Online KGID Loan | Karnataka Govt Insurance Department Online Loan |

Online KGID Loan
Karnataka Govt Insurance Department Online Loan

ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯು ಈಗಾಗಲೆ ಡಿಜಿಟಲಿಕರಣ ಹೊಂದಿದ್ದು. ಎಲ್ಲಾ ಕಡಿತಗಳು Online ಮೂಲಕವಾಗಿ ಜರುಗುತ್ತಿದ್ದು. ನೌಕರರು ತಮ್ಮ ಪಾಲಿಸಿಯ ವಿವರಗಳನ್ನು ಸಹ Online ಮೂಲಕವಾಗಿ ನೋಡಿಕೊಳ್ಳಲು ಅವಕಾಶ ಕೊಟ್ಟಿದ್ದು. ಈ ಹಿಂದೆ ನಾವು KGID ಸಂಖ್ಯೆಯ ಮೂಲಕವಾಗಿ ಹೇಗೆ ಲಾಗಿನ ಆಗಿ ನಮ್ಮ ವಿವರಗಳನ್ನು ಪರಿಶಿಲಿಸುವುದು ಎನ್ನುವುದನ್ನು ಸಹ ನೋಡಿಕೊಂಡಿದ್ದೇವೆ. Online ಲಾಗಿನ ಆಗುವ ವಿವರ ಇಲ್ಲಿದೆ.

ಈಗ ಮತ್ತೆ ಇನ್ನು ಹೆಚ್ಚಿನ update ಗಳನ್ನು KGID ಇಲಾಖೆಯು ಮಾಡಿಕೊಂಡಿದ್ದು. ಇನ್ನು ಮುಂದೆ ಸಾಲ ಪಡೆಯಲು ಇಚ್ಚಿಸುವವರು ತಮ್ಮ ಸಾಲದ ಅರ್ಜಿಯನ್ನು ಸಹ online ಮೂಲಕವಾಗಿ ಸಲ್ಲಿಸಲು ಅವಕಾಶ ಮಾಡಿಕೊಡುತ್ತಿದ್ದು. ಇದು ನೌಕರರಿಗೆ ಇನ್ನು ಹೆಚ್ಚಿನ ಉಪಯೋಗಕಾರಿಯಾಗಿದ್ದು. ತಮ್ಮ ಸಾಲಗಳನ್ನು ಇನ್ನೂ ಮುಂದೆ ಬಹಳ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಈಗ ಕೆಲವು ಜಿಲ್ಲೆಗಳಿಗೆ ಪ್ರಾಯೋಗಿಗಕ ಹಂತದಲ್ಲಿ ಪ್ರಾರಂಭಿಸಿದ್ದು. ಇನ್ನು ಮುಂದೆ ಎಲ್ಲಾ ಜಿಲ್ಲೆಗಳಿಗೂ ಸಹ ಬರುವುದು ಮುಂದೆ ಕಂಡುಬರುತ್ತದೆ.


KGID ಇಲಾಖೆಯ ಸೌಲಭ್ಯಗಳನ್ನು ಅತಿ ಸುಲಭವಾಗಿ ಪಡೆದುಕೊಳ್ಳುವುದಕ್ಕಾಗಿ ಸಾಲ ಮಂಜೂರಾತಿ ಸಾಫ್ಟ್ವೇರ್ ನ ಪ್ರಾಯೋಗಿಕ ಪರೀಕ್ಷೆ ಆರಂಭಿಸುವ ಸುತ್ತೋಲೆಯನ್ನು ಹೊರಡಿಸಲಾಗಿದೆ. ಈ ಸುತ್ತೋಲೆಯ ಪ್ರತಿಯನ್ನು ಸಹ ನೀವು ನೋಡಿಕಳ್ಳುವುದು.
ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಜೀವ ವಿಮಾ ಪಾಲಿಸಿಗಳ ಮೇಲೆ ವಿಮಾದಾರರಿಗೆ ಆನ್ ಲೈನ್ ನಲ್ಲಿ ಸಾಲ ಮಂಜೂರು ಮಾಡುವ ಸಂಬಂಧ ಸಾಫ್ಟ್ವೇರ್ ಸಿದ್ಧಗೊಂಡಿದ್ದು. ಆರ್ಥಿಕ ಇಲಾಖೆ (ಆಯವ್ಯಯ ಮತ್ತು ಸಂಪನ್ಮೂಲ್) ಕರ್ನಾಟಕ ಸರ್ಕಾರ, ರವರು ಸಾಫ್ಟ್ವೇರ್ ನ ಪ್ರಾಯೋಗಿಕ ಪರೀಕ್ಷೆಗಾಗಿ ಯಾದಗಿರಿ, ಕೊಡಗು, ಧಾರವಾಡ ಮತ್ತು ಬಾಗಲಕೋಟೆ ಜಿಲ್ಲೆಗಳನ್ನು ಆಯ್ಕೆ ಮಾಡಿರುತ್ತಾರೆ.


Type : News and information file or Order

Language : Karnataka

Announcement Date: 18.06.2022

Subject Format : PDF/ JPJ/ JPEJ / Video

Scanned copy: Yes/No

Editable Text: NO

Password Protection : NO

Download Link : Yes

Copy Text : No


Print Enable : Yes

Quality : High

File size reduced : No

Image file available  : Yes

Cost : Free of Cost    Go Green


Comments

Popular posts from this blog

Karnataka SSLC Board Exam Result 2025 | How to Check Karnataka SSLC Exam-1 Result 2025

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

Middle Adds

amezon