ಅಭ್ಯಾಸ ಹಾಳೆ-8 | ಸಮಾಜ ವಿಜ್ಞಾನ | ಸಾಮಾನ್ಯ ಜ್ಞಾನ ಪ್ರಶ್ನೆಗಳು | 10ನೇ ತರಗತಿ ಅರ್ಥಶಾಸ್ತ್ರ | ಅಧ್ಯಾಯ-1 ಅಭಿವೃದ್ಧಿ | ಸಮಾಜ ವಿಜ್ಞಾನ ಪ್ರಮುಖ ಪ್ರಶ್ನೆಗಳು |

ಅಭ್ಯಾಸ ಹಾಳೆ 8 | ಅರ್ಥಶಾಸ್ತ್ರ | ಅಧ್ಯಾಯ-1 | ಅಭಿವೃದ್ಧಿ |

I. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1) ಆರ್ಥಿಕ ಅಭಿವೃದ್ಧಿಯು ಒಂದು ____ ಆಗಿದೆ.
ಉತ್ತರ : ಪ್ರಕ್ರಿಯೆ
2) ಒಂದು ವರ್ಷದಲ್ಲಿ ಉತ್ಪಾದಿಸಿದ ಸರಕು-ಸೇವೆಗಳ ಮೌಲ್ಯವನ್ನು __ ಎನ್ನುವರು.
ಉತ್ತರ : ರಾಷ್ಟ್ರೀಯ ವರಮಾನ

3) ಅನಾಭಿವೃದ್ದಿ ರಾಷ್ಟ್ರಗಳಲ್ಲಿ ಪ್ರಮುಖವಾಗಿ  ___ ಕಡಿಮೆ ಇರುವುದು.
ಉತ್ತರ : ಉತ್ಪಾದನೆ
4) ಮಾನವ ಅಭಿವೃದ್ಧಿಯು ___ ಗಳ ವಿಸ್ತರಣೆ ಯನ್ನು ಸೂಚಿಸುತ್ತದೆ.
ಉತ್ತರ : ಸಾಮರ್ಥ್ಯಗಳ

5) ಜಾಗತಿಕ ಮಾನವ ಅಭಿವೃದ್ಧಿ ವರದಿಗಳ ಪ್ರಕಟಣೆಯ ಹೊಣೆಹೊತ್ತಿರುವ ಸಂಸ್ಥೆ ____
ಉತ್ತರ : ವಿಶ್ವಸಂಸ್ಥೆ
6) 2014 ರಲ್ಲಿ ಭಾರತವು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ___ ನೆಯ ಸ್ಥಾನ ಹೊಂದಿತ್ತು.
ಉತ್ತರ : 135

7)2011 ನೇ ಸಾಲಿನಲ್ಲಿ ಭಾರತದಲ್ಲಿ ಲಿಂಗಾನುಪಾತವು ___ ಇತ್ತು.
ಉತ್ತರ : 945
8) ಜೀವನಮಟ್ಟವನ್ನು ___ ಮೂಲಕ ಅಳೆಯಲಾಗುತ್ತದೆ.
ಉತ್ತರ : ಸೂಚಿ

9) ಅಂದಿನ ಅನಾಭಿವೃದ್ಧಿ ದೇಶಗಳು ಈಗ ___ ದೇಶಗಳು ಎಂದು ಕರೆಯಲಾಗುತ್ತಿದೆ.
ಉತ್ತರ : ಅಭಿವೃದ್ಧಿ ಹೊಂದುತ್ತಿರುವ
10) 2011 ಜನಗಣತಿ ಪ್ರಕಾರ ದೇಶದಲ್ಲಿ ಪುರುಷ ಸಾಕ್ಷರತ ಸಂಖ್ಯೆ __
ಉತ್ತರ :82.14%

11)2011 ಜನಗಣತಿ ಪ್ರಕಾರ ದೇಶದಲ್ಲಿ ಮಹಿಳಾ ಸಾಕ್ಷರರ ಸಂಖ್ಯೆ ___
ಉತ್ತರ : 65.46%
12) ಮಾನವ ಅಭಿವೃದ್ಧಿ ಸೂಚಿ ಯನ್ನು ರೂಪಿಸಲು ಅಮೂಲ್ಯ ಸಲಹೆಗಳನ್ನು ಹಿಡಿದವರು ___
ಉತ್ತರ : ಅಮರ್ತ್ಯ ಸೇನ್

13) ಮಾನವ ಅಭಿವೃದ್ಧಿ ಸೂಚಿ ಯನ್ನು ಅಳೆಯಲು ಬಳಸುವ 3 ಸೂಚಕಗಳು ____
ಉತ್ತರ : 1. ನಿರೀಕ್ಷಿತ ಜೀವಿತಾವಧಿ, 2. ಶಿಕ್ಷಣದ ಮಟ್ಟ, 3. ತಲಾವರಮಾನ.
14) ರಾಷ್ಟ್ರೀಯ ಆದಾಯದ ಮೂಲಕ ಅಭಿವೃದ್ಧಿಯನ್ನು ಅಳೆಯುವುದು ಸಮಂಜಸವಲ್ಲ. ಕಾರಣ. ____
ಉತ್ತರ : ರಾಷ್ಟ್ರೀಯ ವರಮಾನದ ಜೊತೆ-ಜೊತೆಗೆ ಜನಸಂಖ್ಯೆಯ ಹೆಚ್ಚಳವು ಕಂಡುಬಂದರೆ ಅದು ಅಧಿಕ ಪ್ರಗತಿಯ ವಾಸ್ತವ ಚಿತ್ರಣ ನೀಡುವುದಿಲ್ಲ, ಆದ್ದರಿಂದ ವಿಭಿನ್ನ ವರಮಾನ ಮತ್ತು ಜನಸಂಖ್ಯೆ ಗಳುಳ್ಳ ರಾಷ್ಟ್ರಗಳ ಅಭಿವೃದ್ಧಿಯೂ ಹೋಲಿಕೆ ಮಾಡುವುದಕ್ಕೆ ರಾಷ್ಟ್ರೀಯ ವರಮಾನ ಸೂಕ್ತವಾಗುವುದಿಲ್ಲ.

Comments

Post a Comment

If any doubt Comment me

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon