Posts

ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-5 ರಿಂದ 10 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-5 ರಿಂದ 10

Image
SSLC Social Science Part-5   ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು     1. “ ವೇದಗಳಿಗೆ ಮರಳಿ ” ಎಂದು ಘೂೀಷಿಸಿದವರು ಯಾರು ? ಉ : ದಯಾನಂದ ಸರಸ್ವತಿ 2. ಶುದ್ಧಿ ಚಳುವಳಿ ಎಂದರೆ ಏನು ? ಉ : ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರ ನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರುವುದು     3. ಆರ್ಯ ಸಮಾಜದ ತತ್ವಗಳಿಂದ ಪ್ರೇರಣೆ ಪಡೆದ ತೀವ್ರವಾದಿ ಯಾರು ? ಉ : ಲಾಲಾ ಲಜಪತ್ ‍ ರಾಯ್ 4. ಬ್ರಹ್ಮ ಸಮಾಜದ ತಾತ್ವಿಕ À ಪ್ರಭಾವದಿಂದ ಆರಂಭವಾದ ಚಳುವಳಿ ಯಾವುದು ? ಉ : ಪ್ರಾರ್ಥನಾ ಚಳುವಳಿ     5. ಪ್ರಾಥ s ರ್ À ನಾ ಸಮಾಜ ಆರಂಭವಾದ ಸ್ಥಳ ಯಾವುದು ? ಉ : ಮುಂಬೈ 1867 6. ಜ್ಯೋತಿಬಾ ಫುಲೆರವರ ಕೃತಿಯನ್ನು ಹೆಸರಿಸಿ . ಉ : ಗುಲಾಮಗಿರಿ   7. ಅಂಬೇಡ್ಕರ್ ‍ ರವರಿಗೆ ಪ್ರೇರಣೆಯಾದವರು ಯಾರು ? ಉ : ಫುಲೆ ದಂಪತಿಗಳು 8. ಆಂಗ್ಲೋ - ಓರಿಯಂಟಲ್ ಕಾಲೇಜ್ ಸ್ಥಾಪನೆಗೆ ಕಾರಣವೇನು ? ಉ : ಪಾಶ್ಚಿಮಾತ್ಯ ವಿಜ್ಞಾನ ಮತ್ತು ಸಂಸ್ಕ ø ತಿ ಕುರಿತು ಚಿಂತನೆ ಮಾಡುವುದು     9. ಅಲಿಘರ್ ಚಳುವಳಿ ಆರಂಭಿಸಿದವರು ಯಾರು ? ಉ : ಸರ್ ಸೈಯದ್ ಅಹಮದ್ ಖಾನ್   10. ರಾಮಕೃಷ್ಣ ಆಶ್ರಮ (1897) ಸ್ಥಾಸಪಕರು ಉ : ಸ್ವಾಮಿ ವಿವೇಕಾನಂದರು   11. ರಾಮಕೃಷ್ಣ ಆಶ್ರಮ ಸ್ಥಾಪನೆ ಉದ್ದೇಶವೇನು ? ಉ : ಪರಮಹಂ

Middle Adds

amezon