Posts

19-06-2022 Sunday Educational, Employment And Others News Points | 19.06.2022 ರ ರವಿವಾರದ ಶೈಕ್ಷಣಿಕ, ಉದ್ಯೋಗ ಮತ್ತು ಇತರ ಸುದ್ದಿಗಳು |

Image
19-06-2022 Sunday Educational, Employment & Other News 19.06.2022 ರ ಭಾನುವಾರದ ಶೈಕ್ಷಣಿಕ, ಉದ್ಯೋಗ & ಇತರ ಮಾಹಿತಿಗಳು (This is only for educational and information purpose only) ವಿವಿಧ ಮೂಲಗಳಿಂದ ಜ್ಞಾನವನ್ನು ಸಂಪಾದನೆ ಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲೂ ಈ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಎಷ್ಟು ಮಾಹಿತಿಯನ್ನು ಸಂಗ್ರಹಿಸಿದ್ದರೂ ಸಹ ಇನ್ನೂ ಹೆಚ್ಚಿನ ಮಾಹಿತಿಗಳು ಉಳಿದುಕೊಂಡಿರುತ್ತವೆ. ಅದಕ್ಕಾಗಿ ಇಲ್ಲಿ ವಿವಿಧ ಮೂಲಗಳಿಂದ ಭಾನುವಾರದ ಶೈಕ್ಷಣಿಗ, ಉದ್ಯೋಗ ಮತ್ತು ಇತರ ವಿಷಯಗಳ ಸುದ್ದಿಗಳನ್ನು ಒಂದೇಡೆಗೆ ಸಂಗ್ರಹಿಸಲಾಗಿದೆ. ಇವುಗಳನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಮತ್ತು ಪರೀಕ್ಷಾ ಸಿದ್ದತೆಗಾಗಿ ಸಾಮಾನ್ಯ ಜ್ಞಾನಕ್ಕಾಗಿ ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಈ ಮಾಹಿತಿ ಒಂದು ಬಾರಿ ನೋಡಿ Type : News and information file Language : Karnataka Announcement Date: 19.06.2022 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost      Go Green ಅತಿಥಿ ಉಪನ್ಯಾಸಕರ ಗೌರವಧನಕ್ಕೆ ಕತ್ತರ! ಹಾಜರಿ ಪುಸ್ತಕಕ ಸಹಿ ಇಲ್ಲ .........

Yoga Day Order | Karnataka Yoga Day Special Order |

Image
Karnataka Yoga day order ಯೋಗ ದಿನ ಆಚರಣೆ ಮತ್ತು ಸಮಯದ ಆದೇಶ ದಿನಾಂಕ 21.06.2022 ರಂದು ಕರ್ನಾಟಕ ರಾಜ್ಯದ ಎಲ್ಲಾ ಶಾಲೆಗಳಲ್ಲಿ 108 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಣೆ ಮಾಡುವ ಬಗ್ಗೆ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಹೊಸ ಸಾರ್ವಜನಿಕ ಕಛೇರಿಗಳು, ನೃಪತುಂಗ ರಸ್ತೆ ಬೆಂಗಳೂರು ಇವರು ಹೋರಡಿಸಿರುವ ಆದೇಶ. ದಿನಾಂಕ 21.06.2022 ರಂದು ಮಂಗಳವಾರ "ಅಂತರರಾಷ್ಟ್ರೀಯ ಯೋಗ ದಿನಾಚರಣೆ" ಇರುವುದು ಈ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವುದು ಮತ್ತು ಈ ದಿನಾಚರಣೆಗಾಗಿ ಶಾಲೆಗಳಿಗೆ ನಿಗಧಿಪಡಿಸಿರುವ ಸಮಯ ಮತ್ತು ವೇಳಾಪಟ್ಟಿಗೆ ಸಂಬಂಧಿಸಿದಂತೆ ಹೊರಡಿಸಿರುವ ಆಧೇಶವು ಈ ರೀತಿಯಾಗಿದೆ. ಅಂತರರಾಷ್ಟ್ರೀಯ ಯೋಗ ದಿನಾಚರಣೆ  ಈ ಮಾಹಿತಿ ಒಂದು ಬಾರಿ ನೋಡಿ

Guest Teacher Salary Increased | Govt Primary School Guest Teacher Salary Hike | Govt High School Guest Teacher Salary Hike |

Image
Guest Teacher Salary Increased | Govt Primary School Guest Teacher Salary Hike | Govt High School Guest Teacher Salary Hike |  ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಶುಭ ಸುದ್ದಿ. ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಅತಿಥಿ ಶಿಕ್ಷಕರಿಗೆ ಗೌರವ ಸಂಭಾವನೆಯನ್ನು ಹೆಚ್ಚಿಸಲಾಗಿದೆ. ಕರ್ನಾಟಕ ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ನೇಮಕ ಮಾಡಿಕೊಳ್ಳಲಾಗುವ ಅತಿಥಿ ಶಿಕ್ಷಕರ ಗೌರವ ಸಂಭಾವನೆಯನ್ನು ಕರ್ನಾಟಕ ರಾಜ್ಯ ಸರ್ಕಾರವು ಪರಿಷ್ಕರಿಸಿ ಹೊಸ ಆದೇಶವನ್ನು ಹೊರಡಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಭೋಧಕ ಹುದ್ದೆಗಳ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ನೇಮಕ ಮಾಡಿಕೊಂಡು ಕಾರ್ಯ ನಿರ್ವಹಿಸುವ ಅತಿಥಿ ಶಿಕ್ಷಕರ ಗೌರವ ಸಂಭಾವನೆಯನ್ನು ಈ ಹಿಂದೆ ಪಡೆಯುವ ಗೌರವ ಧನಕ್ಕಿಂತ ಹೆಚ್ಚಿಗೆ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶವನ್ನು ಹೋರಡಿಸಿದೆ. ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ಸಂಭಾವನೆ: ಈ ಹಿಂದೆ ನೀಡಲಾಗುತ್ತಿದ್ದ ಸಂಭಾವನೆ : 7500-00 ರೂಪಾಯಿಗಳು ಹೆಚ್ಚಳ ಮಾಡಲಾಗಿರುವ ಗೌರವ ಗೌರವ ಸಂಭಾವನೆ 2500-00 ರೂಪಾಯಿಗಳು ಪ್ರಸ್ತುತ ಹೆಚ್ಚಳದ ನಂತರ ಗೌರ ಸಂಭಾವನೆ 10,000-00 ರೂಪಾಯಿಗಳು ಸರ್ಕಾರಿ ಪ

Middle Adds

amezon