10ನೇ ತರಗತಿ ಸಮಾಜ ವಿಜ್ಞಾನ ಚಟುವಟಿಕೆಗಳು 2020-21 |10th Social Science Assignments| SSLC Assignments| ಎಸ್.ಎಸ್.ಎಲ್.ಸಿ. ಕಾರ್ಯಯೋಜನೆಗಳು

ಸರಕಾರಿ ಪ್ರೌಢ ಶಾಲೆ __

ತಾಲೂಕು||             ಜಿಲ್ಲೆ||


10ನೇ ತರಗತಿ

ಸಮಾಜ ವಿಜ್ಞಾನ

ರೂಪಣಾತ್ಮಕ ಚಟುವಟಿಕೆಗಳು

ವರ್ಷ:

 

ಚಟುವಟಿಕೆಗಳು (ಒಟ್ಟು-8)

ರೂಪಣಾತ್ಮಕ ಮೌಲ್ಯ ಮಾಪನ-1

ಚಟುವಟಿಕೆ-1: ಭಾರತದ ನಕ್ಷೆ ಬರೆದು ಪ್ರಮುಖ ಸ್ಥಳಗಳನ್ನು ಗುರುತಿಸಿ (15 ಅಂಕಗಳು)

ಚಟುವಟಿಕೆ-2: ಬ್ಯಾಂಕ್ ವ್ಯವಹಾರಗಳು (15 ಅಂಕಗಳು)

ರೂಪಣಾತ್ಮಕ ಮೌಲ್ಯ ಮಾಪನ-2

ಚಟುವಟಿಕೆ-3: ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು (15 ಅಂಕಗಳು)

ಚಟುವಟಿಕೆ-4: ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡಿಗರು (15 ಅಂಕಗಳು)

ರೂಪಣಾತ್ಮಕ ಮೌಲ್ಯ ಮಾಪನ-3

ಚಟುವಟಿಕೆ-5: ಉದ್ಯಮಗಾರಿಕೆ & ಭಾರತದ ಪ್ರಮುಖ ಉದ್ಯಮದಾರರು (15 ಅಂಕಗಳು)

ಚಟುವಟಿಕೆ-6: ಭಾರತದ ಪ್ರಮುಖ ಕೈಗಾರಿಕೆಗಳು (15 ಅಂಕಗಳು)

ರೂಪಣಾತ್ಮಕ ಮೌಲ್ಯ ಮಾಪನ-4

ಚಟುವಟಿಕೆ-7: ಹಣ ಮತ್ತು ಸಾಲ (15 ಅಂಕಗಳು)

ಚಟುವಟಿಕೆ-8: ಸ್ವಾತಂತ್ರ್ಯ ಹೋರಾಟ (15 ಅಂಕಗಳು)

10th_Social_Science Works_Assignments_Chatuvatikegalu

 

ರೂಪಣಾತ್ಮಕ ಮೌಲ್ಯ ಮಾಪನ-1

ಚಟುವಟಿಕೆ-1 – ಭಾರತದ ನಕ್ಷೆ ಬರೆದು ಪ್ರಮುಖ ಸ್ಥಳಗಳನ್ನು ಗುರುತಿಸಿ:

ನಕಾಶೆ-1

1.      ಕರ್ಕಾಟಕ ಸಂಕ್ರಾಂತಿ ವೃತ್ತ

2.     ಭಾರತದ ಸಮಯ ನಿರ್ದಾರಕ ರೇಖಾಂಶ

3.     ಭಾರತದ ಉತ್ತರದ ತುದಿ

4.    ಭಾರದ ದಕ್ಷಿಣದ ತುದಿ

ನಕಾಶೆ-2

1.      ಪೂರ್ವ ಕರಾವಳಿ

2.     ಪಶ್ಚಿಮ ಕರಾವಳಿ

3.     ದಖನ ಪ್ರಸ್ಥಭೂಮಿ

4.    ಉತ್ತರದ ಮೈದಾನ ಪ್ರದೇಶ

ನಕಾಶೆ-3

1.      ಕೊಂಕಣ ತೀರ

2.     ಮಲಬಾರ್ ತೀರ

3.     ಕೋರಮಂಡಲ ತೀರ

4.    ಉತ್ತರ ಸರಕಾರ ತೀರ

ನಕಾಶೆ-4

1.      ಕನ್ಯಾಕುಮಾರಿ

2.     ಪಾಕ್ ಜಲಸಂಧಿ

3.     ನೀಲಗಿರಿ ಬೆಟ್ಟಗಳು

4.    ಗಂಗಾ ನದಿ

ನಕಾಶೆ-5

1.      ಕಾವೇರಿ ನದಿ

2.     ತುಂಗಭದ್ರಾ ನದಿ

3.     ಗೋದಾವರಿ ನದಿ

4.    ಭಾಕ್ರಾ ನಂಗಲ್ ವಿವಿದೋದ್ದೇಶ ನದಿ ಕಣಿವೆ ಯೋಜನೆ

 

ಚಟುವಟಿಕೆ-2 – ಬ್ಯಾಂಕ್ ವ್ಯವಹಾರಗಳು

1.     ಬ್ಯಾಂಕಿನ ಗುಣ ಲಕ್ಷಣಗಳನ್ನು ಪಟ್ಟಿ ಮಾಡಿ

2.     ಬ್ಯಾಂಕಿನ ಕಾರ್ಯಗಳು

3.     ಬ್ಯಾಂಕ್ ಸಲ್ಲಿಸುವ ಸೇವೆಗಳು

4.     ಬ್ಯಾಂಕ್ ಖಾತೆ ತೆರೆಯುವುದರ ಅನೂಕೂಲಗಳು

5.     ಬ್ಯಾಂಕ್ ಖಾತೆಯನ್ನು ತೆಗೆಯುವುದು ಹೇಗೆ

 

ರೂಪಣಾತ್ಮಕ ಮೌಲ್ಯ ಮಾಪನ-2

ಚಟುವಟಿಕೆ-3 – ಭಾರತದ ಸಮಸ್ಯೆಗಳು ಮತ್ತು ಅವುಗಳ ಪರಿಹಾರೋಪಾಯಗಳು

1.     ಸ್ವಾತಂತ್ರ್ಯ ನಂತರ ಭಾರತ ಎದುರಿಸುತ್ತಿರುವ ಸಮಸ್ಯೆಗಳು

2.     ನಿರುದ್ಯೋಗಕ್ಕೆ ಕಾರಣಗಳು

3.     ಭ್ರಷ್ಟಾಚಾರ ನಿಯಂತ್ರಣಕ್ಕೆ ನಿಮ್ಮ ಸಲಹೆಗಳು

4.     ಭಯೋತ್ಪಾದನೆ

5.     ಮಹಿಳೆಯರ ಸ್ಥಾನಮಾನ ಉತ್ತಮ ಪಡಿಸುವ ಕ್ರಮಗಳು

ಚಟುವಟಿಕೆ-4 – ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡಿಗರು

1.     ದೋಂಡಿಯ ವಾಘ

2.     ವೀರ ರಾಣಿ ಚೆನ್ನಮ್ಮ

3.     ಸಂಗೋಳ್ಳಿ ರಾಯಣ್ಣ

4.     ಕೊಡಗು ಪ್ರಾಂತ್ಯದ ಪುಟ್ಟ ಬಸಪ್ಪ

5.     ಹಲಗಲಿಯ ಬೇಡರ ಹೋರಾಟ


ರೂಪಣಾತ್ಮಕ ಮೌಲ್ಯ ಮಾಪನ-3

ಚಟುವಟಿಕೆ-5 – ಉದ್ಯಮಗಾರಿಕೆ ಮತ್ತು ಭಾರತದ ಪ್ರಮುಖ ಉದ್ಯಮದಾರರು

1.     ಉದ್ಯಮಿಯ ಅರ್ಥ

2.     ಉದ್ಯಮಗಾರಿಕೆಯ ಗುಣಲಕ್ಷಣಗಳು

3.     ಉದ್ಯಮಿಯ ಕಾರ್ಯಗಳು

4.     ಉದ್ಯಮಿಗಳ ಪ್ರಾಮುಖ್ಯತೆ

5.     ಪ್ರಮುಖ ಉದ್ಯಮದಾರರು-ಡಾ. ಪ್ರತಾಪರೆಡ್ಡಿ, ನರೇಶ ಗೋಯಲ್, ನಾರಾಯಣ ಮೂರ್ತಿ, ವರ್ಗಿಸ್ ಕುರಿಯನ್, ಧೀರುಭಾಯಿ ಅಂಬಾನಿ, ಅಜೀಮ್ ಪ್ರೇಮಜೀ, ಏಕ್ತಾ ಕಪೂರ್, ಕಿರಣ್ ಮುಜಮ್ದಾರ್ ಷಾ.


ಚಟುವಟಿಕೆ-6 – ಭಾರತದ ಪ್ರಮುಖ ಕೈಗಾರಿಕೆಗಳು

1.     ಕೈಗಾರಿಕೆಗಳ ಮಹತ್ವ

2.     ಕೈಗಾರಿಕೆಗಳ ಸ್ಥಾನಿಕರಣದ ಮೇಲೆ ಪ್ರಭಾವ ಬೀರುವ ಅಂಶಗಳು

3.     ಭಾರತದ ಪ್ರಮುಖ ಕೈಗಾರಿಕಾ ಪ್ರದೇಶಗಳು

4.     ಭಾರತದ ಜ್ಞಾನಾಧರಿತ ಕೈಗಾರಿಕೆಗಳು

5.     ಅಲುಮಿನಿಯಂ ಲೋಹ

 

ರೂಪಣಾತ್ಮಕ ಮೌಲ್ಯ ಮಾಪನ-4

ಚಟುವಟಿಕೆ-7 – ಹಣ ಮತ್ತು ಸಾಲ

1.     ಹಣದ ವಿಕಾಸದ ಹಂತಗಳು

2.     ಹಣದ ಕಾರ್ಯಗಳು

3.     ಬ್ಯಾಂಕುಗಳ ಮಹತ್ವ

4.     RBI ನ (ರಿಝರ್ವ್ ಬ್ಯಾಂಕ್ ಆಫ್ ಇಂಡಿಯಾ) ಕಾರ್ಯಗಳು

5.     RBI ನ ಸಾಲ ನಿಯಂತ್ರಣ ಕ್ರಮಗಳು

ಚಟುವಟಿಕೆ-8 – ಸ್ವಾತಂತ್ರ್ಯ ಹೋರಾಟ

1.     ರಾಷ್ಟ್ರೀಯತೆಯ ಉದಯ

2.     ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

3.     ಮಂದಗಾಮಿಗಳು

4.     ತೀವ್ರವಾದಿಗಳು

5.     ಕ್ರಾಂತಿಕಾರಿಗಳು

 

*****

 


10th Social Science Questions Part-11 Click here
10th Social Science Questions Part-10 Click here 
10th Social Science Questions Part-9 Click here
10th Social Science Questions Part-8 Click here
10th Social Science Questions Part-7 Click here
10th Social Science Questions Part-6 Click here
10th Social Science Questions Part-5 Click here
10th Social Science Questions Part-4 Click here
10th Social Science Questions Part-3 Click here
10th Social Science Questions Part-2 Click here
10th Social Science Questions Part-1 Click Here


Comments

Post a Comment

If any doubt Comment me

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon