SSLC FA 4 Question Paper | 10th FA 4 Question Paper | Social Science FA 4 Question Paper |

SSLC FA 4 Question Paper | 10th FA 4 Question Paper | Social Science FA 4 Question Paper |

ರೂಪಣಾತ್ಮಕ ಮೌಲ್ಯಮಾಪನ - 4
ತರಗತಿ : 10 ನೇ ತರಗತಿ                         ಸಾಧನಾ ಪರೀಕ್ಷೆ - 4                       ವಿಷಯ : ಸಮಾಜ ವಿಜ್ಞಾನ
ಅಂಕಗಳು : 20                                         2022-23                                  ಸಮಯ : 45 ನಿಮಿಷ
--------------------------------------------------------------------------------------------------------------

I. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಿದೆ. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ  2x1=2

1. ವಿಶ್ವಸಂಸ್ಥೆಯು ಪ್ರಾರಂಭವಾದ ವರ್ಷ ______

a) 1947 ಅಕ್ಟೋಬರ್ 10

b) 1950 ಡಿಸೆಂಬರ್ 10

c) 1947 ಅಗಸ್ಟ್ 15

d) 1945 ಅಕ್ಟೋಬರ್ 24

2. ಪ್ರತಿ ವರ್ಷ ವಿಶ್ವ ಗ್ರಾಹಕರ ದಿನವನ್ನು _____ ರಂದು ಆಚರಿಸಲಾಗುತ್ತದೆ.

a) ನವೆಂಬರ್ 14

b) ಡಿಸೆಂಬರ್ 10

c) ಮಾರ್ಚ್ 15

d) ಜೂನ್ 5

II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿರಿ :                                                                2x1=2

3. ಆಯ-ವ್ಯಯ ಎಂದರೇನು?

4. ಗ್ರಾಹಕ ಎಂದರೇ ಯಾರು?

III. ಈ ಕೆಳಗಿನ ಪ್ರಶ್ನೆಗಳಿಗೆ ಎರಡರಿಂದ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ:                                                                   2x2=4

5. ಭಾರತವು ಸ್ವಾತಂತ್ರ್ಯಗಳಿಸಿದ ಸಮಯದಲ್ಲಿ ಎದುರಿಸಿದ ಸಮಸ್ಯೆಗಳಾವುವು?

6. ಎರಡನೇ ಮಹಾಯುದ್ದಕ್ಕೆ ಕಾರಣಗಳಾವುವು?

ಅಥವಾ ವಿಶ್ವ ಸಂಸ್ಥೆಯ ಅಂಗಸಂಸ್ಥೆಗಳಾವುವು?

IV. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಆರು ವಾಕ್ಯಗಳಲ್ಲಿ ಉತ್ತಿಸಿರಿ:                                                            2x3=6

7. ಕೈಗಾರಿಕೆಗಳ ಸ್ಥಾನೀಕರಣದ ಮೇಲೆ ಪ್ರಭಾವ ಬೀರುವ ಅಂಶಗಳಾವುವು?

ಅಥವಾ ಭೂಕಂಪದ ಪರಿಣಾಮಗಳನ್ನು ಮತ್ತು ಮುನ್ನೇಚ್ಚರಿಕೆ ಕ್ರಮಗಳನ್ನು ತಿಳಿಸಿ

8. ಕೊರತೆಯ ಹಣಕಾಸು ಎಂದರೇನು? ಅದರ ನಾಲ್ಕು ವಿಧಗಳನ್ನು ತಿಳಿಸಿ.

V. ಈ ಕೆಳಗಿನ ಒಂದು ಪ್ರಶ್ನೆಗೆ ಎಂಟರಿಂದ ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ:                                                       1x4=4

9. ಎರಡನೆಯ ಮಹಾಯುದ್ಧಕ್ಕೆ ಕಾರಣಗಳನ್ನು ತಿಳಿಸಿ

ಅಥವಾ ವಿಶ್ವಸಂಸ್ಥೆಯ ಉದ್ದೇಶಗಳನ್ನು ಪಟ್ಟಿ ಮಾಡಿ. ವಿವರಿಸಿ

VI. 10. ಭಾರತದ ನಕ್ಷೆಯನ್ನು ಬರೆದು ಇವುಗಳನ್ನು ಗುರುತಿಸಿ:                                                          1+1=2

a) ಭಾರತದ ಚಹದ ಬಂದರು       b) ಸಿಲಿಕಾನ್ ಸಿಟಿ

*****

PDF Download

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon