Posts

Showing posts from September, 2021

2nd PUC Sociology Notes | ಅಧ್ಯಾಯ-4 ಭಾರತದ ಕುಟುಂಬ ವ್ಯವಸ್ಥೆ

ಅಧ್ಯಾಯ -4 ಭಾರತದ ಕುಟುಂಬ ವ್ಯವಸ್ಥೆ ಒಂದು ಅಂಕದ ಪ್ರಶ್ನೆಗಳು :- 1. ಅವಿಭಕ್ತ ಕುಟುಂಬದ ಯಜಮಾನ ಯಾರು ? ಉ : ಕರ್ತಾ 2. ಭಾರತದ ಅವಿಭಕ್ತ ಕುಟುಂಬವನ್ನು “ ಮಹಾಮನೆ ” ಎಂದು ಕರೆದವರು ಯಾರು ? ಉ : ಹೆನ್ರಿ ಮೇನ್ ‌. 3. ಕರ್ತಾ ಯಾರು ? ಉ : ಅವಿಭಕ್ತ ಕುಟುಂಬದ ಯಜಮಾನ 4. ಕರ್ಣವನ್ ‌ ಯಾರು ? ಉ : ಕರ್ಣವನ್ ‌ ಮಾತೃ ಪ್ರಧಾನ ಕುಟುಂಬದ ಹೊಣೆಗಾರಿಕೆಯನ್ನು ನಿಭಾಯಿಸುವವರು . 5.” ಕಿನ್ ‌ ಶಿಫ್ ‌ ಆರ್ಗನೈಜೇ಼ಶನ್ ‌ ಇನ್ ‌ ಇಂಡಿಯಾ ” ಗ್ರಂಥವನ್ನು ಬರೆದವರು ಯಾರು ? ಉ : ಐರಾವತಿ ಕಾರ್ವೆ . 6.” ಮ್ಯಾರೇಜ್ ‌ ಅಂಡ್ ‌ ಫ್ಯಾಮಿಲಿ ಇನ್ ‌ ಇಂಡಿಯಾ ” ಎಂಬ ಗ್ರಂಥ ಬರೆದವರು ಯಾರು ? ಉ : ಕೆ . ಎಂ . ಕಪಾಡಿಯಾ 7. ನರಸಿಂಗನವರ್ ‌ ರವರ ಕುಟುಂಬದ ಪ್ರಮುಖ ವೃತ್ತಿ ಯಾವುದು ? ಉ : ವ್ಯವಸಾಯ 8. ತರವಾಡು ಎಂದರೇನು ? ಉ : ಕೇರಳದ ನಾಯರ್ ‌ ಜಾತಿಯ ಮಾತೃಪ್ರಧಾನ ಅವಿಭಕ್ತ ಕುಟುಂಬವನ್ನು ತರವಾಡು ಎಂದು ಕರೆಯುತ್ತಾರೆ . 9. ಇಲ್ಲಾಂ ಎಂದರೇನು ? ಉ : ಕೇರಳದ ನಂಬೂದರಿ ಅವಿಭಕ್ತ ಕುಟುಂಬವನ್ನು ಇಲ್ಲಾಂ ಎಂದು ಕರೆಯುತ್ತಾರೆ . 10. ಅವಿಭಕ್ತ ಕುಟುಂಬದ ಎರಡು ಪ್ರಕಾರಗಳನ್ನು ತಿಳಿಸಿ ? ಉ :       1) ಪಿತೃ ಪ್ರಧಾನ ಅವಿಭಕ್ತ ಕುಟುಂಬ        ...

Middle Adds

amezon