SSLC FA 4 Question Paper 2024 Social Science | 10th FA 4 Question Paper Social Science 2024
ರೂಪಣಾತ್ಮಕ ಮೌಲ್ಯಮಾಪನ - 4
ತರಗತಿ : 10 ನೇ
ತರಗತಿ ಸಾಧನಾ ಪರೀಕ್ಷೆ - 4 ವಿಷಯ : ಸಮಾಜ ವಿಜ್ಞಾನ
ಅಂಕಗಳು : 20 2023-24 ಸಮಯ : 45 ನಿಮಿಷ
-------------------------------------------------------------------------------------------------------------------------------------------
I. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಿದೆ.
ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ 2x1=2
1. ವಿಶ್ವಸಂಸ್ಥೆಯು ಪ್ರಾರಂಭವಾದ
ವರ್ಷ ______
a) 1947 ಅಕ್ಟೋಬರ್ 10
b) 1950 ಡಿಸೆಂಬರ್ 10
c) 1947 ಅಗಸ್ಟ್ 15
d) 1945 ಅಕ್ಟೋಬರ್ 24
2. ಪ್ರತಿ ವರ್ಷ ವಿಶ್ವ ಗ್ರಾಹಕರ
ದಿನವನ್ನು _____ ರಂದು ಆಚರಿಸಲಾಗುತ್ತದೆ.
a) ನವೆಂಬರ್ 14
b) ಡಿಸೆಂಬರ್ 10
c) ಮಾರ್ಚ್ 15
d) ಜೂನ್ 5
II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿರಿ
: 2x1=2
3. ಆಯ-ವ್ಯಯ ಎಂದರೇನು?
4. ಗ್ರಾಹಕ ಎಂದರೆ ಯಾರು?
III. ಈ ಕೆಳಗಿನ ಪ್ರಶ್ನೆಗಳಿಗೆ ಎರಡರಿಂದ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ: 2x2=4
5. ಗೋವಾವನ್ನು ಪೂರ್ಚುಗೀಸರಿಂದ
ಹೇಗೆ ಮುಕ್ತಗೊಳಿಸಲಾಯಿತು?
6. ಭದ್ರತಾ ಸಮಿತಿಯ ಖಾಯಂ
ದೇಶಗಳನ್ನು ಹೆಸರಿಸಿ
ಅಥವಾ ಭಾರತ
ಎದುರಿಸುತ್ತಿರುವ ಸಾಮಾಜಿಕ ಸವಾಲುಗಳಾವುವು?
IV. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಆರು ವಾಕ್ಯಗಳಲ್ಲಿ ಉತ್ತಿಸಿರಿ: 2x3=6
7. ಕೈಗಾರಿಕೆಗಳ ಸ್ಥಾನೀಕರಣದ
ಮೇಲೆ ಪ್ರಭಾವ ಬೀರುವ ಅಂಶಗಳಾವುವು?
ಅಥವಾ ಪ್ರವಾಹಗಳು ಉಂಟಾಗಲು
ಕಾರಣಗಳೇನು
8. ವೈಯಕ್ತಿಕ ಹಣಕಾಸು ಸಾರ್ವಜನಿಕ
ಹಣಕಾಸಿಗಿಂತ ಹೇಗೆ ಭಿನ್ನವಾಗಿದೆ?
V. ಈ ಕೆಳಗಿನ ಒಂದು ಪ್ರಶ್ನೆಗೆ ಎಂಟರಿಂದ ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ: 1x4=4
9. ಎರಡನೇ ಮಹಾಯುದ್ಧಕ್ಕೆ
ಕಾರಣಗಳೇನು
ಅಥವಾ ಸಾಮಾನ್ಯ ಸಭೆಯ ರಚನೆ ಮತ್ತು ಕಾರ್ಯಗಳನ್ನು ವಿವರಿಸಿ
VI. 10. ಭಾರತದ ನಕ್ಷೆಯನ್ನು ಬರೆದು ಇವುಗಳನ್ನು ಗುರುತಿಸಿ: 1+1=2
a) ಭಾರತದ ಚಹದ ಬಂದರು b) ಸಿಲಿಕಾನ್ ಸಿಟಿ
*****
Comments
Post a Comment
If any doubt Comment me