10ನೇ ತರಗತಿ ಸಮಾಜ ವಿಜ್ಞಾನ ಚಟುವಟಿಕೆಗಳು 2020-21 |10th Social Science Assignments| SSLC Assignments| ಎಸ್.ಎಸ್.ಎಲ್.ಸಿ. ಕಾರ್ಯಯೋಜನೆಗಳು
ಸರಕಾರಿ ಪ್ರೌಢ ಶಾಲೆ __ ತಾಲೂಕು|| ಜಿಲ್ಲೆ|| 10ನೇ ತರಗತಿ ಸಮಾಜ ವಿಜ್ಞಾನ ರೂಪಣಾತ್ಮಕ ಚಟುವಟಿಕೆಗಳು ವರ್ಷ: ಚಟುವಟಿಕೆಗಳು (ಒಟ್ಟು-8) ರೂಪಣಾತ್ಮಕ ಮೌಲ್ಯ ಮಾಪನ-1 ಚಟುವಟಿಕೆ-1: ಭಾರತದ ನಕ್ಷೆ ಬರೆದು ಪ್ರಮುಖ ಸ್ಥಳಗಳನ್ನು ಗುರುತಿಸಿ (15 ಅಂಕಗಳು) ಚಟುವಟಿಕೆ-2: ಬ್ಯಾಂಕ್ ವ್ಯವಹಾರಗಳು (15 ಅಂಕಗಳು) ರೂಪಣಾತ್ಮಕ ಮೌಲ್ಯ ಮಾಪನ-2 ಚಟುವಟಿಕೆ-3: ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು (15 ಅಂಕಗಳು) ಚಟುವಟಿಕೆ-4: ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡಿಗರು (15 ಅಂಕಗಳು) ರೂಪಣಾತ್ಮಕ ಮೌಲ್ಯ ಮಾಪನ-3 ಚಟುವಟಿಕೆ-5: ಉದ್ಯಮಗಾರಿಕೆ & ಭಾರತದ ಪ್ರಮುಖ ಉದ್ಯಮದಾರರು (15 ಅಂಕಗಳು) ಚಟುವಟಿಕೆ-6: ಭಾರತದ ಪ್ರಮುಖ ಕೈಗಾರಿಕೆಗಳು (15 ಅಂಕಗಳು) ರೂಪಣಾತ್ಮಕ ಮೌಲ್ಯ ಮಾಪನ-4 ಚಟುವಟಿಕೆ-7: ಹಣ ಮತ್ತು ಸಾಲ (15 ಅಂಕಗಳು) ಚಟುವಟಿಕೆ-8: ಸ್ವಾತಂತ್ರ್ಯ ಹೋರಾಟ (15 ಅಂಕಗಳು) ರೂಪಣಾತ್ಮಕ ಮೌಲ್ಯ ಮಾಪನ-1 ಚಟುವಟಿಕೆ-1 – ಭಾರತದ ನಕ್ಷೆ ಬರೆದು ಪ್ರಮುಖ ಸ್ಥಳಗಳನ್ನು ಗುರುತಿಸಿ: ನಕಾಶೆ-1 1. ಕರ್ಕಾಟಕ ಸಂಕ್ರಾಂತಿ ವೃತ್ತ 2. ಭಾರತದ ಸಮಯ ನಿರ್ದಾರಕ ರೇಖಾಂಶ 3. ...