸಹ ಕೆ.ಜಿ.ಐ.ಡಿ. ಸಂಖ್ಯೆಗಳು ಇದ್ದಲ್ಲಿ ಉಳಿದ KGID ಸಂಖ್ಯೆಗಳ ಮೇಲೆಯೂ ಸಹ ನಿಗಧಿ ಪಡಿಸಿರುವ ಮೊತ್ತದಷ್ಟು ಪ್ರತಿ ತಿಂಗಳ ಹಣವನ್ನು ಕಡಿತ ಮಾಡಲಾಗುತ್ತದೆ.

KGID ವಿಮೆ ಮಾಡಿಸಿದ ಪ್ರತಿಯೋಬ್ಬ ವಿಮಾದಾರರಿಗೂ ಸಹ ಒಂದು KGID ಪಾಲಿಸಿಗೆ ಒಂದು ವಿಮಾ ಪತ್ರ ಬರುತ್ತದೆ. (ಹೆಚ್ಚಿನ ಕೆ.ಜಿ.ಐ.ಡಿ.ಪಾಲಿಸಿಗಳು ಇದ್ದಲ್ಲಿ ಎಲ್ಲದ್ದಕ್ಕೂ ಪ್ರತ್ಯೇಕವಾಗಿರುವ ವಿಮಾ ಪತ್ರ ಬಂದಿರುತ್ತವೆ) ಅದರಲ್ಲಿ ವಿಮಾದಾರರ ಹೆಸರು, ಜನ್ಮ ದಿನಾಂಕ, ವಿಮಾ ಪಾಲಿಸಿ ಪ್ರಾರಂಭವಾದ ದಿನಾಂಕ, ಪ್ರತಿ ತಿಂಗಳು ಸಂದಾಯ ಮಾಡಬೇಕಾದ ವಿಮಾ ಮೊತ್ತ, ಕೊನೆಯ ಕಂತು ಪಾವತಿಸಬೇಕಾದ ತಿಂಗಳು ಮತ್ತು ಪಾಲಿಸಿಯ ಒಟ್ಟು ಮೊತ್ತ ಹಾಗೂ ಇತರ ಕೆಲವು ನಿಬಂಧನೆಗಳು, ಸೂಚನೆಗಳ ಜೊತೆಗೆ ನಾಮಿನಿಯ ಹೆಸರನ್ನು ಸಹ ಅದರಲ್ಲಿ ನಮೂದಿಸಲಾಗಿರುತ್ತದೆ.

ಈ KGID ಪಾಲಿಸಿಯೂ ಫಿಜಿಕಲ್ ಬಾಂಡ್ ರೂಪದಲ್ಲಿ ಬರುತ್ತಿದ್ದು, ಅದರ ಮೇಲೆ ಸಾಲ ಸೌಲಭ್ಯವು ಪಡೆಯುವ ಅವಕಾಶ ಇದ್ದು (ಅದರ ನಿಯಮಗಳನ್ನು ಪೂರೈಸಿರಬೇಕು) ಅದರ ಮೇಲೆ ಸಾಲ ಪಡೆಯಬೇಕಾದಲ್ಲಿ ಮೂಲ ಬಾಂಡ್ ಅನ್ನು ಸಮರ್ಪಕ ದಾಖಲೆಗಳೊಂದಿಗೆ ಇಲಾಖೆಗೆ ಸಲ್ಲಿಸಿ ಪಡೆಯಬಹುದಾಗಿರುತ್ತದೆ.

ಈಗ ಕೆ.ಜಿ.ಐ.ಡಿ. ಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಆನ್ ಲೈನಿಕರಣಗೊಂಡಿದ್ದು. ಆ ಎಲ್ಲಾ ಮಾಹಿತಿಗಳು ಸಹ ಅಂತರ್ಜಾಲದಲ್ಲಿ ಒದಗಿಸಲಾಗುತ್ತಿದೆ. ಆ ಅಂತರ್ಜಾಲವು ಈ ರೀತಿಯಾಗಿದ್ದು......

How to Login In KGID Website | How to use KGID website | KGID Login | Check your KGID in online | ಕೆ.ಜಿ.ಐ.ಡಿ. ಲಾಗಿನ ಆಗುವುದು ಹೇಗೆ ? |

ಈ ಅಂತರ್ಜಾಲಕ್ಕೆ ಭೇಟಿಕೊಟ್ಟು ನಂತರ ನಿಮ್ಮ ಪ್ರಥಮ ಕೆ.ಜಿ.ಐ.ಡಿ. ಸಂಖ್ಯೆಯನ್ನು ನಮೂದಿಸಬೇಕು. HRMS ನಲ್ಲಿ ನಮೂದಿಸಿರುವ ಆಥವಾ ಈ ಹಿಂದೆ KGID ಇಲಾಖೆಗೆ ನಮೂದಿಸಿರುವ ಮೊಬೈಲ್ ಸಂಖ್ಯೆಯ ಮೊದಲ ಎರಡು ಮತ್ತು ಕೊನೆಯ ಎರಡು ಅಕ್ಷರಗಳು ತೋರಿಸುತ್ತದೆ. ಆ ಮೊಬೈಲ್ ಸಂಖ್ಯೆ ಸರಿಯಾಗಿ ಇದ್ದಲ್ಲಿ ಅದರ ಮೇಲೆ ಕ್ಲಿಕ್ ಮಾಡಿ ಸಬ್ ಮಿಟ್ ಮಾಡಬೇಕು ಆನಂತರ ನಿಮ್ಮ ಮೊಬೈಲ್ ಸಂಖ್ಯೆಗೆ OTP ಬರುವುದು .
How to Login In KGID Website | How to use KGID website | KGID Login | Check your KGID in online | ಕೆ.ಜಿ.ಐ.ಡಿ. ಲಾಗಿನ ಆಗುವುದು ಹೇಗೆ ? |

OTP ಯು ಈ ರೀತಿಯಾಗಿ ಬಂದಿರುವುದು ನಂತರ ಆ ವೆಬ್ ಸೈಟ್ ನಲ್ಲಿ ಓ.ಟಿ.ಪಿ. ಯನ್ನು ನಮೂದಿಸಬೇಕು. ಈ ಒಟಿಪಿಯನ್ನು ಬಳಸಲು ಕೇವಲ 3 ನಿಮಿಷಗಳು ಮಾತ್ರ ಸಮಯವಕಾಶವಿದ್ದಿರುತ್ತದೆ. ಆ ನಂತರ OTP ನಿಷ್ಕ್ರೀಯವಾಗುತ್ತದೆ. OTP ಯನ್ನು ನಮೂದಿಸಿಯಾದ ನಂತರ ಅಂತರ್ಜಾಲದಲ್ಲಿ ಕೆಳಗಡೆ ಕೊಟ್ಟಿರುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಸಬ್ ಮಿಟ್ ಎಂದು ಕ್ಲಿಕ್ ಮಾಡಬೇಕು. ಸಬ್ ಮಿಟ್ ಕ್ಲಿಕ್ ಮಾಡಿದ ನಂತರ  ಈ ರೀತಿಯಾದ ಮಾಹಿತಿಯು ತೆರೆದುಕೊಳ್ಳುತ್ತದೆ.

How to Login In KGID Website | How to use KGID website | KGID Login | Check your KGID in online | ಕೆ.ಜಿ.ಐ.ಡಿ. ಲಾಗಿನ ಆಗುವುದು ಹೇಗೆ ? |

ಇದರಲ್ಲಿ ನಿಮ್ಮ ಎಲ್ಲಾ ಪಾಲಿಸಿಗಳ ವಿವರಗಳು ದೊರೆಯುತ್ತವೆ. ಅದರ ಸಂಪೂರ್ಣವಾದ ಮಾಹಿತಿಯನ್ನು ಇದರ ಮೂಲಕವಾಗಿ ನೋಡಿಕೊಳ್ಳಬಹುದಾಗಿರುತ್ತದೆ. ಇದರ ಪೂರ್ಣ ಹಂತಗಳ ವಿಡಿಯೋವನ್ನು ವೀಕ್ಷಿಸುವುದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಸಂಪೂರ್ಣವಾಗಿರುವ ಹಂತಗಳು ಮತ್ತು ಲಾಗಿನ್ ಆಗುವ ವಿಧಾನವನ್ನು ಪರೀಕ್ಷಿಸುವುದು.

ಅಂತರ್ಜಾಲಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

ಪೂರ್ಣವಾಗಿರುವ ಮಾಹಿತಿಯ ವಿಡಿಯೋ ಮತ್ತು ಪ್ರಾತ್ಯಕ್ಷಿಕೆಗಾಗಿ ಇಲ್ಲಿ ಇಲ್ಲಿ ಕ್ಲಿಕ್ ಮಾಡಿ 

https://youtu.be/uEZxHLErsQI

For English 

How to Login in KGID Web Portal

Karnataka Govt Insurance Department Login

Every employee belonging to government service in Karnataka is also required to be insured in the Karnataka Government Insurance Department for as much or as much as they wish. The insurance policy number will come after this insured. Government Employees First KGID The number is used as an identification number in HRMS. Where the first KGID number is entered. If not, then KGID If there are numbers, the remaining amount of KGID numbers will also be deducted each month.

A KGID policy also comes with an insurance cover for KGID insured auto insurance insurers. (Most KGID policies have a separate insurance letter in all). It includes the name of the insurer, date of birth, date of commencement of insurance policy, the amount of insurance payable each month, the last installment payable and the total amount of the policy and some other provisions, The nominee's name is also included in the instructions.

This KGID policy also comes in the form of a physical bond, on which the credit facility (which must meet its terms) can be obtained by submitting the original bond to the department with appropriate documents.

Now KGID All information related to is online. All that information is also being provided on the internet. That internet is like this ……

How to Login In KGID Website | How to use KGID website | KGID Login | Check your KGID in online | ಕೆ.ಜಿ.ಐ.ಡಿ. ಲಾಗಿನ ಆಗುವುದು ಹೇಗೆ ? |

This is your first KGID after visiting the internet. The number must be entered. Displays the first two and last two letters of the mobile number entered in HRMS or the KGID department previously. If that mobile number is correct, click on it and subscribe and then your mobile number will get OTP.

How to Login In KGID Website | How to use KGID website | KGID Login | Check your KGID in online | ಕೆ.ಜಿ.ಐ.ಡಿ. ಲಾಗಿನ ಆಗುವುದು ಹೇಗೆ ? |

OTP comes in this way and then the OTP on the web Must be entered. It only takes 3 minutes to use this OTP. After that the OTP becomes inactive. After entering the OTP, enter the captcha code given below on the Internet and click on the sub mit This information is displayed after the submit is clicked.

How to Login In KGID Website | How to use KGID website | KGID Login | Check your KGID in online | ಕೆ.ಜಿ.ಐ.ಡಿ. ಲಾಗಿನ ಆಗುವುದು ಹೇಗೆ ? |

This will get all the details of your policies. Its complete information can be viewed through this. Click here to watch a full video of it.

Click here to visit the internet

Click here for a video and demonstration of the full information



Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon