ಕಲಬುರಗಿ ಕಛೇರಿಯ ಅಧಿಕಾರಿ / ಸಿಬ್ಬಂದಿಗಳಿಗೆ ಕಛೇರಿಗೆ ಹಾಜರಾತಿಯಿಂದ ವಿನಾಯತಿ ನೀಡಿರುವುದು | Covid-19 Exemption of attend the duty on Govt Department |
Get link
Facebook
X
Pinterest
Email
Other Apps
-
ಕಲಬುರಗಿ ಕಛೇರಿಯ ಅಧಿಕಾರಿ / ಸಿಬ್ಬಂದಿಗಳಿಗೆ ಕಛೇರಿಗೆ ಹಾಜರಾತಿಯಿಂದ ವಿನಾಯತಿ ನೀಡಿರುವುದು
ಸಹ ನಿರ್ದೇಶಕರು (ಆಡಳಿತ) ಆಯುಕ್ತರ ಪರವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ಇವರು ದಿನಾಂಕ 28.04.2021 ರಂದು ಸುತ್ತೋಲೆಯನ್ನು ಹೋರಡಿಸಿ ಕಛೇರಿಗೆ ಹಾಜರಾಗುವುದರಿಂದ ದಿನಾಂಕ 12.05.2021 ರವರೆಗೆ ವಿನಾಯತಿ ನೀಡಿರುತ್ತಾರೆ.
ಇಲಾಖೆಯ ಎಲ್ಲಾ ಸಿಬ್ಭಂದಿ ಹಾಗೂ ಅಧಿಕಾರಿಗಳಿಗೆ ದಿನಾಂಕ 28/04/2021 ರಿಂದ 12/05/2021 ರ ವರೆಗೆ ಕಛೇರಿಗೆ ಹಾಜರಾಗುವುದರಿಂದ ವಿನಾಯತಿ ನೀಡಲಾಗಿದೆ. ಆದರೆ ಕೋವಿಡ-19 ಕರ್ತವ್ಯ ಹೋರತು ಪಡಿಸಿ ಆದೇಶಿಸಿದೆ.
Subject : ಅಧಿಕಾರಿ ಮತ್ತು ಸಿಬ್ಬಂಧಿಯವರಿಗೆ ಕಛೇರಿಗೆ ಹಾಜರಾಗುವುದರಿಮದ ವಿನಾಯತಿ
Comments
Post a Comment
If any doubt Comment me