2021-22 ನೇ ಸಾಲಿನ ಶಾಲೆಗಳ ಆರಂಭ ಕುರಿತು ಸುಚನೆಗಳು | School Reopening |

2021-22 ನೇ ಸಾಲಿನ ಶಾಲೆಗಳ ಆರಂಭ ಕುರಿತು ಸುಚನೆಗಳು | School Reopening |

Subject : Commissioner Points


Department: Education

Place: Karnataka

Announcement Date: 25.05.2021

Subject Format : PDF/ JPJ/ JPEJ / Video

Scanned copy: Yes/No

Editable Text: NO

Password Protection : NO

Download Link : Yes

Copy Text : No


Print Enable : Yes

Quality : High

File size reduced : No

Image file available  : Yes

Cost : Free of Cost

Go Green

......... Save Paper Save tree...........

school reopening




ಇಂದು ಮಾನ್ಯ ಆಯುಕ್ತರು ಬೆಂಗಳೂರು ಇವರು 2021--22ನೇ ಸಾಲಿನ ಶೈಕ್ಷಣಿಕ ಆರಂಭ ಕುರಿತು zoom meet ಇಡಲಾಗಿತ್ತು ....ಅಲ್ಲಿ ನೀಡಲಾದ ಕೆಲವು ಸಲಹೆಗಳು ರೀತಿಯಾಗಿವೆ.

 ಸಲಹೆಗಳು

. ಇಲಾಖೆಯಿಂದ ಪ್ರತ್ಯೇಕವಾದ ಒಂದು ಟಿವಿ ಚಾನಲ್ ಆರಂಭಿಸಬೇಕು.

. Online ಶಿಕ್ಷಣದ ಬದಲಿಗೆ ಚಟುವಟಿಕೆ ಆಧಾರಿತ ವರ್ಕ್ ಬುಕ್ ಇಲಾಖೆ ಪ್ರಕಟಿಸಬೇಕು.

. ಶೈಕ್ಷಣಿಕ ವರ್ಷದ ಆರಂಭದಲ್ಲೇ ಶೇ50 ಪ್ರಮಾಣದ ಸರಳ ಪಠ್ಯವಸ್ತು ನೀಡಬೇಕು

. ಎರಡು ರೂಪಣ ಮತ್ತು ಎರಡು ಸಂಕಲನ ಮೌಲ್ಯಮಾಪನ ಅವಕಾಶ ಕಲ್ಪಿಸಬೇಕು

. ವಿಧ್ಯಾರ್ಥಿ ಹಾಜರಾತಿ ಕಡ್ಡಾಯಗೊಳಿಸಬೇಕು. ಟಿವಿ ವಾಹಿನಿಯಲ್ಲಿ ಪಾಠ ವೀಕ್ಷಣೆ ಮಾಡುವಾಗ ಮಿಸ್ ಕಾಲ್ ಕೊಟ್ಟು ಹಾಜರಾತಿ ಖಚಿತಪಡಿಸುವಂತೆ ಇರಬೇಕು. ಇದಕ್ಕೆ ರಾಜ್ಯಾವ್ಯಾಪಿ ಒಂದು ಪೋನ್ ನಂಬರ್ ಪ್ರಕಟಿಸಬೇಕು.

. ಪಾಠದ ನಡುವೆ ವಿದ್ಯಾರ್ಥಿಗಳಿಗೆ ಕೆಲವು ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದ ಚಟುವಟಿಕೆ ನೀಡಬೇಕು

. ಶಿಕ್ಷಕರಿಗೆ ದಾಖಲೆ ನಿರ್ವಹಣೆ ಕಡಿಮೆ ಮಾಡಿ, ಕಲಿಕೆಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು

. ಶಾಲಾ ವಿದ್ಯಾರ್ಥಿಗಳ ಕಲಿಕೆ ಸಂಬಂಧಿಸಿದಂತೆ ಮುಖ್ಯ ಶಿಕ್ಷಕರು ಮತ್ತು ಶಾಲಾ ಶಿಕ್ಷಕರಿಗೆ ಸ್ವತಂತ್ರ ತೀರ್ಮಾನ ಕೈಗೊಳ್ಳಲು ಅವಕಾಶ ನೀಡಬೇಕು.


Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon