July 2021 SSLC Exam Model Question Paper

July 2021 SSLC Exam Model Question Paper
July 2021 SSLC Exam Model Question Paper

Multiple Choice Question Based Model Practice Paper 1

Subject Social Science ವಿಷಯ: ಸಮಾಜ ವಿಜ್ಞಾನ

ಮಾಧ್ಯಮ: ಕನ್ನಡ

ಸಂಕೇತ ಸಂಖ್ಯೆ: 85K

ಸಮಾಯ : 3 ಘಂಟೆ ಒಟ್ಟು

ಒಟ್ಟು ಪ್ರಶ್ನೆಗಳ ಸಂಖ್ಯೆ: 40+40+40=120

ಗರಿಷ್ಠ ಅಂಕಗಳು: 40+40+40

ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ / ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ನಿಮಗೆ ನೀಡಿರುವ ಉತ್ತರ ಪತ್ರಿಕೆ OMR ನಲ್ಲಿ ಸರಿಯಾದ ಆಯ್ಕೆಯನ್ನು ಕಪ್ಪು/ ನೀಲಿ ಬಾಲ್ ಪಾಯಿಂಟ್ ಪೆನ್ ನಿಂದ ಶೇಡ್ ಮಾಡಿರಿ. 

July 2021 SSLC Exam Model Question Paper 1


81. ಕಾನ್ಸ್ಟಾಂಟಿನೋಪಲ್ ನ ಈಗಿನ ಹೆಸರೇನು?
A.  ರೋಮ್
B.  ಪೋರ್ಚುಗಲ್
C. ಇಸ್ತಾಂಬುಲ್
D. ಹಾಲೆಂಡ್

ಉತ್ತರ: 3) ಇಸ್ತಾಂಬುಲ್

82. ಭಾರತದ ಸಂವಿಧಾನ ರಚನಾ ಕಾರ್ಯ ಮುಕ್ತಾಯವಾಗಿದ್ದು ಯಾವಾಗ
A.  26ನೇ ಜನವರಿ 1950
B.  15ನೇ ಆಗಸ್ಟ್ 1948
C. 15ನೇ ಮಾರ್ಚ್ 1948
D. 26ನೇ ನವೆಂಬರ್ 1949

ಉತ್ತರ: D. 26ನೇ ನವೆಂಬರ್ 1949

83.  ಸೂಪರಿಡೆಂಟ್ ಆಫ್ ಪೊಲೀಸ್ ಹುದ್ದೆಯನ್ನು ಸೃಷ್ಟಿಸಿದವನು __
A.  ಡಾಲ್ ಹೌಸಿ
B. ಲಾರ್ಡ್ ಕಾರ್ನ್ ವಾಲಿಸ್
C. ವಿಲಿಯಂ ಬೆಂಟಿಂಕ್
D.  ವಾರನ್ ಹೇಸ್ಟಿಂಗ್ಸ

ಉತ್ತರ : ಲಾರ್ಡ್ ಕಾರ್ನ್ವಾಲಿಸ್

84. ನಿರಂತರ ಮೈತ್ರಿ ಒಪ್ಪಂದವನ್ನು ಬ್ರಿಟಿಷರು ಉಲ್ಲಂಘಿಸಿದ ವರ್ಷ ______
A. 1840
B. 1845
C. 1850
D. 1849

ಉತ್ತರ: B. 1845 ಡಿಸೆಂಬರ್ (1809 ರಲ್ಲಿ ನಿರಂತರ ಮೈತ್ರಿ ಒಪ್ಪಂದ ವಾಗಿತ್ತು)

85. ಯುವ ಬಂಗಾಳಿ ಚಳವಳಿಯನ್ನು ಪ್ರಾರಂಭಿಸಿದವರು ಯಾರು?
A. ಆತ್ಮಾರಾಮ್ ಪಾಂಡುರಂಗ
B. ಪರಿಯಾರ್
C. ಹೆನ್ರಿ ವಿವಿಯನ್ ಡಿರೇಜಿಯೋ
D. ಶ್ರೀ ನಾರಾಯಣ ಗುರು

ಉತ್ತರ: C. ಹೆನ್ರಿ ವಿವಿಯನ್ ಡಿರೇಜಿಯೋ

86. 1857ರ ದಂಗೆಯ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಯನ್ನು ಕೊಂದವರು ಯಾರು?
A. ರಾಣಿ ಲಕ್ಷ್ಮೀ ಬಾಯಿ
B. ಭಾಗತ್ ಸಿಂಗ್
C. ಮಂಗಲ ಪಾಂಡೆ
D. ಬಹದ್ದೂರ ಷಾ

ಉತ್ತರ: C. ಮಂಗಲ ಪಾಂಡೆ

87. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಯಾವಾಗ ಸ್ಥಾಪಿಸಲಾಯಿತು.
A. 1880
B. 1884
C. 1885
D. 1886

ಉತ್ತರ: C. 1885

88. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಹರಿಪುರ ಅಧಿವೇಶನದ ಅಧ್ಯಕ್ಷರಾಗಿದ್ದವರು ಯಾರು.
A. ಸರ್ದಾರ್ ವಲ್ಲಭ ಬಾಯಿ ಪಟೇಲ್
B. ಡಾ.ಬಿ.ಆರ್ ಅಂಬೇಡ್ಕರ
C. ಲಾಲಾ ಲಜಪತ ರಾಯ್
D. ಸುಭಾಷ್ ಚಂದ್ರ ಬೋಸ್

ಉತ್ತರ: D. ಸುಭಾಷ್ ಚಂದ್ರ ಬೋಸ್

89. ಮೊದಲನೇ ದುಂಡುಮೇಜಿನ ಪರಿಷತ್ ಸಮಾವೇಶ ಯಾವಾಗ ನಡೆಯಿತು?
A. 1930
B. 1932
C. 1931
D. 1942

ಉತ್ತರ: A. 1930

90. ಲಾಲ ಲಜಪತ್ ರಾಯ್, ಬಿಪಿನ್ ಚಂದ್ರಪಾಲ್ ಮತ್ತು ಬಾಲಗಂಗಾಧರ ತಿಲಕ ಇವರುಗಳು
A. ಮಂದಗಾಮಿಗಳು
B. ತೀವ್ರಗಾಮಿಗಳು
C. ಕ್ರಾಂತಿಕಾರಿಗಳು
D. ಐ.ಸಿ.ಎಸ್. ಅಧಿಕಾರಿಗಳು

ಉತ್ತರ: B. ತೀವ್ರಗಾಮಿಗಳು

91. ದತ್ತು ಮಕ್ಕಳಿಗೆ ಹಕ್ಕಿಲ್ಲ ಎನ್ನುವ ನೀತಿಯನ್ನು ಜಾರಿಗೆ ತಂದವರು ಯಾರು?
A. ವೆಲ್ಲೆಸ್ಲಿ
B. ಡಾಲ್ ಹೌಸಿ
C. ವಿಲಿಯಂ ಬೆಂಟಿಂಕ್
D. ಕಾರ್ನ್ ವಾಲಿಸ್

ಉತ್ತರ: B. ಡಾಲ್ ಹೌಸಿ

92. ಕಿತ್ತೂರು ಚೆನ್ನಮ ____ಎಂಬ ಹುಡುಗನನ್ನು ದತ್ತು ಪಡೆದಿದ್ದಳು?
A. ಶಿವಲಿಂಗಪ್ಪ
B. ರುದ್ರಸರ್ಜ
C. ಶಿವರುದ್ರ
D. ರಾಯಣ್ಣ

ಉತ್ತರ: A. ಶಿವಲಿಂಗಪ್ಪ

93. ಮಹಾತ್ಮಾ ಗಾಂಧಿಜಿಯವರು ತಮ್ಮ ರಾಜಕೀಯ ಗುರು _______ ರವರ ಮಾರ್ಗದರ್ಶನದಲ್ಲಿ ನಡೆದರು.
A. ಗೋಖಲೆ
B. ಟಾಲ್ ಸ್ಟಾಯ್
C. ಚಿತ್ತರಂಜನ್ ದಾಸ್
D. ರಾಜಾ ರಾಮ ಮೊಹನ್ ರಾಯ್

ಉತ್ತರ: A. ಗೋಖಲೆ

94. ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿದ್ದವರು ಯಾರು ?
A. ಇಂದಿರಾಗಾಂಧಿ
B. ಸರೋಜಿನಿ ನಾಯ್ಡು
C. ಪ್ರತಿಭಾ ಪಾಟೀಲ್
D. ಸುಚೇತಾ ಕೃಪಲಾನಿ

ಉತ್ತರ: A. ಇಂದಿರಾಗಾಂಧಿ

95. ಪಂಚಶೀಲ ತತ್ವಗಳಿಗೆ ಸಹಿ ಹಾಕಿದ ನಾಯಕರು ಯಾರು ?
A. ಜವಾಹರಲಾಲ್ ನೆಹರು ಮಾಹಾತ್ಮಾ ಗಾಂಧಿಜಿ
B.  ಚೌ.ಎನ್.ಲಾಯ್. ಮತ್ತು ಮಾಹಾತ್ಮಾ ಗಾಂಧಿಜಿ
C. ಚೌ.ಎನ್.ಲಾಯ್ ಮತ್ತು ಜವಾಹರಲಾಲ್ ನೆಹರು
D. ವಲ್ಲಭಾಯಿ ಪಟೇಲ್ ಮತ್ತು ಚೌ.ಎನ್.ಲಾಯ್

ಉತ್ತರ: C. ಚೌ.ಎನ್.ಲಾಯ್ ಮತ್ತು ಜವಾಹರಲಾಲ್ ನೆಹರು

96. ವಿಶ್ವದ ಯಾವುದೇ ಬಣಕ್ಕೆ ಸೇರದೆ ಇರುವ ನೀತಿಯನ್ನುಹೀಗೆಂದು ಕರೆಯುವರು?
A. ವಿದೇಶಾಂಗ ನೀತಿ
B. ಬಂಡವಾಳ ಶಾಹಿ ನೀತಿ
C. ಅಲಿಪ್ತ ನೀತಿ
D. ಸಮಾಜವಾದಿ ನೀತಿ

ಉತ್ತರ: C. ಅಲಿಪ್ತ ನೀತಿ

97. ಭಾರತ ಸಂವಿಧಾನದ ಯಾವ ವಿಧಿಗಳಲ್ಲಿ ಮೂಲಭೂತ ಹಕ್ಕುಗಳ ಬಗೆಗೆ ವಿವರಿಸಿದೆ.
A. 12 ರಿಂದ 30
B. 11 ರಿಂದ 35
C. 12 ರಿಂದ 35
D. 13 ರಿಂದ 30

ಉತ್ತರ: C. 12 ರಿಂದ 35

98. ವಿಶ್ವಸಂಸ್ಥೆ ಯಾವಾಗ ಉದಯವಾಯಿತು.
A. 1945 ಅಕ್ಟೋಬರ್ 24
B. 1946 ಸೆಪ್ಟೆಂಬರ್ 25
C. 1945 ಸೆಪ್ಟೆಂಬರ್ 24
D. 1947 ಅಗಸ್ಟ್ 15

ಉತ್ತರ: A. 1945 ಅಕ್ಟೋಬರ್ 24

99. ರಾಜ್ಯ ಪುನರ್ವಿಂಗಡಣಾ ಕಾನೂನು ಯಾವಾಗ ಜಾರಿಗೆ ಬಂದಿತು.
A. 1955
B. 1956
C. 1957
D. 1958

ಉತ್ತರ: B. 1956

100. ಸಂಘಟಿತ ವಲಯ ಉದಾಹರಣೆ.
A. ಪೋಲಿಸ್
B. ತಲೆಹೊರೆ ವ್ಯಾಪಾರಿಗಳು
C. ಕೃಷಿ ಕಾರ್ಮಿಕರು
D. ಕರಕುಶಲ ಗಾರರು

ಉತ್ತರ : A. ಪೋಲಿಸ್

101. ಚಿಪ್ಕೋ ಚಳವಳಿ ಮಾದರಿಯಲ್ಲಿ ನಡೆದ ಕರ್ನಾಟಕದ ಚಳುವಳಿ ಯಾವುದು?
A. ನರ್ಮದಾ ಬಚಾವೋ ಆಂದೋಲನ
B. ಅಪ್ಪಿಕೋ ಚಳವಳಿ
C. ಮೌನ ಕಣಿವೆ ಆಂದೋಲನ
D. ಕೈಗಾ ಅಣು ಸ್ಥಾವರ ವಿರೋಧಿ ಚಳವಳಿ

ಉತ್ತರ: B. ಅಪ್ಪಿಕೋ ಚಳವಳಿ

102. ಸಮಾನ ವೇತನ ಕಾಯ್ದೆಯನ್ನು ಜಾರಿಗೆ ತಂದ ವರ್ಷ.
A) 1961
B) 1986
C) 1989
D) 1976

ಉತ್ತರ : D) 1976

103. ಮಹಾ ಹಿಮಾಲಯ ಸರಣಿಗಳನ್ನು ____ ಎಂದು ಕರೆಯಲಾಗುತ್ತದೆ.
A. ಹಿಮಾಚಲ
B. ಹಿಮಾದ್ರಿ
C. ಶಿವಾಲಿಕ್ಸ
D. ಮೌಂಟ್ ಎವರೆಸ್ಟ್

ಉತ್ತರ : B. ಹಿಮಾದ್ರಿ

104. ಉತ್ತರಪ್ರದೇಶದಲ್ಲಿ ಬೇಸಿಗೆಕಾಲದಲ್ಲಿ ಬೀಳುವ ಮಳೆಯನ್ನು ____ ಎನ್ನುತ್ತಾರೆ.
A. ಆಂಧಿಸ್
B. ಕಾಲಬೈಸಾಕಿ
C. ಕಾಫಿ ಹೂ ಮಳೆ
D. ಕುಮಾರಿ

ಉತ್ತರ : A. ಆಂಧಿಸ್

105. ಕಪ್ಪು ಮಣ್ಣಿಗೆ ಹೀಗೂ ಸಹ ಕರೆಯುತ್ತಾರೆ.
A. ಕೆಂಪು ಮಣ್ಣು
B. ರೀಗರ ಮಣ್ಣು
C. ಪರ್ವತ ಮಣ್ಣು
D. ಲ್ಯಾಟರೈಟ ಮಣ್ಣು

ಉತ್ತರ : B. ರೀಗರ ಮತ್ತು ಕಪ್ಪು ಹತ್ತಿ ಮಣ್ಣು

106. ಮಣ್ಣಿನ ಸಂರಕ್ಷಣೆಗೆ ಕೆಳಗಿನ ಯಾವ ಕ್ರಮ ತಪ್ಪಾಗಿದೆ?
A. ಅರಣ್ಯ ಪೋಷಣೆ
B. ಸಮೋನ್ನತಿ ಬೇಸಾಯ
C. ಚೆಕ್ ಡ್ಯಾಮಗಳ ನಿರ್ಮಾಣ
D. ಪ್ರಾಣಿಗಳನ್ನು ಅತಿಯಾಗಿ ಮೇಯಿಸುವುದು.

ಉತ್ತರ : D. ಪ್ರಾಣಿಗಳನ್ನು ಅತಿಯಾಗಿ ಮೇಯಿಸುವುದು.

107. ಭಾರತದ ಮೊಟ್ಟಮೊದಲ ವಿವಿಧೋದ್ಧೇಶ ನದಿ ಕಣಿವೆ ಯೋಜನೆ ಯಾವುದು?
A. ನಾಗಾರ್ಜುನ್ ಸಾಗರ
B. ಹಿರಾಕುಡ್
C. ಭಾಕ್ರ-ನಂಗಲ್
D. ದಾಮೋದರ

ಉತ್ತರ: D. ದಾಮೋದರ

108. ಭಾರತದಲ್ಲಿ ಅತಿ ಹೆಚ್ಚು ಭತ್ತ ಉತ್ಪಾದಿಸುವ ರಾಜ್ಯ ಯಾವುದು?
A. ಆಂಧ್ರಪದೇಶ
B. ತೆಲಂಗಾಣ
C.  ತಮೀಳುನಾಡು
D. ಪಶ್ಚಿಮ ಬಂಗಾಳ

ಉತ್ತರ: D. ಪಶ್ಚಿಮ ಬಂಗಾಳ

109. ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುವ ಹಾಗೂ ನಿರ್ವಹಿಸುವ ಜವಾಬ್ದಾರಿ ಹೊಂದಿರುವುದು
A. ಕೇಂದ್ರ ಲೋಕೋಪಯೋಗಿ ಇಲಾಖೆ ಪ್ರಾಧಿಕಾರ
B. ರಾಜ್ಯ ಲೋಕೋಪಯೋಗಿ ಇಲಾಖೆ
C. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
D. ಗಡಿ ರಸ್ಎ ಅಭಿವೃದ್ಧಿ ಪ್ರಾಧಿಕಾರ

ಉತ್ತರ: A. ಕೇಂದ್ರ ಲೋಕೋಪಯೋಗಿ ಇಲಾಖೆ ಪ್ರಾಧಿಕಾರ

110. ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?
A. ಮುಂಬೈ
B. ಕಲ್ಕತ್ತಾ
C. ದೆಹಲಿ
D. ಚೆನ್ನೈ

ಉತ್ತರ: C. ದೆಹಲಿ

111. ಜಿಂದಾಲ್ ವಿಯನಗರ ಉಕ್ಕು ಕಾರ್ಖಾನೆಯು ಯಾವ ಜಿಲ್ಲೆಯಲ್ಲಿದೆ.
A. ಮೈಸೂರು
B. ಬಳ್ಳಾರಿ
C. ಬಾಗಲಕೋಟೆ
D. ವಿಜಯಪುರ

ಉತ್ತರ: B. ಬಳ್ಳಾರಿ

112. ಅಲ್ಯುಮಿನಿಯಂ ಕೈಗಾರಿಕೆಯ ಪ್ರಮುಖ ಕಚ್ಚಾ ವಸ್ತು ಯಾವುದು?
A. ಹೆಮಾಟೈಟ್
B. ಮ್ಯಾಗ್ನಟೈಟ್
C. ಬಾಕ್ಸೈಟ್
D. ಚಾಲ್ಕೋಪೈರೇಟ್

ಉತ್ತರ: C. ಬಾಕ್ಸೈಟ್

113. ಭಾರತದಲ್ಲಿ ಹೆಚ್ಚಾಗಿ ಆವರ್ತ ಮಾರುತಗಳ ಪೀಡಿತ ಪ್ರದೇಶ ಯಾವುದು?
A. ಪೂರ್ವ ಕರಾವಳಿ
B. ಪಶ್ಚಿಮ ಕರಾವಳಿ
C. ಪೂರ್ವ ಮತ್ತು ಪಶ್ಚಿಮಕರಾವಳಿ
D. ಕನ್ಯಾಕುಮಾರಿ

ಉತ್ತರ: A. ಪೂರ್ವ ಕರಾವಳಿ

114. ಜಾಗತಿಕ ಮಾವ ಅಭಿವೃದ್ಧಿಯ ವರದಿಗಳ ಪ್ರಕಟಣೆಯ ಹೊಣೆ ಹೊತ್ತಿರು ಸಂಸ್ಥೆ ಯಾವುದು?
A. WTO
B. ವಿಶ್ವಸಂಸ್ಥೆ
C. ಯುನೇಸ್ಕೋ
D. ಯುನೆಸೆಫ್

ಉತ್ತರ: B. ವಿಶ್ವಸಂಸ್ಥೆ

115. 2011ನೇ ಸಾಲಿನ ಜನಗಣತಿಯ ಪ್ರಕಾರ ಭಾರತ ಲಿಂಗ ಅನುಪಾತ ಎಷ್ಟು?
A. 940
B. 945
C. 946
D. 950

ಉತ್ತರ: B. 945

116. ಗ್ರಾಮೀಣ ಬಡತನ ಮತ್ತು ನಿರುದ್ಯೋಗವನ್ನು ಹೋಗಲಾಡಿಸಲು ಇರುವ ಮಹತ್ವದ ಯೋಜನೆ.
A. ಯಶಸ್ವಿನಿ ಯೋಜನೆ
B. ಭಾಗ್ಯಲಕ್ಷ್ಮಿ ಯೋಜನೆ
C. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ
D. ಸಂಧ್ಯಾ ಸುರಕ್ಷಾ ಯೋಜನೆ

ಉತ್ತರ : C. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ

117. ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ____ ಇಲಾಖೆಯು ನೀಡುತ್ತದೆ.
A. ಭಾರತೀಯ ಸ್ಟೇಟ್ ಬ್ಯಾಂಕ್
B. ಸಹಕಾರಿ ಸಂಘಗಳು
C. ಅಂಚೆ ಇಲಾಖೆ
D. RBI

ಉತ್ತರ : C. ಅಂಚೆ ಇಲಾಖೆ

118. ಬ್ಯಾಂಕಿನಲ್ಲಿ ದಿನಕ್ಕೆ ಎಷ್ಟು ಬಾರಿಯಾದರೂ ವ್ಯವಹರಿಸಬಹುದಾದ ಖಾತೆ ಯಾವುದು?
A. ಉಳಿತಾಯ ಖಾತೆ
B. ಚಾಲ್ತಿ ಖಾತೆ
C. ನಿಶ್ಚಿತ ಠೇವಣಿ ಖಾತೆ
D. ಆವರ್ತ ಠೇವಣಿ ಖಾತೆ

ಉತ್ತರ : B. ಚಾಲ್ತಿ ಖಾತೆ

119. ಪ್ರತಿ ವರ್ಷ ವಿಶ್ವ ಗ್ರಾಹಕರ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A. ಮಾರ್ಚ 15
B. ಮಾರ್ಚ 5
C. ಜೂನ್ 5
D. ಡಿಸೆಂಬರ್ 1

ಉತ್ತರ : A. ಮಾರ್ಚ 15

120. ಪರಿಹಾರ ಮೊತ್ತವು 20 ಲಕ್ಷ ರೂಪಾಯಿಗಳನ್ನು ಮೀರಿದ್ದರೆ ದೂರನ್ನು ಯಾರಿಗೆ ನೀಡಬೇಕು?
A. ಜಿಲ್ಲಾ ವೇದಿಕೆ
B. ರಾಜ್ಯ ಆಯೋಗ
C. ರಾಷ್ಟ್ರೀಯ ಆಯೋಗ
D. A ಮತ್ತು B ಎರಡಕ್ಕೂ

ಉತ್ತರ : B. ರಾಜ್ಯ ಆಯೋಗ
ಈ ಮಾದರಿ ಪ್ರಶ್ನೆ ಪತ್ರಿಕೆ July 2021 SSLC Exam Model Question Paper ಯನ್ನು ಓದಿಕೊಂಡಿರುವುದಕ್ಕೆ ಧನ್ಯವಾದಗಳು.
ಅಧ್ಯಯನಕ್ಕಾಗಿ ಇತರ ಅಧ್ಯಯನ ಸಾಮಾಗ್ರಿಳಿಗೆ ಒಂದು ಸಾರಿ ಭೇಟಿ ನೀಡುವುದಕ್ಕೆ ಮರೆಯದಿರಿ. ನಿಮ್ಮ ಪರೀಕ್ಷೆಗೆ ಶುಭವಾಗಲಿ.

Click Here to PDF Download

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon