SSLC Bridge Course Pretest Question Paper 2023-24 | 10ನೇ ತರಗತಿ ಸೇತುಬಂಧ ಪೂರ್ವ ಪರೀಕ್ಷೆ Social Science

SSLC Bridge Course Pretest Question Paper 2023-24 | 10ನೇ ತರಗತಿ ಸೇತುಬಂಧ ಪೂರ್ವ ಪರೀಕ್ಷೆ Social Science

ಸರ್ಕಾರಿ ಪ್ರೌಢ ಶಾಲೆ ………………. ಸೇತು ಬಂಧ 2023-24      

ಪೂರ್ವ ಪರೀಕ್ಷೆ ಪ್ರಶ್ನೆ ಪತ್ರಿಕೆ

ತರಗತಿ : 10ನೇ ತರಗತಿ

ಪ್ರಶ್ನೆಗಳು : 20                                ವಿಷಯ: ಸಮಾಜ ವಿಜ್ಞಾನ                                 ಸಮಯ: 45 ನಿಮಿಷ



ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ :

1. ಸೆಮಿಟಿಕ್ ರಿಲಿಜನ್ ಗಳೆಂದು ಯಾವ ರಿಲಿಜನ್ ಗಳನ್ನು ಕರೆಯುತ್ತಾರೆ?

2. ಯೇಸು ಕ್ರಿಸ್ತರ ಬೋಧನೆಗಳನ್ನು ಪಟ್ಟಿ ಮಾಡಿ.

3. ದೆಹಲಿ ಸುಲ್ತಾನರ 5 ಸಂತತಿಗಳಾವುವು?

4. ಬಾಬರನ ಸೈನಿಕ ಸಾಧನೆ ವಿವರಿಸಿ

5. ಅದ್ವೈತ ಸಿದ್ದಾಂತದ ಪ್ರತಿಪಾದಕರು ಯಾರು?

6. ಬಸವೇಶ್ವರರ ಕಾಯಕ ತತ್ವದ ಬಗ್ಗೆ ಬರೆಯಿರಿ?

7. ಪುನರುಜ್ಜೀವನದ ಜನಕ ಎಂದು ಯಾರನ್ನು ಕರೆಯಲಾಗಿದೆ.

8. ಭೌಗೋಳಿಕ ಅನ್ವೇಷಣೆಗೆ ಕಾರಣವಾದ ಅಂಶಗಳು ಯಾವುವು?

9. ಸಂವಿಧಾನ ಎಂದರೇನು?

10. ನಮ್ಮ ಸಂವಿಧಾನದ ಪ್ರಮುಖ ಲಕ್ಷಣಗಳನ್ನು ಬರೆಯಿರಿ.

11. ಕೇಂದ್ರ ಶಾಸಕಾಂಗದ ಎರಡು ಸದನಗಳನ್ನು ಹೆಸರಿಸಿ

12. ಭಾರತದ ರಾಷ್ಟ್ರಪತಿಯಾಗಲು ಇರಬೇಕಾದ ಅರ್ಹತೆಗಳೇನು?

13. ಕುಟುಂಬದ ವಿಧಗಳನ್ನು ಹೆಸರಿಸಿ.

14. ಸಾಮಾಜೀಕರಣ ಎಂದರೇನು?

15. ಕರ್ನಾಟಕದ ಪ್ರಾಕೃತಿಕ ವಿಭಾಗಗಳು ಯಾವುವು ತಿಳಿಸಿ.

16. ಕರ್ನಾಟಕದ ಪ್ರಮುಖ ನದಿಗಳನ್ನು ಹೆಸರಿಸಿ

17. ಭಾರತದ ಅರ್ಥವ್ಯವಸ್ಥೆಯ ಮೂರು ವಲಯಗಳನ್ನು ಹೆಸರಿಸಿ.

18. ಬ್ಯಾಂಕುಗಳ ಬ್ಯಾಂಕು ಎಂದು ಯಾವುದನ್ನು ಕರೆಯುತ್ತಾರೆ.

19. ಏಕವ್ಯಕ್ತಿ ನಿರ್ಧಾರ ಹಾಗೂ ಗುಂಪು ನಿರ್ಧಾರಗಳೆಂದರೇನು?

20. ಮಾರುಕಟ್ಟೆ ಎಂದರೇನು?

*****

PDF Download Click Here

10ನೇ ತರಗತಿ ಸಮಾಜ ವಿಜ್ಞಾನ 2023-24 ವಾರ್ಷಿಕ ಪಾಠ ಹಂಚಿಕೆ & ಕಾರ್ಯ ನಿರ್ವಹಣಾ PDF ಪಡೆಯಲು ಇಲ್ಲಿ ಕ್ಲಿಕ್ ಮಾಡಿ

SSLC ಚಟುವಟಿಕೆ 1 & 2 PDF ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

K2 Local Host link| How to Fix Khajana2 Local Host|

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

Middle Adds

amezon