ಶಿಕ್ಷಕರ ವರ್ಗಾವಣೆ ಮಾರ್ಗ ಸುಲಭ |Teacher Transfer Amendment Passed | ಕರ್ನಾಟಕ ಶಿಕ್ಷಕರ ವರ್ಗಾವಣೆ ನಿಯಮ ತಿದ್ದುಪಡಿಗೆ ರಾಜ್ಯಪಾಲರಿಂದ ಸಹಿ |

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು | ಶಿಕ್ಷಕರ ವರ್ಗಾವಣೆ ನಿಯಂತ್ರ | ತಿದ್ದುಪಡಿ ಆಧ್ಯಾದೇಶ 2021 ಇದಕ್ಕೆ 29.04.2021 ರಂದು ರಾಜ್ಯಪಾಲರ ಒಪ್ಪಿಗೆ ದೋರೆತಿದ್ದು.

ಬಹಳಷ್ಟು ಶಿಕ್ಷಕರು ಪತಿ ಪತ್ನಿಯರು ಬೇರೆ ಬೇರೆ ಉರುಗಳಲ್ಲಿ ಉಳಿದು ತಮ್ಮ ಕುಟುಂಬಗಳಿಂದ ದೂರ ದೂರ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾ ಇದ್ದರು. ಇವರು ಎಲ್ಲರೂ ವರ್ಗಾವಣೆಗೆ ಅರ್ಜಿ ಸಲ್ಲಿಸಿ ವರ್ಗಾವಣೆಗಾಗಿ ಕಾಯುತ್ತಿದ್ದರು. ಈ  ಶಿಕ್ಷಕರ ವರ್ಗಾವಣೆಯ ಬಹುದಿನಗಳ ಕನಸು ನನಸಾಗುವ ಹಂತಕ್ಕೆ ಬಂದು ತಲುಪಿದೆ.

Teacher Transfer Amendment Passed by Karnataka Governer
karntakaeducations

ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆಯ ಮಾರ್ಗವು ಇದರಿಂದ ಸುಲಭವಾಗಿರುವುದು ಕಂಡುಬರುತ್ತದೆ. 


Subject : ಶಿಕ್ಷಕರ ವರ್ಗಾವಣೆ ತಿದ್ದುಪಡಿಗೆ ರಾಜ್ಯಪಾಲರ ಸಹಿ


Department: Education Department

Place: Karnataka

Announcement Date: 29.04.2021

Subject Format : PDF/ JPJ/ JPEJ / Video

Scanned copy: Yes/No

Editable Text: NO

Password Protection : NO

Download Link : Yes

Copy Text : No


Print Enable : Yes

Quality : High

File size reduced : No

Image file available  : Yes

Cost : Free of Cost

Go Green

......... Save Paper Save tree...........

Teacher Transfer Amendment Passed by Karnataka Governer



Teacher Transfer Amendment Passed by Karnataka Governer



*****
karnatakaeducations
ಶಿಕ್ಷಕರ ವರ್ಗಾವಣೆ ಮಾರ್ಗ ಸುಲಭ |Teacher Transfer Amendment Passed | ಕರ್ನಾಟಕ ಶಿಕ್ಷಕರ ವರ್ಗಾವಣೆ ನಿಯಮ ತಿದ್ದುಪಡಿಗೆ ರಾಜ್ಯಪಾಲರಿಂದ ಸಹಿ | 

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon