Posts

Showing posts from January, 2022

SSLC 2022 Model Question Paper | KSEEB 2022 Model Question Paper | 10th Board Model Question Paper 2022 |

Image
KSEEB 2022 Model Question Paper ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ 2022ರ ಪರೀಕ್ಷೇಗಾಗಿ ಎಲ್ಲಾ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪ್ರಕಟಿಸಿದ್ದು ಅವುಗಳನ್ನು PDF ರೂಪದಲ್ಲಿ ಪಡೆದುಕೊಳ್ಳುವುದಕ್ಕಾಗಿ ಇಲ್ಲಿ ಕೆಳಗಡೆ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಪಡೆಯಿರಿ. ಪ್ರಥಮ ಭಾಷೆ: ಕನ್ನಡ ಇಂಗ್ಲೀಷ ದ್ವಿತೀಯ ಭಾಷೆ: ಇಂಗ್ಲೀಷ ಕನ್ನಡ ತೃತೀಯ ಭಾಷೆ: ಹಿಂದಿ ಉರ್ದು ಗಣಿತ ಕನ್ನಡ ಮಾಧ್ಯಮ ಗಣಿತ ಇಂಗ್ಲೀಷ ಮಾಧ್ಯಮ ವಿಜ್ಞಾನ ಕನ್ನಡ ಮಾಧ್ಯಮ ವಿಜ್ಞಾನ ಇಂಗ್ಲೀಷ ಮಾಧ್ಯ ಸಮಾಜ ವಿಜ್ಞಾನ ಕನ್ನಡ ಮಾಧ್ಯಮ ಸಮಾಜ ವಿಜ್ಞಾನ ಇಂಗ್ಲೀಷ ಮಾಧ್ಯಮ ಆಯಾ ವಿಷಯಗಳ ಮೇಲೆ ಕ್ಲಿಕ್ ಮಾಡಿದಲ್ಲಿ PDF ಪ್ರತಿ ಪಡೆಯಲು ಸಾಧ್ಯವಾಗುತ್ತದೆ. 8, 9, 10 ಮತ್ತು PUC ಪ್ರಥಮ ಹಾಗೂ ದ್ವಿತೀಯ ನೋಟ್ಸ್ ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ನೋಡಿ

ಹಣಕಾಸಿನ ನಿರ್ವಹಣೆ ಅಧ್ಯಾಯ - 2 | ವ್ಯವಹಾರ ಅಧ್ಯಯನ | 9ನೇ ತರಗತಿ ಸಮಾಜ ವಿಜ್ಞಾನ | ಒಂಬತ್ತನೇ ತರಗತಿ ಸಮಾಜ ವಿಜ್ಞಾನ |

ಅಧ್ಯಾಯ - 2. ಹಣಕಾಸಿನ ನಿರ್ವಹಣೆ I ಕೆಳಗಿನ ವಾಕ್ಯಗಳಲ್ಲಿ ಬಿಟ್ಟಿರುವ ಜಾಗಗಳನ್ನು ಸೂಕ್ತವಾದ ಪದಗಳಿಂದ ತುಂಬಿರಿ . 1. ವ್ಯವಹಾರ ಸಂಸ್ಥೆಗಳಿಗೆ ಎರಡು ರೀತಿಯ ಹಣಕಾಸಿನ ಅವಶ್ಯಕತೆ ಇರುತ್ತದೆ . ಅವು ಯಾವುವೆಂದರೆ _____ ಮತ್ತು _____ ಉತ್ತರ : ಅಲ್ಪಾವದಿ ಹಣಕಾಸು ಮತ್ತು ದೀರ್ಘಾವಧಿ ಹಣಕಾಸು 2. ವಸ್ತುಗಳನ್ನು ಪೂರೈಸುವವರು ಕೊಳ್ಳುವವರಿಂದ ಸಾಲಪಡೆಯುತ್ತಾರೆ ಇದನ್ನು _____ ಸಾಲ ಎನ್ನುತ್ತಾರೆ . ಉತ್ತರ : ವ್ಯಾಪಾರ ಸಾಲ 3. ವ್ಯವಹಾರ ಸಂಸ್ಥೆಗಳು ತಮ್ಮ ದಿನವಹಿ ಕಾರ್ಯಗಳಿಗಾಗಿ _____ ರೀತಿಯ ಸಾಲವನ್ನು ಪಡೆಯುತ್ತಾರೆ . ಉತ್ತರ : ಬ್ಯಾಂಕು ಸಾಲ 4. ಅತ್ಯಂತ ತ್ವರಿತ ಬೇಡಿಕೆಗಳಿಗಾಗಿ ವ್ಯವಹಾರ ಸಂಸ್ಥೆಗಳು _____ ರಿಂದ ಸಾಲ ಪಡೆಯುತ್ತಾರೆ . ಉತ್ತರ : ಸ್ಥಳೀಯ ಲೇವಾದೇವಿಗಾರ ( ಸಾಹುಕಾರ ) 5. ಕೂಡು ಬಂಡವಾಳವನ್ನು ಚಿಕ್ಕ ಚಿಕ್ಕ ಭಾಗಗಳಾಗಿ ವಿಂಗಡಿಸಿರುತ್ತಾರೆ ಇವುಗಳನ್ನು _____ ಎಂದು ಕರೆಯುತ್ತಾರೆ . ಉತ್ತರ : ಷೇರುಗಳು 6. ವ್ಯವಹಾರ ಸಂಸ್ಥೆಗಳ ಆಯಾತ ಮತ್ತು ನಿರ್ಯಾತಗಳಿಗಾಗಿ ಸಾಲ ನೀಡುವ ಬ್ಯಾಂಕು _____ ಬ್ಯಾಂಕಾಗಿದೆ . ಉತ್ತರ : ಆಯಾತ ನಿರ್ಯಾತ 7. ಭಾರತೀಯ ಕೈಗಾರಿಕಾ ಹಣಕಾಸು ನಿಗಮವು _____ ಇಸವಿಯಲ್ಲಿ ಸ್ಥಾಪಿತವಾಯಿತು . ಉತ್ತರ : 1948 8. ಭಾರತದಲ್ಲಿ ಮೊಟ್ಟಮೊದಲ ಷೇರುಮಾರುಕಟ್ಟೆ ...

Middle Adds

amezon