Karnataka PUC 2nd Year Board Exam Result 2025 | How to Check Karnataka 2nd PUC Exam Result 2025

Karnataka PUC 2nd Year Board Exam Result 2025 | How to Check Karnataka 2nd PUC Exam Result 2025 2024-25 ನೇ ಸಾಲಿನಲ್ಲಿ PUC. ಯಲ್ಲಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆ-1 ಅನ್ನು ದಿನಾಂಕ 01.03.2025 ರಿಂದ 20.03.2025ರ ವರೆಗೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಾ ಇರುವುದಾಗಿದೆ ಈಗ PUC 2nd Year. ಪರೀಕ್ಷೆ-1 2025 ರ ಫಲಿತಾಂಶ ಪ್ರಕಟಣೆಯ ದಿನಾಂಕ ಮತ್ತು ಸಮಯ ನಿಗಧಿ ಮಾಡಲಾಗಿದೆ. ಈ ಫಲಿತಾಂಶವನ್ನು ಸಹ ಈ ರೀತಿಯಾಗಿ ಪರೀಕ್ಷಿಸಿಕೊಳ್ಳಬಹುದು. ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಲಿಯ 12ನೇ ತರಗತಿಯ ಫಲಿತಾಂಶವು April 8 ರಂದು 01.30PM ಗಂಟೆಗೆ ಪ್ರಕಟ ಮಾಡುತ್ತಾ ಇದೆ. ಈ ಫಲಿತಾಂಶವು ಪ್ರಕಟವಾದ ನಂತರ ಈ ರೀತಿಯಾಗಿ ಸುಲಭವಾಗಿ ಪರೀಕ್ಷೆ ಮಾಡಿಕೊಳ್ಳುವುದಕ್ಕೆ ಲಭ್ಯವಾಗಿರುತ್ತದೆ. ಈ ಫಲಿತಾಂಶವನ್ನು ಯಾವ ರೀತಿಯಾಗಿ ಮತ್ತು ಹೇಗೆ ಪರೀಕ್ಷಿಸಿಕೊಳ್ಳುವುದು ಎಂದು ಇಲ್ಲಿ ತಿಳಿಸುತ್ತೇವೆ. ಈ ಆರ್ಟಿಕಲ್ ಅನ್ನು ಪೂರ್ತಿಯಾಗಿ ಓದಿ PUC 2nd Year ಪರೀಕ್ಷೆಯ ಫಲಿತಾಂಶವನ್ನು ನೋಡಿಕೊಳ್ಳಿ. PUC 2nd Year ಪರೀಕ್ಷೆ 2025 ರ ಫಲಿತಾಂಶ ಪ್ರಕಟ PUC 2nd Year ಪರೀಕ್ಷೆ-1 2025 ರ ಪರೀಕ್ಷೆಯು ದಿನಾಂಕ 01.03.2025 ರಿಂದ 20.03.2025 ರ ವರೆಗೆ ನಡೆದಿದ್ದು. ಈ ಪರೀಕ್ಷೆಗೆ ಕರ್ನಾಟಕ ರಾಜ್ಯಾಧ್ಯಂತ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಂದ ವಿದ್ಯಾರ್ಥಿಗಳ...