ಪೊಲೀಸ್ ಠಾಣೆಗಳಲ್ಲಿ ಅಂಗವೀಕಲರ ಪ್ರಕರಣಗಳನ್ನು ಸಂಯಮದಿಂದ ನಿರ್ವಹಿಸುವುದು
ಪೊಲೀಸ್ ಠಾಣೆಗಳಲ್ಲಿ ಅಂಗವೀಕಲರ ಪ್ರಕರಣಗಳನ್ನು ಸಂಯಮದಿಂದ ನಿರ್ವಹಿಸುವ
ಅಂಗವೀಕಲರು ಅವರ ಅಂಗವೀಕಲತೆಯ ಕಾರಣಗಳಿಂದಾಗಿ ಕೌಟುಂಬಿಕವಾಗಿ ಹಾಗೂ ಸಾಮಾಜಿಕವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು . ಅಂಗವೀಕಲರಿಗೆ ಸಮಾಜದಲ್ಲಿ ಸಮಾನವ ಅವಕಾಶ ಕಲ್ಲಿಸಿ ಸರ್ವೊತೋಮುಖ ಸಬಲೀಕರಣಗೊಳಸಿಸುವುದು ಹಾಗೂ ಅವರ ಹಕ್ಕುಗಳನ್ನು ಸಂರಕ್ಷಣೆ ಮಾಡಿ ಸಮಾಜದ ಮುಖ್ಯ ವಾಹಿನಿಗೆ ತರುವುದು ಹಾಗೂ ಅಂಗವೀಕಲರ ಘನತೆ ಮತ್ತು ಗೌರವವನ್ನು ಕಾಪಾಡುವುದು ಕಾನೂನಾತ್ಮಕ ಜವಾಬ್ದಾರಿಯಾಗಿರುತ್ತದೆ.
Comments
Post a Comment
If any doubt Comment me