Prime Minister Kisan's scheme 9th installment money | Amount Deposited To Former Account Directly |

Prime Minister Kisan's Samman scheme 9th installment money
Amount Deposited To Former Account Directly

ಇಂದು ದಿನಾಂಕ 09.08.2021 ರಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆ ಅಡಿಯಲ್ಲಿ ರೈತರ ಖಾತೆಗಳಿಗೆ ನೇರವಾಗಿ ಹಣವನ್ನು ಜಮಾ ಮಾಡಲಾಗಿದೆ. 
ನಿಮ್ಮ ಖಾತೆಗಳಿಗೆ ಜಮಾವಾಗಿರುವ ಹಣವನ್ನುಪರೀಕ್ಷಿಸುವುದಕ್ಕಾಗಿ ಹೀಗೆ ಮಾಡುವುದು.
ಈ ಎಲ್ಲಾ ಮಾಹಿತಿಯ ಕೆಳಗಡೆ ಕಾಣುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
PM Kisana Samman Nidhi ವೆಬ್ ಪೇಜ್ ತೆರೆದು ಕೊಳ್ಳುತ್ತದೆ.
ಅದರಲ್ಲಿ ಮೂರು ವಿಧಾನಗಳ ಮೂಲಕವಾಗಿ ಪರೀಕ್ಷಿಸಿಕೊಳ್ಳಬಹುದು.
1) ನಿಮ್ಮ ಆಧಾರ ಸಂಖ್ಯೆಯನ್ನು ನಮೂದಿಸಿ ಪರೀಕ್ಷಿಸಿಕೊಳ್ಳುವುದು
2) ಅಕೌಂಟ್ ಸಂಖ್ಯೆಯನ್ನು ನಮೂದಿಸಿ ಪರೀಕ್ಷಿಸಿಕೊಳ್ಳುವುದು
3) ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಪರೀಕ್ಷಿಸಿಕೊಳ್ಳುವುದು
ಈ ಮೂರು ವಿಧಾನಗಳಲ್ಲಿ ನಿಮಗೆ ಅನುಕೂಲಕರವಾಗಿರುವ ವಿಧಾನವನ್ನು ಅನುಸರಿಸಿ ನಿಮ್ಮ ಖಾತೆಗೆ ಜಮಾ ಆಗಿರುವ ಕಿಸಾನ್ ಸಮ್ಮಾನ ನಿಧಿಯನ್ನು ಪರೀಕ್ಷಿಸಿಕೊಳ್ಳಬಹುದಾಗಿದೆ.

Prime Minister Kisan's scheme 9th installment money | Amount Deposited To Former Account Directly 

Department: All Department

Place: India

Announcement Date: 09.08.2021

Subject Format : PDF/ JPJ/ JPEJ / Video

Scanned copy: Yes/No

Editable Text: NO

Password Protection : NO

Download Link : Yes

Copy Text : No


Print Enable : Yes

Quality : High

File size reduced : No

Image file available  : Yes

Cost : Free of Cost

Go Green



Comments

Popular posts from this blog

Karnataka SSLC Board Exam Result 2025 | How to Check Karnataka SSLC Exam-1 Result 2025

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

Middle Adds

amezon