9th Class First Language Kannada FA 4 Question Paper | Kannada FA4 Question paper |

9th Class First Language Kannada FA 3 Question Paper | Kannada FA3 Question paper |

ರೂಪಣಾತ್ಮಕ ಮೌಲ್ಯಮಾಪನ - 4

ತರಗತಿ : 9ನೇ ತರಗತಿ                            ಸಾಧನಾ ಪರೀಕ್ಷೆ - 4                    ವಿಷಯ: ಪ್ರಥಮ ಭಾಷೆ ಕನ್ನಡ
ಅಂಕಗಳು : 20                                         2022-23                                 ಸಮಯ : 45 ನಿಮಿಷ
----------------------------------------------------------------------------------------------------------------------

I. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಿದೆ. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ  2x1=2

1. ‘ಬೋರ್ಗರೆ’ ಈ ಪದದ ಅರ್ಥ______

a) ಚಿನ್ನದ ರಥ

b) ಇಂಪಾದ ಧ್ವನಿ

c) ನೀರಿನ ಬುಗ್ಗೆ

d) ಅಬ್ಬರಿಸು

2. ತೋಟದಲ್ಲಿ/ಕೆಲಸ/ಅಪ್ಪ/ಮಾಡುತ್ತಾರೆ. (ಈ ವಾಕ್ಯವನ್ನು ಅರ್ಥಪೂರ್ಣ ವಾಕ್ಯವನ್ನಾಗಿ ಮಾಡಿ)

a) ಅಪ್ಪ ಕೆಲಸ ಮಾಡುತ್ತಾರೆ ತೊಟದಲ್ಲಿ.

b) ಕೆಲಸ ಅಪ್ಪ ತೋಟದಲ್ಲಿ ಮಾಡುತ್ತಾರೆ.

c) ಅಪ್ಪ ತೋಟದಲ್ಲಿ ಕೆಲಸ ಮಾಡುತ್ತಾರೆ.

d) ತೋಟದಲ್ಲಿ ಕೆಲಸ ಅಪ್ಪ ಮಾಡುತ್ತಾರೆ.

II. ಕೆಳಗಿನವುಗಳಲ್ಲಿ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿ ಹೊಂದುವ ಸಂಬಂಧೀ ಪದವನ್ನು ಬರೆಯಿರಿ.  2x1=2

3. ಕೋತಿಯೊಂದು : ಬಂದಿತು :: ಬಾಲ ಹಾಕಿ :

4. ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಪತ್ರ : ತಮ್ಮ ವಿಶ್ವಾಸಿ :: ಅಣ್ಣನಿಗೆ ಪತ್ರ :

III. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿರಿ :  3x1=3

5. ‘ರಾಷ್ಟ್ರ ಪ್ರೇಮ’ವನ್ನು ಕುರಿತು ನಿಮ್ಮದೇ ಒಂದು ಚುಟುಕನ್ನು ರಚಿಸಿ

6. ಕಪ್ಪೆಯು ಕೆರೆಯ ಬದಿಯ ಬಿರುಕಿನಲ್ಲಿ ಅಡಗಿ ಕುಳಿತದ್ದೇಕೆ?

7. ‘’ಪ್ರಜಾನಿಷ್ಠೆ’ ಪಾಠದಲ್ಲಿ ನಿಮಗೆ ಇಷ್ಟವಾದ ಎರಡು ಪಾತ್ರಗಳನ್ನು ಬರೆಯಿರಿ.

IV. ಈ ಕೆಳಗಿನ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ: 2x2=4

8. ಜಲಕ್ಷಾಮ ತಪ್ಪಿಸಲು ನೀವು ಕೈಗೊಳ್ಳಬಹುದಾದ ಕಾರ್ಯಕ್ರಮಗಳನ್ನು ಗುರ್ತಿಸಿ.

ಅಥವಾ “ರೈತ ದೇಶದ ಬೆನ್ನೆಲುಬು” ಎಂಬ ಹೇಳಿಕೆಯನ್ನು ನೀವು ಒಪ್ಪುವಿರಾ? ಒಪ್ಪುವುದಾದರೆ ಕಾರಣಗಳನ್ನು ಬರೆಯಿರಿ.

9. ನಿಮ್ಮ ಶಾಲಾ ವಾರ್ಷಿಕೋತ್ಸವದಲ್ಲಿ ಊರಿನ ಪ್ರಗತಿಪರ ರೈತರೊಬ್ಬರನ್ನು ಸನ್ಮಾನಿಸಲು ಅವರ ವ್ಯಕ್ತಿ ಸಾಧನೆ ಪರಿಚಯವನ್ನು ಬರೆಯಬೇಕಾಗಿದೆ. ಆ ಕಾರಣ ನೀವು ನಿಮ್ಮ ಊರಿನ ರೈತರೊಬ್ಬರನ್ನು ಸಂದರ್ಶಿಸಲು  ಪ್ರಶ್ನಾವಳಿಯನ್ನು ತಯಾರಿಸಿ.

V. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಐದರಿಂದ ಆರು ವಾಕ್ಯಗಳಲ್ಲಿ ಉತ್ತಿಸಿರಿ: 2x3=6

10. ‘ಮೆಳೆ’ ಕವನದ ಆಶಯವನ್ನು ‘ದೇವರು ಹಚ್ಚಿದ ದೀಪ’ ಕವನದ ಆಶಯದೊಂದಿಗೆ ಹೋಲಿಸಿ ನಿಮ್ಮ ಅಭಿಪ್ರಾಯವನ್ನು ಬರೆಯಿರಿ.

11. ನಿಮಗೆ ಇಷ್ಟವಾದ ವಿಷಯವೊಂದನ್ನು ಆಯ್ಕೆ ಮಾಡಿಕೊಂಡು ಕಥೆಯನ್ನು ಬರೆಯಿರಿ. ಮತ್ತು ಅದಕ್ಕೆ ಸೂಕ್ತವಾದ ಶೀರ್ಷಿಕೆಯನ್ನು ಕೊಡಿ.

ಅಥವಾ : ನಿಮಗೆ ಇಷ್ಟವಾದ ವಿಷಯವೊಂದನ್ನು ಆಯ್ಕೆ ಮಾಡಿಕೊಂಡು ಪದ್ಯವೊಂದನ್ನು ಬರೆಯಿರಿ. ಮತ್ತು ಅದಕ್ಕೆ ಸೂಕ್ತವಾದ ಶೀರ್ಷಿಕೆಯನ್ನು ಕೊಡಿ.

VI. ಈ ಕೆಳಗಿನ ಯಾವುದಾದರೂ ಒಂದನ್ನು ಕುರಿತು ಬರೆಯಿರಿ   1x3=3

12. ನೀವು ನೋಡಿದ ಜಾತ್ರೆಯ ಸೊಬಗನ್ನು ಕುರಿತು ದೊಡ್ಡಪ್ಪನ ಮಗಳು ಅಥವಾ ಮಗನಿಗೆ ಒಂದು ವೈಯಕ್ತಿಕ ಪತ್ರವನ್ನು ಬರೆಯಿರಿ.

ಅಥವಾ

ನಿಮ್ಮ ಊರಿನ ಮುಖ್ಯರಸ್ತೆಯು ಹಾಳಾಗಿದೆ, ಈ ರಸ್ತೆಯನ್ನು ಸರಿಪಡಿಸಲು ತಹಶೀಲ್ದಾರರಿಗೆ ವ್ಯವಹಾರಿಕ ಪತ್ರವೊಂದನ್ನು ಬರೆಯಿರಿ.

*****

Click Here PDF Download

Comments

Popular posts from this blog

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

K2 Local Host link| How to Fix Khajana2 Local Host|

Lesson Bassed Assesment Unit Test Question Paper Social Science | LBA Question Paper And Model Key Answers Social Science

Middle Adds

amezon