Posts

GPF 2023-24 Statement Announced | GPF Statement Download | How to Download Karnataka GPF Sheet |

Image
GPF 2023-24 Statement Announced GPF Statement Download | How to Download Karnataka GPF Sheet ಸ್ನೇಹಿತರೆ. 2023-24 ನೇ ಸಾಲಿನ GPF ಬ್ಯಾಲೇನ್ಸ್ ಶೀಟ್ ವೆಬಸೈಟ್ ನಲ್ಲಿ ಪ್ರಕಟಿಸಿದ್ದು.  2023-24  ನೇ ಸಾಲಿನ ಮತ್ತು ಹಿಂದಿನ ಸಾಲಿನ ಬ್ಯಾಲೇನ್ಸ್ ಶೀಟಗಳನ್ನು ಇಲ್ಲಿನಿಂದಿ ನೋಡಿಕೊಳ್ಳವುದುಕ್ಕೆ ಅವಕಾಶ ಕೊಟ್ಟಿದ್ದು. ಇದನ್ನು ಯಾವ ರೀತಿಯಾಗಿ ನೋಡಿಕೊಳ್ಳುವುದು ಮತ್ತು ವೆಬಸೈಟ್ ವಿಳಾಸ ಯಾವುದು ಹೇಗೆ ಡೌನಲೋಡ್ ಮಾಡಿಕೊಳ್ಳುವುದು ಎನ್ನುವುದನ್ನು ಇಲ್ಲಿ ನೋಡೋಣ. Using this Link you can Download  2023-24  GPF Statement March 2023 April 2023 May 2023 June -2023 July-2023 Aug-2023 Sep -2023 Oct-2023 Nov-2023 Dec -2023 Jan -2024 Feb -2024 (March 2023 to Feb -2024 ) General Provident Fund (GPF) Balance Sheet Announced For Download GPF Balance Sheet  Click Here for visit web link:  http://agkar.cag.gov.in/agogpf/gpflogin.aspx ***** Karnataka Educations GPF 2023-24 Statement Announced | GPF Statement Download | How to Download Karnataka GPF Sheet | 2021-22 ನೇ ಸಾಲಿನ GPF ನೋಡಿ:  Click here ತುಟ್ಟಿ ಭತ್ಯೆಯ ಹೆಚ್ಚಳ ಶೇ 39 ಕ್ಕೆ SSLC ALL Subject Passing Package 10ನೇ ತರಗತಿ ಪ್ರಥಮ

8th 9th 10th Class Pretest Social Science Question Paper | 8 9 10ನೇ ತರಗತಿಯ ಸೇತುಬಂಧ ಪೂರ್ವ ಪರೀಕ್ಷೆ ಪ್ರಶ್ನೆ ಪತ್ರಿಕೆ ಪ್ರಶ್ನೆ ಪತ್ರಿಕೆ

8th 9th 10th Class Pretest Social Science Question Paper | 8 9 10ನೇ ತರಗತಿಯ ಸೇತುಬಂಧ ಪೂರ್ವ ಪರೀಕ್ಷೆ ಪ್ರಶ್ನೆ ಪತ್ರಿಕೆ ಪ್ರಶ್ನೆ ಪತ್ರಿಕೆ ಸರ್ಕಾರಿ ಪ್ರೌಢ ಶಾಲೆ …………………………. ಸೇತು ಬಂಧ 2024-25        ಪೂರ್ವ ಪರೀಕ್ಷೆ ಪ್ರಶ್ನೆ ಪತ್ರಿಕೆ ತರಗತಿ : 10ನೇ ತರಗತಿ ಪ್ರಶ್ನೆಗಳು : 20                                     ವಿಷಯ: ಸಮಾಜ ವಿಜ್ಞಾನ                                ಸಮಯ: 45  ನಿಮಿಷ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : 1. ಸೆಮಿಟಿಕ್ ರಿಲಿಜನ್ ಗಳೆಂದು ಯಾವ ರಿಲಿಜನ್ ಗಳನ್ನು ಕರೆಯುತ್ತಾರೆ? 2. ಯೇಸು ಕ್ರಿಸ್ತರ ಬೋಧನೆಗಳನ್ನು ಪಟ್ಟಿ ಮಾಡಿ. 3. ದೆಹಲಿ ಸುಲ್ತಾನರ 5 ಸಂತತಿಗಳಾವುವು? 4. ಬಾಬರನ ಸೈನಿಕ ಸಾಧನೆ ವಿವರಿಸಿ 5. ಅದ್ವೈತ ಸಿದ್ದಾಂತದ ಪ್ರತಿಪಾದಕರು ಯಾರು? 6. ಬಸವೇಶ್ವರರ ಕಾಯಕ ತತ್ವದ ಬಗ್ಗೆ ಬರೆಯಿರಿ? 7. ಪುನರುಜ್ಜೀವನದ ಜನಕ ಎಂದು ಯಾರನ್ನು ಕರೆಯಲಾಗಿದೆ. 8. ಭೌಗೋಳಿಕ ಅನ್ವೇಷಣೆಗೆ ಕಾರಣವಾದ ಅಂಶಗಳು ಯಾವುವು? 9. ಸಂವಿಧಾನ ಎಂದರೇನು? 10. ನಮ್ಮ ಸಂವಿಧಾನದ ಪ್ರಮುಖ ಲಕ್ಷಣಗಳನ್ನು ಬರೆಯಿರಿ. 11. ಕೇಂದ್ರ ಶಾಸಕಾಂಗದ ಎರಡು ಸದನಗಳನ್ನು ಹೆಸರಿಸಿ 12. ಭಾರತದ ರಾಷ್ಟ್ರಪತಿಯಾಗಲು ಇರಬೇಕಾದ ಅರ್ಹತೆಗಳೇನು? 13. ಕುಟುಂಬದ ವಿಧಗಳನ್ನು ಹೆಸರಿಸಿ. 14. ಸಾಮಾಜೀಕರಣ ಎಂದರೇನು? 15. ಕರ್ನಾಟಕದ ಪ್ರಾಕೃತಿಕ ವಿಭಾಗಗಳು ಯಾವುವು

Karnataka SSLC Board Exam Result 2024 | How to Check Karnataka SSLC Exam Result 2024

Image
SSLC Result 2024 | How to Check Karnataka SSLC Exam Result 2024 2023-24 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆ-1 ಅನ್ನು ದಿನಾಂಕ 25.03.2024 ರಿಂದ 06.04.2024ರ ವರೆಗೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಾ ಇರುವುದಾಗಿದೆ ಈಗ ಎಸ್.ಎಸ್.ಎಲ್.ಸಿ. ಪರೀಕ್ಷೆ-1 2024 ರ ಫಲಿತಾಂಶ ಪ್ರಕಟಣೆಯ ದಿನಾಂಕ ಮತ್ತು ಸಮಯ ನಿಗಧಿ ಮಾಡಲಾಗಿದೆ. ಈ ಫಲಿತಾಂಶವನ್ನು ಸಹ ಈ ರೀತಿಯಾಗಿ ಪರೀಕ್ಷಿಸಿಕೊಳ್ಳಬಹುದು.  ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಲಿಯ 10ನೇ ತರಗತಿಯ ಫಲಿತಾಂಶವು ಮೇ 9 ರಂದು ಬೆಳಿಗ್ಗೆ 10.30 ಗಂಟೆಗೆ ಪ್ರಕಟ ಮಾಡುತ್ತಾ ಇದೆ.  ಈ ಫಲಿತಾಂಶವು ಪ್ರಕಟವಾದ ನಂತರ ಈ ರೀತಿಯಾಗಿ ಸುಲಭವಾಗಿ ಪರೀಕ್ಷೆ ಮಾಡಿಕೊಳ್ಳುವುದಕ್ಕೆ ಲಭ್ಯವಾಗಿರುತ್ತದೆ. ಈ ಫಲಿತಾಂಶವನ್ನು ಯಾವ ರೀತಿಯಾಗಿ ಮತ್ತು ಹೇಗೆ ಪರೀಕ್ಷಿಸಿಕೊಳ್ಳುವುದು ಎಂದು ಇಲ್ಲಿ ತಿಳಿಸುತ್ತೇವೆ. ಈ ಆರ್ಟಿಕಲ್ ಅನ್ನು ಪೂರ್ತಿಯಾಗಿ ಓದಿ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶವನ್ನು ನೋಡಿಕೊಳ್ಳಿ. ಎಸ್.ಎಸ್.ಎಲ್.ಸಿ. ಪರೀಕ್ಷೆ 2024 ರ ಫಲಿತಾಂಶ ಪ್ರಕಟ ಎಸ್.ಎಸ್.ಎಲ್.ಸಿ ಪರೀಕ್ಷೆ-1 2024 ರ ಪರೀಕ್ಷೆಯು ದಿನಾಂಕ 25.03.2024 ರಿಂದ 06.04.2024 ರ ವರೆಗೆ ನಡೆದಿದ್ದು. ಈ ಪರೀಕ್ಷೆಗೆ ಕರ್ನಾಟಕ ರಾಜ್ಯಾಧ್ಯಂತ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಂದ ಸುಮಾರು 8.9 ಲಕ್ಷ  ವಿದ್ಯಾರ್ಥಿಗಳು ಸುಮ

Karnataka PUC Result 2024 | How to Check Karnataka 12th Exam Result 2024 | PUE Result website |

Image
PUC Result 2024 | How to Check Karnataka PUC Exam Result 2024 2023-24 ನೇ ಸಾಲಿನಲ್ಲಿ ಪಿ.ಯು.ಸಿ. 2nd ವರ್ಷದಲ್ಲಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು ಪರೀಕ್ಷೆ-1 ಬರೆದು ಫಲಿತಾಂಶಕ್ಕಾಗಿ ಕಾಯುತ್ತಾ ಇರುವುದಾಗಿದೆ ಇನ್ನೇನು ಕೆಲವೆ ಸಮಯದಲ್ಲಿ ಫಲಿತಾಂಶ ಪ್ರಕಟವಾಗುತ್ತಿದೆ.  ಕರ್ನಾಟಕ ಪದವಿ ಪೂರ್ವ ಶಿಕ್ಷಣ ಪರೀಕ್ಷಾ ಮಂಡಳಿಯ 12ನೇ ತರಗತಿಯ ಫಲಿತಾಂಶವು ಏಪ್ರೀಲ್ 10ನೇ ದಿನಾಂಕದಂದು ಬೆಳಿಗ್ಗೆ 11 ಗಂಟೆಗೆ ಫಲಿತಾಂಶ ಪ್ರಕಟಣೆ ಮಾಡುವ ನಿರೀಕ್ಷೆ ಇದೆ. ಪ್ರಕಟವಾದ ನಂತರ ನಿಮ್ಮ ಫಲಿತಾಂಶವನ್ನು ಇಲ್ಲಿ ಭೇಟಿ ನೀಡಿ. ಈ ರೀತಿಯಾಗಿ ವೀಕ್ಷಿಸಿ. ನಿಮಗೆ ಶುಭವಾಗಲಿ. Puc 2nd year Exam Result 2024 ಫಲಿತಾಂಶವನ್ನು ವೀಕ್ಷಿಸುವುದಕ್ಕಾಗಿ ಹೀಗೆ ಮಾಡಿ: ಮೊದಲನೆಯ ವಿಧಾನ ಇಲ್ಲಿ ಕಾಣುವ ಲಿಂಕ  ( Click Here )  ಮೇಲೆ ಕ್ಲಿಕ್ ಮಾಡಿ Click Here https://karresults.nic.in/ http://puekarnatak.gov.in http://kseab.kar.nic.in ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ: ಈ ರೀತಿಯಾಗಿ ತೆರೆದು ಕೊಳ್ಳುತ್ತದೆ. Enter Register No: ಎನ್ನುವ ಸ್ಥಳದಲ್ಲಿ ನಿಮ್ಮ ರಜಿಸ್ಟರ್ ಸಂಖ್ಯೆಯನ್ನು ನಮೂದಿಸಿ ನಿಮ್ಮ ರಜಿಸ್ಟರ್ ಸಂಖ್ಯೆಯನ್ನು ನಿಮ್ಮ ಹಾಲ್ ಟಿಕೇಟನಲ್ಲಿ ಪಡೆಯುವಿರಿ. ಶುಭವಾಗಲಿ ಇನ್ನು ಒಂದು ವಿಧಾನ : ಎರಡನೇಯ ವಿಧಾನ PUC Result 2024 | How to Check Karnataka 12th Exam Result 2024 ಕರ್

ಕನ್ನಡದ ವಿರುದ್ಧಾರ್ಥಕ ಪದಗಳು | Opposite words in Kannada | Kannada Antonyms

Image
ಕನ್ನಡದ ವಿರುದ್ಧಾರ್ಥಕ ಪದಗಳು | Opposite words in Kannada | Kannada Antonyms ಅಕ್ಷಯ X ಕ್ಷಯ ಅದೃಷ್ಟ X ದುರಾದೃಷ್ಟ ಅನುಭವ X ಅನಾನುಭವ ಅನಾಥ X ನಾಥ ಅಪೇಕ್ಷೆ X ಅನಪೇಕ್ಷೆ ಅಭಿಮಾನ X ನಿರಭಿಮಾನ ಅಭ್ಯಾಸ X ದುರಭ್ಯಾಸ ಅಮೃತ X ವಿಷ ಅಮೂಲ್ಯ X ನಿಕೃಷ್ಟ ( ಅನಮೂಲ್ಯ ) ಅರ್ಥ X ಅನರ್ಥ ಅವಶ್ಯಕ X ಅನಾವಶ್ಯಕ ಅಸೂಯೆ X ಅನಸೂಯೆ ಆಚಾರ X ಅನಾಚಾರ ಆಡಂಬರ X ನಿರಾಡಂಬರ ಆತಂಕ X ನಿರಾತಂಕ ಆದರ X ಅನಾದರ ಆಧುನಿಕ X ಪ್ರಾಚೀನ ಆಯಾಸ X ಅನಾಯಸ ಆರಂಭ X ಅಂತ್ಯ ಆರೋಗ್ಯ X ಅನಾರೋಗ್ಯ ಆಸೆ X ನಿರಾಸೆ ಆಹಾರ X ನಿರಾಹಾರ ಇಂಚರ X ಕರ್ಕಶ ಇಂದು X ನಾಳೆ ( ನಿನ್ನೆ ) ಇಹಲೋಕ X ಪರಲೋಕ ಉಗ್ರ X ಶಾಂತ ಉಚ್ಚ X ನೀಚ ಉತ್ತಮ X ಕಳಪೆ ( ಅಧಮ ) ಉತ್ಸಾಹ X ನಿರುತ್ಸಾಹ ಉದಾರ X ಅನುದಾರ ಉತ್ತನ X ಅವನತ ಉನ್ನತಿ X ಅವನತಿ ಉಪಕಾರ X ಅಪಕಾರ ಉಪಯೋಗ X ನಿರುಪಯೋಗ ಉಪಾಯ X ನಿರುಪಾಯ ಉಪಾಹಾರ X ಪ್ರಧಾನಾಹಾರ ಊರ್ಜಿತ X ಅನೂರ್ಜಿತ ಒಂಟಿ X ಜೊತೆ ( ಗುಂಪು ) ಒಡೆಯ X ಸೇವಕ ಒಣ X ಹಸಿ ಕನಸು X ನನಸು ಕನ್ಯೆ X ಸ್ತ್ರೀ ಕಲ್ಮಶ X ನಿಷ್ಕಲ್ಮಶ ಕಾಲ X ಅಕಾಲ ಕೀರ್ತಿ X ಅಪಕೀರ್ತಿ ಕೃತಜ್ಞ X ಕೃತಘ್ನ ಖಂಡ X ಅಖಂಡ ಗೌರವ X ಅ

Middle Adds

amezon