SSLC Political Science Notes | 10th Social Science Chapter 7 | ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ | Indian Relationship With Other Country |

SSLC Political Science Notes
10th Social Science Chapter 7 ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ
ಕರ್ನಾಟಕ ರಾಜ್ಯದ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವು 2022 ನೇ ಸಾಲಿನಿಂದ ಪರಿಷ್ಕರಣೆ ಹೊಂದಿದ್ದು. ಈ ಪರಿಷ್ಕೃತ ಪಠ್ಯಪುಸ್ತಕದಲ್ಲಿ ಮೊದಲನೇ ವಿಭಾಗ ಪಠ್ಯಪುಸ್ತಕದಲ್ಲಿ ಬರುವ ಅಧ್ಯಾಯ 7 ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ. ಈ ಅಧ್ಯಾಯದ ಪ್ರಮುಖ ಅಂಶಗಳ ಪ್ರಶ್ನೋತ್ತರಗಳನ್ನು ಇಲ್ಲಿ ನೋಡಿಕೊಳ್ಳೋಣ.


ಅಧ್ಯಾಯ 7. ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ
1. ಭಾರತ & ಪಾಕಿಸ್ತಾನ ಮಧ್ಯೆ ಉದ್ವಿಗ್ನತೆಗೆ ಕಾರಣವಾದ ವಿಷಯಗಳು ಯಾವುವು? ಅಥವಾ ಭಾರತ & ಪಾಕಿಸ್ತಾನ ನಡುವಿನ ಸಂಬಂಧ ಸೌಹಾರ್ದಯುತವಾಗಿಲ್ಲ ಎಂದು ಹೇಗೆ ಹೇಳುವಿರಿ?
1. ಕಾಶ್ಮೀರ ಸಮಸ್ಯೆ
2. ಭಯೋತ್ಪಾದನೆ
3. ರಾಜಕೀಯ ಅಸ್ಥಿರತೆ
4. ಪಾಕ್ – ಚೀನಾ ಮೈತ್ರಿ
5. ಪಾಕ್ ಮಿಲಿಟರಿಶಾಹಿತ್ವ ನೀತಿ
6. ನದಿ ನೀರಿನ ಸಮಸ್ಯೆ
2. ಇತ್ತೀಚಿನ ದಿನಗಳಲ್ಲಿ ಚೀನಾದೊಂದಿಗೆ ನಮ್ಮ ಬಾಂಧವ್ಯ ಹದಗೆಡಲು ಕಾರಣಗಳೇನು?
1. ಚೀನಾ ಟಿಬೆಟ್ ಆಕ್ರಮಿಸಿದ್ದು
2. ಭಾರತ – ಚೀನಾ ಯುದ್ಧ
3. ಅರುಣಾಚಲ ಪ್ರದೇಶ ತನ್ನದೆಂದು ವಾದಿಸುತ್ತಿರುವುದು.
4. ಅಣ್ವಸ್ತ್ರ ತಯಾರಿ
5. ಮಾವೋವಾದಿಗಳಿಂದ ನಕ್ಸಲಿಜಂ ಪ್ರಸರಣ
6. ಗಡಿಯಲ್ಲಿ ಮಿಲಿಟರಿ ಪಡೆಗಳ ಅತಿಕ್ರಮಣ
7. ನಿಖರ ಗಡಿ ನಿರ್ಧಾರ ಇಲ್ಲದಿರುವುದು

3. ಭಾರತ & ಅಮೆರಿಕ ದೇಶಗಳು ಪ್ರಜಾಪ್ರಭುತ್ವ ದೇಶಗಳಾಗಿದ್ದು ಇವುಗಳ ಪರಸ್ಪರ ಸೌಹಾರ್ದತೆಯು ಎಂಬುದನ್ನು ವಿವರಿಸಿ?
1. ಇವೆರಡು ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರಗಳು
2. ಪಂಚವಾರ್ಷಿಕ  ಯೋಜನೆಗೆ ನೆರವು
3. ಚೀನಾದ ಆಕ್ರಮಣದ ಸಮಯದಲ್ಲಿ ಸಹಾಯ
4. ಭಯೋತ್ಪಾದನೆ ಹತ್ತಿಕ್ಕುವಲ್ಲಿ ಸಮಾನ ಹಿತಾಸಕ್ತಿ
5. ಉತ್ತಮ ವಿದೇಶಿ ವ್ಯಾಪಾರ ಸಂಬಂಧ
6. ವಿಶ್ವಸಂಸ್ಥೆ & ಜಾಗತಿಕ ಶಾಂತಿ ಸ್ಥಾಪನೆಗೆ ಸಮಾನ ಧೋರಣೆ
4. ಭಾರತ ರಷ್ಯಾ ದೇಶದೊಂದಿಗೆ ಇಂದಿಗೂ ಉತ್ತಮ ಬಾಂಧವ್ಯ ಹೊಂದಿದೆ ಎಂದು ಹೇಗೆ ಹೇಳುವಿರಿ? ಅಥವಾ ರಷ್ಯಾದೊಂದಿಗೆ ಭಾರತದ ಸಂಬಂಧವನ್ನು ವಿವರಿಸಿ?
1. ಗೋವಾ ವಿಮೋಚನೆಗೆ ನೆರವು
2. ಕಾಶ್ಮೀರ ಸಮಸ್ಯೆಗೆ ನೆರವು
3. ಚೀನಾ ಧಾಳಿಯನ್ನು ಖಂಡಿಸಿತು.
4. ತಾಷ್ಕೆಂಟ್ ಒಪ್ಪಂದಕ್ಕೆ ನೆರವು.
5. ಭಿಲಾಯ್, ಬೊಕಾರೋ ಉಕ್ಕಿನ ಕಾರ್ಖಾನೆಗೆ ನೆರವು.
6. ಭದ್ರತಾ ಸಮಿತಿಯ ಖಾಯಂ ಸದಸ್ಯತ್ವಕ್ಕೆ ಬೆಂಬಲ.
5. ಭಾರತ ಅನ್ಯ ರಾಷ್ಟ್ರಗಳೊಂದಿಗೆ ಉತ್ತಮ ಭಾಂದವ್ಯ ಹೊಂದಿರುವುದು ಅವಶ್ಯಕ ಏಕೆ? ಅಥವಾ ಅನ್ಯ ರಾಷ್ಟ್ರಗಳೊಂದಿಗೆ ಭಾರತವು ಉತ್ತಮ ಬಾಂಧವ್ಯ ಹೊಂದುವುದು ಅನಿವಾರ್ಯವಾಗಿದೆ ಏಕೆ?
1. ಗಡಿ ಭದ್ರತೆಗಾಗಿ
2. ವಿದೇಶಿ ವ್ಯಾಪಾರ ಅಭಿವೃದ್ಧಿಗಾಗಿ
3. ಆರ್ಥಿಕ ಲಾಭಕ್ಕಾಗಿ
4. ಶಾಂತಿ ಸೌಹಾರ್ದತೆಯನ್ನು ಮೂಡಿಸುವುದಕ್ಕೆ
5. ಜಾಗತಿಕ ಕುಟುಂಬ ಭಾವನೆ ಬೆಳೆಸುವುದು
****

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon