ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-5 ರಿಂದ 10 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-5 ರಿಂದ 10

SSLC Social Science Part-5
 ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು


 

 



1. “ವೇದಗಳಿಗೆ ಮರಳಿಎಂದು ಘೂೀಷಿಸಿದವರು ಯಾರು?

: ದಯಾನಂದ ಸರಸ್ವತಿ

2. ಶುದ್ಧಿ ಚಳುವಳಿ ಎಂದರೆ ಏನು?

: ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರುವುದು

  

3. ಆರ್ಯ ಸಮಾಜದ ತತ್ವಗಳಿಂದ ಪ್ರೇರಣೆ

ಪಡೆದ ತೀವ್ರವಾದಿ ಯಾರು? : ಲಾಲಾ ಲಜಪತ್ರಾಯ್

4. ಬ್ರಹ್ಮ ಸಮಾಜದ ತಾತ್ವಿಕÀ ಪ್ರಭಾವದಿಂದ ಆರಂಭವಾದ ಚಳುವಳಿ ಯಾವುದು?

: ಪ್ರಾರ್ಥನಾ ಚಳುವಳಿ

  

5. ಪ್ರಾಥsರ್Àನಾ ಸಮಾಜ ಆರಂಭವಾದ

ಸ್ಥಳ ಯಾವುದು? : ಮುಂಬೈ 1867

6. ಜ್ಯೋತಿಬಾ ಫುಲೆರವರ ಕೃತಿಯನ್ನು ಹೆಸರಿಸಿ.

: ಗುಲಾಮಗಿರಿ

 

7. ಅಂಬೇಡ್ಕರ್ರವರಿಗೆ ಪ್ರೇರಣೆಯಾದವರು

ಯಾರು?

: ಫುಲೆ ದಂಪತಿಗಳು

8. ಆಂಗ್ಲೋ-ಓರಿಯಂಟಲ್ ಕಾಲೇಜ್ ಸ್ಥಾಪನೆಗೆ ಕಾರಣವೇನು?

: ಪಾಶ್ಚಿಮಾತ್ಯ ವಿಜ್ಞಾನ ಮತ್ತು ಸಂಸ್ಕøತಿ

ಕುರಿತು ಚಿಂತನೆ ಮಾಡುವುದು

  

9. ಅಲಿಘರ್ ಚಳುವಳಿ ಆರಂಭಿಸಿದವರು

ಯಾರು?

: ಸರ್ ಸೈಯದ್ ಅಹಮದ್ ಖಾನ್

 10. ರಾಮಕೃಷ್ಣ ಆಶ್ರಮ (1897) ಸ್ಥಾಸಪಕರು

: ಸ್ವಾಮಿ ವಿವೇಕಾನಂದರು

 

11. ರಾಮಕೃಷ್ಣ ಆಶ್ರಮ ಸ್ಥಾಪನೆ ಉದ್ದೇಶವೇನು?

: ಪರಮಹಂಸರ ಚಿಂತನೆ ಮತ್ತು ಆಶಯ ಜನರಿಗೆ ತಲುಪಿಸುವುದು

12. ಚಿಕಾಗೋ ವಿಶ್ವ ಧಾರ್ಮಿಕ ಸಮ್ಮೇಳನ ಜರುಗಿದ ವರ್ಷ ಯಾವುದು?

: 1893

  

13. ಅನಿಬೆಸೆಂಟ್Àನ್ನು ಶ್ವೇತ ಸರಸ್ವತಿ

ಎಂದು ಕರೆಯಲು ಕಾರಣವೇನು?

: ಭಗÀವದ್ಗೀತೆಯನ್ನು ಇಂಗ್ಲಿಷಿಗೆ ಅನುವಾದಿಸಿದರು

14. ನ್ಯೂ ಇಂಡಿಯಾ, ಕಾಮನ್ ವ್ಹೀಲ್ ಪತ್ರಿಕೆ ಆರಂಭಿÀಸಿದವರು ಯಾರು?

: ಅನಿಬೆಸೆಚಿಟ್

 

 15. ಭಾರತ ರಾಷ್ಟ್ರೀಯ ಕಾಂಗ್ರೆಸ್ ಮೊದಲ ಮಹಿಳಾ ಅಧ್ಯಕ್ಷೆ ಯಾರು?

: ಅನಿಬೆಸೆಂಟ್

16. ಮಾನವ ಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ ಮತ್ತು ಒಬ್ಬನೇ ದೇವರು ಎಂದು ಪ್ರತಿಪಾದಿಸಿದವರು ಯಾರು?

: ಶ್ರೀ ನಾರಾಯಣ ಗುರು

 

 17. ಆತ್ಮಗೌರವÀ ಚಳುವಳಿ

ನಾಯಕರು ಯಾರು?

: ವಿ ರಾಮಸ್ವಾಮಿ ನಾಯರ್ (ಪೆರಿಯಾರ್) 18. ಜಸ್ಟಿಸ್ ಪತ್ರಿಕೆ, ದ್ರಾವಿಡ ಕಳಗಂ ಸಂಘಟನೆ ಸ್ಥಾಪಕರು ಯಾರು?

: ಪೆರಿಯಾರ್

  

19. ಜಸ್ಟಿಸ್ ಪಕ್ಷದ ಅಧ್ಯಕ್ಷರು ಯಾರು?

: ಪೆರಿಯಾರ್

20. 1857 ದಂಗೆಯನ್ನು ಭಾರತೀಯರು ಏನೆಂದು ಕರೆದಿದ್ದಾರೆ : ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

 

21. ಇಂಗ್ಲಿμï ಇತಿಹಾಸಕಾರರು 1857 ದಂಗೆಯನ್ನು ಹೇಗೆ ಕರÉದಿದ್ದಾರೆ? : ಸಿಪಾಯಿ ದಂಗೆ

22. ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿಯ ಪರಿಣಾಮವೇನು?

: ಭಾರತದ ಕರಕುಶಲತೆ, ಕೈಗಾರಿಕೆಗಳ ನಾಶ

 

 23. ಜಮೀನ್ದಾರಿ ಪದ್ದತಿಯಿಂದ ಶೋಷಣೆಗೊಳಗಾದವರು ಯಾರು?

: ರೈತರು

24. ಬ್ಯಾರಕ್ಪುರ ಸೈನಿಕರ ಬಂಡಾಯದ ಪರಿಣಾಮವೇನು?

: ಮಂಗಲಪಾಂಡೆಯನ್ನು ಬಂಧಿಸಿ ಗಲ್ಲಿಗೇರಿಸಲಾಯಿತು

  

25. 1857 ದಂಗೆಯಲ್ಲಿ ಭಾರತದ ಚಕ್ರವರ್ತಿ

ಎಂದು ಇವರನ್ನು ಘೋಷಿಸಲಾಯಿತು : 2 ಬಹದ್ದೂರ್ μÁ

26. ಕಾನ್ಪೂರದ ಬಂಡಾಯದ ನಾಯಕ ವಹಿಸಿದವರು ಯಾರು?

: ನಾನಾ ಸಾಹೇಬ

 

27. ಝಾನ್ಸಿ ರಾಣಿ ಲಕ್ಷ್ಮೀಬಾಯಿ ಬ್ರಿಟಿಷರ ವಿರುದ್ಧ ಸಿಡಿದೇಳಲು ಕಾರಣವೇನು?

: ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ

28. ರಾಣಿ ಲಕ್ಷ್ಮೀಬಾಯಿ ಬ್ರಿಟಿಷರÀ ವಿರುದ್ಧ

ವಶಪಡಿಸಿಕೊಂಡ ಪ್ರದೇಶ ಯಾವುದು? : ಗ್ವಾಲಿಯರ್

 

 29. ಮೀರತನಲ್ಲಿ ದಂಗೆ ಉಂಟಾಗಲು

ಕಾರಣವೇನು?

: ಭಾರತೀಯ ಸೈನಿಕರಿಂದ ತುಪಾಕಿ ಬಳಸಲು ನಿರಾಕರಣೆ

30. ವರ್ಣಾಕ್ಯೂಲರ್ ಪ್ರೆಸ್ ಕಾಯ್ದೆ ಜಾರಿಗೊಳಿಸಲು ಕಾರಣವೇನು?

: ಪತ್ರಿಕಾ ಸ್ವಾತಂತ್ರ


ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-6 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-6

 

 


 

ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು

 1. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದ ವರ್ಷ ಯಾವುದು?

: 1885 ಡಿಸೆಂಬರ್ (ಬಾಂಬೆ)

2. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೊದಲ ಅಧ್ಯಕ್ಷ ಯಾರು?

: ಡಬ್ಲ್ಯ ಸಿ ಬ್ಯಾನರ್ಜಿ


3. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

ಸ್ಥಾಪಕರು ಯಾರು? : ಹ್ಯೂಮ್

4. ಕಾಂಗ್ರೆಸ್ ಮುಖ್ಯ ಉದ್ದೇಶವೇನು? : ರಾಷ್ಟ್ರೀಯ ಐಕ್ಯತೆಯನ್ನು ಸಾಧಿಸಿ ಬೆಳೆಸುವುದು

 

 5. ಸಂಪತ್ತಿನ ಸೋರಿಕೆ ಸಿದ್ಧಾಂತ

ಮಂಡಿಸಿದವರು ಯಾರು?

: ದಾದಾಬಾಯಿ ನವರೋಜಿ

6. ಉದಾರ ರಾಷ್ಟ್ರವಾದದ ಕಾಲವೆಂದು

ಹೇಳುವ ಕಾಲ ಯಾವುದು? : ಮಂದಗಾಮಿಗಳ ಕಾಲ

  

7. ಬಂಗಾಳದ ವಿಭಜನೆಗೆ ಕಾರಣವೇನು?

: ಬಂಗಾಳ ಬ್ರಿಟಿμï ವಿರೋಧಿ ಭಾವನೆ ಮತ್ತು

ಚಟುವಟಿಕೆಗಳ ಕೇಂದ್ರ ವಾಗಿತ್ತು-ಅದನ್ನು ಹತ್ತಿಕ್ಕಲು

8. ಬಂಗಾಳ ವಿಭಜನೆ ಯೋಜನೆ ರೂಪಿಸಿದವನು ಯಾರು?

: ಲಾರ್ಡ್ಕರ್ಜನ್

 

 9. 15-8-1947 ರಂದು ಗಾಂಧೀಜಿ ಇದ್ಧ ಸ್ಥಳ ಯಾವುದು?

: ನೌಕಾಲಿ

10. ವಲ್ಲಭಭಾಯಿ ಪಟೇಲರನ್ನು ಉಕ್ಕಿನ ಮನುಷ್ಯ ಎಂದು ಕರೆಯಲು ಕಾರಣ

: ದೇಶಿಯ ಸಂಸ್ಥಾನಗಳನ್ನು ವಿಲೀನಿಕರಣಗೊಳಿಸಿರುವುದರಿಂದ

 

 

11. ನಿಜಾಮನು ಭಾರತದ ಒಕ್ಕೂಟಕ್ಕೆ ಸೇರಲು

ನಿರಾಕರಿಸಲು ಕಾರಣವೇನು?

: ಸ್ವತಂತ್ರವಾಗುಳಿಯುವÀ ಉದ್ದೇಶ 12. ಪಾಕಿಸ್ತಾನ ಆಕ್ರಮಿಸಿರುವ ಕಾಶ್ಮೀರದ ವಾಯುವ್ಯ ಭಾಗ ಯಾವುದು?

: ಪಾಕ್ ಆಕ್ರಮಿತ ಪ್ರದೇಶ (ಪಿ..ಕೆ.)

 

13. ಆಂಧ್ರ ಪ್ರದೇಶ ಮೊದಲ ಭಾμÁವಾರು ಪ್ರಾಂತವಾಗಿ ರಚನೆಯಾಗಲು ಕಾರಣವೇನು? : ಪೊಟ್ಟಿ ಶ್ರೀರಾಮಲು ಮರಣ

14. ರಾಜ್ಯ ಪುನರ್ವಿಂಗಡಣಾ ಆಯೋಗ ರಚನೆಯಾದÀ ವರ್ಷ ಯಾವುದು?

: 1953

 

 15. ರಾಜ್ಯ ಪುನರ್ವಿಂಗಡಣಾ ಕಾಯ್ದೆ ಜಾರಿಯಾದ ವರ್ಷ ಯಾವುದು?

: 1956

16. ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದ ವರ್ಷ

: 1956 ನವೆಂಬರ್ 1

 

 17. ಮೊದಲ ಮಹಾಯುದ್ದಕ್ಕೆ ತಕ್ಷಣದ

ಕಾರಣವೇನು?

: ಆರ್ಕ್ಡ್ಯೂಕ್ ಕೊಲೆ

18. ಝಾರ್ ದೊರಗಳ ವಿರುದ್ಧ

ಪ್ರತಿರೋಧಕ್ಕೆ ಕಾರಣವೇನು?

: 1905 ರಲ್ಲಿ μÁ್ಯವನ್ನು ಜಪಾನ್ ಸೋಲಿಸಿದ್ದು

 

 

19. ಹಿಟ್ಲರ್ ಗೋಬೆಲ್ಸ್ ಮಂತ್ರಿಯನ್ನು

ನೇಮಿಸಲು ಕಾರಣವೇನು?

: ಜನಾಂಗೀಯ ದ್ವೇಷ ಪ್ರಸಾರಮಾಡಲು

20. ಹಿಟ್ಲರ್ ಸ್ಥಾಪಿಸಿದ ಪಕ್ಷದ ಹೆಸರೇನು? : ಬೂದು ಅಂಗಿದಳ

 

 21. ಹೊಲೊಕಾಸ್ಟ್ ಎಂದರೇನು?

: ಹಿಟ್ಲರ್ ಸಾಮೂಹಿಕ ಕಗ್ಗೊಲೆಗಳು 22. ರಾಷ್ಟ್ರಸಂಘ (1919,ಲೀಗ್ ಆಫ್ ನೆಷನ್ಸ್)

ಸ್ಥಾಪನೆಗೆ ಕಾರಣವೇನು?

: ಮುಂದಿನ ದಿನಗಳಲ್ಲಿ ಯುದ್ಧ ತಡೆಯಲು

 

 

23. ರಾಷ್ಟ್ರೀಯ ಫ್ಯಾಸಿಸ್ಟ್ ಪಕ್ಷದ

ಸ್ಥಾಪಕ ಯಾರು? : ಮುಸೋಲಿನಿ

24. ಎರಡನೇ ಮಹಾಯುದ್ದಕ್ಕೆ ತತ್ಕ್ಷಣದ ಕಾರಣವೇನು?

: ಜರ್ಮನಿಯ ಪೋಲೆಂಡ್ ಮೇಲಿನ ದಾಳಿ

 

 

25. ಕ್ಯೊಮಿಂಟಾಂಗ್ ಪಕ್ಷದ ನಾಯಕ ಯಾರು? (ಚೀನಾ)

: ಸನ್-ಯಾತ್-ಸೆನ್

26. ಅಮೇರಿಕಾ 2 ನೇ ಮಹಾಯುದ್ದ ಪ್ರವೇಶಿಸಲು ಕಾರಣವೇನು?

: ಜಪಾನ್ ಅಮೇರಿಕಾದ ನೌಕಾನೆಲೆ ಪರ್ಲ್ಹಾರ್ಬರ ಮೇಲಿನ ದಾಳಿ

 

 27. ನಿರುದ್ಯೋಗ ಎಂದರೇನು?

: ಕೆಲಸಮಾಡುವ ಸಾಮಥ್ರ್ಯ ಇರುವ ವ್ಯಕ್ತಿಗೆ ಉದ್ಯೋಗದ ಲಭ್ಯತೆ ಇಲ್ಲದಿರುವ ಪರಿಸ್ಥಿತಿ 

28. ಭ್ರಷ್ಠಾಚಾರ ಎಂದರೇನು?

: ಎಲ್ಲಾ ವಿಧಿ-ವಿಧಾನಗಳನ್ನು ಬದಿಗೆ ಸರಿಸಿ ಸ್ವಾರ್ಥದ ದೃಷ್ಠಿಯಿಂದ ಸ್ವಂತ ಲಾಭಕ್ಕಾಗಿ ಅಧಿಕಾರದ ದುರುಪಯೋಗ

 

29. ಭ್ರಷ್ಟಾಚಾರ ನಿಯಂತ್ರಣಕ್ಕೆ ಪೂರಕ ಸಂಸ್ಥೆಗಳು ಯಾವುವು?

: ಲೋಕಪಾಲ & ಲೋಕಾಯುಕ್ತ

30. ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ನೇಮಿಸಿದ ಸಮಿತಿ ಯಾವುದು? : ಡಿ.ಎಂ.ನಂಜುಂಡಪ್ಪ ಸಮಿತಿ

 

 

ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-7 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-7

ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು

 


 

1. ಹೈದ್ರಾಬಾದ ಕರ್ನಾಟಕ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನÀ ನೀಡಿದ ವಿಧಿ

ಯಾವುದು? : 371 ಜೆ

2. ಕೋಮುವಾದವೆಂದರೆ ಏನು?

: ಧರ್ಮದ ಆಧಾರದಲ್ಲಿ ಸಮಾಜದ ವಿಭಜನೆ ಹಾಗೂ ನೆಲೆಯಲ್ಲೇ ಗುರುತಿಸಿಕೊಂಡು

ಪರಸ್ಪರ ವಿರುದ್ಧ ಹಿತಾಸಕ್ತಿ

 

 

3. ಗ್ರಾಮಾಂತರ ಮಹಿಳೆಯರ ವಿಕಾಸಕ್ಕೆ ಜಾರಿಗೆ ಬಂದ ಕಾರ್ಯಕ್ರಮ ಯಾವುದು?

: ಸ್ತ್ರೀ ಶಕ್ತಿ

4. ಭಯೋತ್ಪಾದನೆ ಎಂದರೆ ಏನು?

: ಉಗ್ರಗಾಮಿ ಸಂಘಟನೆಗಳ ಉದ್ದೇಶ ಈಡೇರಿಕೆಗಾಗಿ ಹಾಗೂ ಭಯದ ವಾತಾವರಣ ಸೃಷ್ಟಿಸುವ ಉದ್ದೇಶ ಹೊಂದಿದ ರಾಜಕೀಯ

ತಂತ್ರಗಾರಿಕೆÉ

 

 

5. 21ನೇ ಶತಮಾನÀದಲ್ಲಿ ಭಾರತೀಯ

ನಾಗರಿಕ ಸಮಾಜಕ್ಕೆ ಸವಾಲಾಗಿರುವುದು ಯಾವುದು?

: ಕಾರ್ಪೋರೇಟ್ ತಂತ್ರಗಾರಿಕೆ

6. ತಾವು ವಾಸಿಸುತ್ತಿರುವ ಪ್ರದೇಶದ ಬಗ್ಗೆ ಗಾಢವಾದ ಅಭಿಮಾನ ಹೊಂದಿರುವುದು

ಏನು?

 

 

7. ಕಾರ್ಪೋರೇಟ್À ತಂತ್ರÀಗಾರಿಕೆ ಎಂದರೆ ಏನು? : ಒಂದು ನಿರ್ದಿಷ್ಟ ಉದ್ದೇಶದೊಂದಿಗೆ

ಪೂರ್ವನಿರ್ಧಾರಿತ ಗುರಿಗಳನ್ನು ತಲುಪಲು ಕಂಪನಿಯು ಕೈಗೊಳ್ಳುವ ವಿವಿಧ ರೀತಿಯ

ಆಡಳಿತಾತ್ಮಕ ಪ್ರಯತ್ನಗಳೇ ಆಗಿದೆ

8. ಭಾÀರತದಲ್ಲಿ ಭಾμÁವಾರು ಪ್ರಾಂತ್ಯಗಳು ವಿಭಜನೆಯಾದ ವರ್ಷ

: 1956

 

 9. ವಿದೇಶಾಂಗ ನೀತಿ ಎಂದರೆ ಏನು? : ಒಂದು ರಾಷ್ಟ್ರವು ಅನ್ಯ

ರಾಷ್ಟ್ರಗಳೊಂದಿಗೆ ವ್ಯವಹರಿಸುವಾಗ

ಅನುಸರಿಸುವ ನೀತಿ

10. ಆಫ್ರಿಕಾದ ಗಾಂಧಿ ಎಂದು ಹೆಸರಾದವರು ಯಾರು?

: ನೆಲ್ಸ್ನ್ ಮಂಡೇಲಾ

 

 

11. ಜಗತ್ತಿನ ಧುೃವೀಕರಣದ ಸಮಯದಲ್ಲಿ

ಭಾರತ ಯಾವ ನೀತಿ ಅನುಸರಿಸಿತು? : ಅಲಿಪ್ತ ನೀತಿ ಅನುಸರಿಸಿತು.

12. ಅಂತರರಾಷ್ಟ್ರೀಯ ಶಾಂತಿ & ಸೌಹಾದರ್Àತೆಯ ಕುರಿತು ತಿಳಿಸುವ ವಿಧಿ ಯಾವುದು?

: 51 ವಿಧಿ

 

 

13. ಭಾರತÀ & ಚೀನಾದ ನಡುವೆ ಉತ್ತಮ

ವ್ಯಾಪಾರ ಸಂಪರ್ಕ ಹೊಂದಿದ ಉಲ್ಲೇಖವಿರುವ ಕೃತಿ ಯಾವುದು?

: ಕೌಟಿಲ್ಯನ ಅರ್ಥಶಾಸ್ತ್ರ

14. ಭಾರತ & ಚೀನಾ ಪ್ರಯತ್ನದ ಫಲವಾಗಿ

2015 ರಲ್ಲಿ ಪ್ರಾರಂಭಗೊಂಡ ಸಂಘಟನೆ : ಃಖIS (ಬ್ರಿಕ್ಸ್)

 

15. ಗೋವಾ ವಿಮೋಚನೆಗೊಂಡ ವರ್ಷ ಯಾವುದು?

:1961

16. ಭಾರತ & μÁ್ಯ ನಡುವೆ 20 ವರ್ಷಗಳ ಶಾಂತಿ ಸಹಕಾರ ಮೈತ್ರಿ ಒಪ್ಪಂದವಾದ ವರ್ಷ

ಯಾವುದು?

: 1971

 

 

17. ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಖಾಯಂ

ಸದಸ್ಯತ್ವಕ್ಕೆ ಬೆಂಬಲಿಸುತ್ತಿರುವ ದೇಶ

ಯಾವುದು? : μÁ್ಯ

18. ಪಂಚಶೀಲ ತತ್ವಗಳಿಗೆ ಸಹಿ ಹಾಕಿದ ದೇಶಗಳು ಯಾವುವು?

: ಭಾರತ & ಚೀನಾ

 

 19. ಚೀನಾ ಇಂದಿಗೂ ತನ್ನದೆಂದು

ಪ್ರತಿಪಾದಿಸುತ್ತಿರುವ ಭಾರತದ ರಾಜ್ಯ ಯಾವುದು?

: ಅರುಣಾಚಲ ಪ್ರದೇಶ

20. ಭಾರತ & ಪಾಕಿಸ್ತಾನ ನಡುವಿನ ಬಿಕ್ಕಟ್ಟಿಗೆ ಪ್ರಮುಖ ಕಾರಣ

: ಕಾಶ್ಮೀರ ಸಮಸ್ಯೆ

 

 

21. 1971 ಭಾರತ - ಪಾಕಿಸ್ತಾನÀ ಯುದ್ದದ

ಪರಿಣಾಮವೇನು?

: ಬಾಂಗ್ಲಾದೇಶದ ಉದಯ

22. ವಿಶ್ವಸಂಸ್ಥೆ ಪ್ರಾರಂಭವಾದ ವರ್ಷ

ಯಾವುದು?

: 24 ಅಕ್ಟೋಬರ 1945

 

 

23. ಮಾನವ ಹಕ್ಕುಗಳನ್ನು ವಿಶ್ವಸಂಸ್ಥೆs ಅಂಗೀಕರಿಸಿದ ವರ್ಷ

: 1948 ಡಿಸೆಂಬರ 10

24. “ಶಸ್ತ್ರಾಸ್ತ್ರಗಳನ್ನು ಹೊಂದಿದ ಜಗತ್ತು, ಹಣ ಮಾತ್ರ ಪೋಲು ಮಾಡುವುದಿಲ್ಲ. ಬದಲಾಗಿ ಕಾರ್ಮಿಕರ ಬೆವರನ್ನು, ವಿಜ್ಞಾನಿಗಳ ಬುದ್ಧಿವಂತಿಕೆಯನ್ನು ಹಾಗೂ ಮಕ್ಕಳ

ಆಸೆಯನ್ನು ವ್ಯಯಗೊಳಿಸುತ್ತದೆ ಹೇಳಿಕೆ

 

 

25. ತೃತೀಯ ಜಗತ್ತು ಎಂಬ ವಿಚಾರ

ಸಂಬಂಧಿಸಿದ್ದು

: ಬಡರಾಷ್ಟ್ರಗಳು

26. ಅಣು ಶಸ್ತ್ರಾಸ್ತ್ರಗಳ ತಯಾರಿಕಾ ಪೈಪೋಟಿಯಿಂದ ಜಗತ್ತು ಎದುರಿಸುವ ಗಂಭೀರ ಪರಿಣಾಮವೇನು?

: ಪರಸ್ಪರ ನಿಶ್ಚಿತ ನಾಶ

 

 

27. 1ನೇ ಮಹಾಯುದ್ಧದ ನಂತರ

ವಿಶ್ವಶಾಂತಿಗಾಗಿ ಸ್ಥಾಪಿತವಾದÀ ಸಂಸ್ಥೆ

ಯಾವುದು?

: ಲೀಗ್ ಆಫ್ ನೇಷನ್ಸ್

28. ವಿಶ್ವಸಂಸ್ಥೆ ಸ್ಥಾಪನೆಯ ರೂವಾರಿಗಳು ಯಾರು?

: ಚರ್ಚಿಲ್, ಸ್ಟಾಲಿನ್ ಹಾಗೂ ರೂಸ್ವೆಲ್ಟ್

 

 

29. ವಿಶ್ವಸಂಸ್ಥೆ ಪದ ಚಾಲ್ತಿಗೆ ತಂದವರು

ಯಾರು?

: ಪ್ರಾಂಕ್ಲಿನ್ ಡಿ ರೂಸ್ವೆಲ್ಟ್

30. ವಿಶ್ವಸಂಸ್ಥೆ ಮುಖ್ಯ ಕಛೇರಿಯ ಇರುವ ಸ್ಥಳ ಯಾವುದು?

: ನ್ಯೂಯಾರ್ಕ

 

 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-8 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-8

ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು

 


 

1. ವಿಶ್ವಸಂಸ್ಥೆಯ ಸಚಿವ ಸಂಪುಟ

ಯಾವುದು?

: ಭದ್ರತಾ ಮಂಡಳಿ

2. ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳು ಯಾವುವು?

: ಅಮೆರಿಕಾ, μÁ್ಯ, ಚೀನಾ, ಫ್ರಾನ್ಸ್,

ಇಂಗ್ಲೆಂಡ್

 

3. ಖಾಯಂ ಸದಸ್ಯ ರಾಷ್ಟ್ರಗಳು ಹೊಂದಿರುವ ವಿಶೇಷ ಅಧಿಕಾರ ಯಾವುದು?

: ವಿಟೋ & ನಿಷೇಧಾತ್ಮಕ ಮತ ಚಲಾವಣೆ

ಅಧಿಕಾರ

4. ದತ್ತಿ ಸಮಿತಿಯ ಕಾರ್ಯಕ್ಷೇತ್ರ ಇತ್ತೀಚಿಗೆ ಕಡಿಮೆಯಾಗಿದೆ ಏಕೆ?

: ಆಶ್ರಿತ ಭೂ ಪ್ರದೇಶಗಳು

ಸ್ವತಂತ್ರವಾಗಿರುವುದರಿಂದ

 

 

5. ಅಂತರರಾಷ್ಟ್ರೀಯ ನ್ಯಾಯಾಲಯವಿರುವ

ಸ್ಥಳ ಯಾವುದು?

: ನೆದರಲ್ಯಾಂಡ್ ಹೇಗ್

6. ಆಹಾರ & ಕೃಷಿ ಸಂಸ್ಥೆ ಉದ್ದೇಶವೇನು? : ಜಗತ್ತಿನ ಬಡತನ, ಹಸಿವು ಹಾಗೂ ಅಪೌಷ್ಠಿಕತೆÀ ವಿರುದ್ಧ ಹೋರಾಟ

ಮಾಡುವುದು.

 

 

7. ವಿಶ್ವ ಆರೋಗ್ಯ ಸಂಸ್ಥೆಯ ಸಾಧನೆ

ಏನು?

: ಸಿಡುಬು ರೋಗ ಸಮಗ್ರ ನಿವಾರಣೆ 8. ವಿಶ್ವ ಆರೋಗ್ಯ ಸಂಸ್ಥೆ ಕೇಂದ್ರ ಕಛೇರಿ ಇರುವುದು ಎಲ್ಲಿ?

: ಜಿನೇವಾ

 

 9. ಯುನಿಸ್ಕೋ ಸ್ಥಾಪನೆಯ

ಉದ್ದೇಶವೇನು?

: ವಿಶ್ವದಾದ್ಯಂತ ವಿಜ್ಞಾನ, ಶಿಕ್ಷಣ, ಸಂಸ್ಕøತಿಗಳಿಗೆ ಪ್ರೋತ್ಸಾಹ ನೀಡುವುದು.

10. ಮಾನವೀಯ ದೃಷ್ಠಿಕೋನ ಹೊಂದಿದ ವಿಶ್ವಸಂಸ್ಥೆಯ ವಿಶೇಷ ಅಂಗಸಂಸ್ಥೆ

 

 11. ನೊಬೆಲ್ ಬಹುಮಾನ ಪಡೆದ

ವಿಶ್ವಸಂಸ್ಥೆಯ ವಿಶೇಷ ಅಂಗ ಸಂಸ್ಥೆ

ಯಾವುದು ?

: ಯುನಿಸೆಫ್ (1965)

12. ಯುನೆಸ್ಕೋದ ಕೇಂದ್ರ ಕಛೇರಿ ಇರುವ ಸ್ಥಳ ಯಾವುದು ?

: ಪ್ಯಾರಿಸ್

 

13. Iಒಈ ಕೇಂದ್ರ ಕಛೆರಿ ಇರುವ ಸ್ಥಳ ಯಾವುದು ?

: ವಾಷಿಂಗ್ಟನ್

14. ಯುನಿಸೆಫ್ ಶುಭಾಶಯ ಪತ್ರಗಳನ್ನು ಮಾರಲು ಕಾರಣವೇನು

: ಮಕ್ಕಳ ಯೋಗಕ್ಷೇಮಕ್ಕಾಗಿ

  

15. ವಿವಿಧ ದೇಶಗಳ ಬ್ಯಾಂಕುಗಳಿಗೆ

ಕೇಂದ್ರ ಬ್ಯಾಂಕ್ ಯಾವುದು ? : .ಎಮ್.ಎಫ್

16. ತೃತೀಯ ಆಧಾರ ಸ್ಥಂಭ ಎಂದು ಕರೆಯಲ್ಪಡುವ ಸಂಸ್ಥೆ ಯಾವುದು ? : ವಿಶ್ವ ವ್ಯಾಪಾರ ಸಂಘ

 

 

17. ದ್ವಿತೀಯ ಮಹಾಯುದ್ಧದ ಬಳಿಕ

ಆರ್ಥಿಕ ಪುನಃಶ್ಚೇತನಕ್ಕಾಗಿ ಸ್ಥಾಪಿಸಿದ

ಸಂಸ್ಥೆ ಯಾವುದು : Iಃಖಆ (ವಿಶ್ವ ಬ್ಯಾಂಕ್)

18. Iಃಖಆ ಕೇಂದ್ರ ಕಛೇರಿ ಇರುವ ಸ್ಥಳ ಯಾವುದು?

: ವಾಷಿಂಗ್ಟನ್

 

 

19. ಅಂತರರಾಷ್ಟ್ರೀಯ ಕಾರ್ಮಿಕ

ಸಂಘದ ಕೇಂದ್ರ ಕಛೇರಿ ಇರುವ ಸ್ಥಳ ಯಾವುದು ?

: ಜಿನೇವಾ

20. ವಿಶ್ವವ್ಯಾಪಾರ ಸಂಘ ಪ್ರಾರಂಭವಾದÀ ವರ್ಷ ಯಾವುದು?

: 1995 ಜನವರಿ 1

 

21. ಸಾರ್ಕ ಸ್ಥಾಪನೆಯಾದ ವರ್ಷ ಯಾವುದು?

: 1985

22. ಸಾರ್ಕ ಪ್ರಗತಿಗೆ ತೊಡಕಾಗಿರುವುದು ಏನು?

: ಎಲ್ಲಾ ನಿರ್ಣಯಗಳು ಸದಸ್ಯ ರಾಷ್ಟ್ರಗಳ ಅವಿರೋಧದ

 

 

23. ಸಾರ್ಕನ ಕೇಂದ್ರ ಕಛೇರಿ ಇರುವ ಸ್ಥಳ

ಯಾವುದು? : ಕಠ್ಮಂಡು

24. ಆಫ್ರಿಕನ್ ಯೂನಿಯನ್ ಒಕ್ಕೂಟದ ಸದÀಸ್ಯರು ಬದ್ದರಾಗಿರುವುದು ಯಾವುದಕ್ಕೆ?

: ನೂತನ ವಸಾಹತುಶಾಹಿತ್ವದ ವಿರುದ್ಧ

 

 

25. ಶಿಕ್ಷಣ ಮೂಲಭೂತ ಹಕ್ಕು ಎಂದು

ತಿಳಿಸುವ ಸಂವಿಧಾನದ ವಿಧಿ ಯಾವುದು? : 21 ವಿಧಿ

26. ಅಸ್ಪøಶ್ಯತೆ ವಿರೋಧಿಸುವ ಸಂವಿಧಾನದ ವಿಧಿ ಯಾವುದು? : 17 ನೇ ವಿಧಿ

 

 

27. ಅಸ್ಪøಶ್ಯತೆ ಅಪರಾಧಗಳ ಕಾಯ್ದೆ ಜಾರಿಗೆ ಬಂದ ವರ್ಷ ಯಾವುದು?

: 1955

28. ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆಯಾಗಿ ತಿದ್ದುಪಡಿಯಾದ ವರ್ಷ

ಯಾವುದು?

: 1976

 

 

29. ಅಂಬೇಡ್ಕರ್ರವರನ್ನು ಸಂವಿಧಾನದ

ಶಿಲ್ಪಿ ಎಂದು ಕರೆಯಲು ಕಾರಣವೇನು? : ಸಂವಿಧಾನ ಕರಡು ರಚನೆಯಲ್ಲಿ

ನಿರ್ಣಾಯಕ ಮತ್ತು ಮಹತ್ವದ ಪಾತ್ರ ನಿರ್ವಹಿಸಿದ್ದರಿಂದ

30. ಬಾಲಕಾರ್ಮಿಕತನ ಎಂದರೆ ಏನು?

: ಅಪ್ರಾಪ್ತ ವಯಸ್ಸಿನ ಮಕ್ಕಳ

 

 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-9 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-9

ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು

 


 

1. ಬಾಲ ಕಾರ್ಮಿಕರು ಎಂದರೆ ಯಾರು?

: ಶಾಲೆಯಿಂದ ಹೊರಗಿರುವ 14 ವರ್ಷದೊಳಗಿನ

ಮಕ್ಕಳು

2. ಮಕ್ಕಳನ್ನು ದುಡಿಮೆಗೆ ತೊಡಗಿಸುವುದು ಕಾನೂನು ಬಾಹಿರ ಎಂದು ಹೇಳುವ ಸಂವಿಧಾನದ ವಿಧಿ ಯಾವುದು?

: 24 ನೇ

 

3. ಬಾಲಕಾರ್ಮಿಕ ನಿμÉೀಧ ಮತ್ತು ನಿಯಂತ್ರಣ ಕಾಯ್ದೆ ಜಾರಿಗೆ ಬಂದ ವರ್ಷ

: 1986

4. ಕಾಣದ Àಸಿವು ಎಂದರೆ ಏನು?

: ಪೋಷಕಾಂಶಗಳ ಅಭಾವದಿಂದ

ಉಂಟಾಗುವ ಹಸಿವು

 

5. ಪೋಕ್ಸೋ ಕಾಯ್ದೆ ಜಾರಿಗೆ ಬಂದ ವರ್ಷ : 2012

6. ಪೋಕ್ಸೋ ಕಾಯಿದೆಯ ಉದ್ದೇಶ

: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು

 

 

7. ಹೆಣ್ಣು ಭ್ರೂಣ ಹತ್ಯೆ ಎಂದರೆ ಏನು?

: ತಾಯಿಯ ಗರ್ಭದಲ್ಲಿ ಬೆಳೆದ ಹೆಣ್ಣು

ಭ್ರೂಣವನ್ನು ಹತ್ಯೆ ಮಾಡುವುದು

8. ಹೆಣ್ಣು ಭ್ರೂಣ ಹತ್ಯೆ ನಿಷೇ ಕಾಯ್ದೆ ಜಾರಿಗೆ ಬಂದ ವರ್ಷ

: 1994

 

 

9. ಭಾರತದಲ್ಲಿ ಹೆಣ್ಣು ಮಕ್ಕಳ ಮರಣ

ದರವು ಗಂಡು ಮಕ್ಕಳ ಮರಣ ದರಕ್ಕಿಂತ ಹೆಚ್ಚಾಗಿದೆ ಏಕೆ?

: ಆರೋಗ್ಯ ಸೌಲಭ್ಯ, ಪೌಷ್ಠಿಕ ಆಹಾರ ಕೊರತೆ

10. ಮಕ್ಕಳ ಮೇಲಿನ ದೌರ್ಜನ್ಯ

ತಡೆಯಲು ಬಳಸುವ ಸಹಾಯವಾಣಿ

 

 11. ಹಸಿವನ್ನು ವ್ಯಾಖ್ಯಾನಿಸಿ

: ನಿಗಧಿತ ಆಹಾರ ಒಬ್ಬ ವ್ಯಕ್ತಿಗೆ

ದೊರೆಯದೆ ಇರುವುದು

12. ಬಾಲ್ಯವಿವಾಹ ನಿμÉೀಧ ಕಾಯ್ದೆ ಜಾರಿಗೆ ಬಂದ ವರ್ಷ

: 2006

 

 13. ಲಿಂಗ ತಾರತಮ್ಯ ಎಂದರೆ

: ಸ್ತ್ರಿ-ಪುರುಷರ ನಡುವೆ ತಾರತಮ್ಯ

ಮಾಡುವುದು

14. ಬಾಲ್ಯ ವಿವಾಹ ಎಂದರೆ

: 18 ವರ್ಷದೊಳಗಿನ ಹುಡುಗಿ 21 ವರ್ಷದೊಳಗಿನ ಹುಡುಗನಿಗೆ ಮದುವೆ

ಮಾಡುವ ಪದ್ದತಿ

 

 

15. ಮಾತೃ ಸಂಸ್ಕøತಿಯ ಆಸ್ತಿಯ ಹಕ್ಕು ಹೊಂದಿರುವ ಸಮುದಾಯ ಯಾವುದು? : ಕೇರಳದ ನಾಯರ್

16. ಸಾಮಾಜಿಕ ಚಳುವಳಿ ಎಂದರೆ

: ಮಾನವ ಸಮಾಜದ ಚಲನೆ, ಬದಲಾವಣೆಗೆ ಸಂಬಂಧಿಸಿದಂತೆ ನಡೆಯುವ ವ್ಯವಸ್ಥಿತ ಸ್ವಾಭಾವಿಕ ಪ್ರತಿರೋಧ

 

 

17. ಸಮೂಹ ವರ್ತನೆ ಎಂದರೆ ಏನು?

: ಜನರು ಆಕಸ್ಮಿಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ತಾತ್ಕಾಲಿಕವಾಗಿ ನಡೆಸುವ ಆಲೋಚನೆ, ಭಾವನೆ ವರ್ತನೆಯಾಗಿದೆ

18. ಸಮೂಹ ವರ್ತನೆಯ ಮಾದರಿಗಳು ಯಾವುವು?

: ಜನಮಂದೆ, ದೊಂಬಿ

 

 19. ಜನಮುಂದೆ ಎಂದರೆ

: ಯಾವುದೇ ಪೂರ್ವ ಯೋಜನೆ ಇಲ್ಲದೆ ಅನಿಶ್ಚಿತವಾಗಿ ಒಂದು ಆಸಕ್ತಿ ಸುತ್ತ ನೆರೆದಿರುವ ಜನರಾಶಿ

20. ದೊಂಬಿ ಎಂದರೆ

: ಹಿಂಸಾತ್ಮಕವಿನಾಶಾತ್ಮಕ ಸ್ವರೂಪದ ಜನಮಂದೆಯ ವರ್ತನೆ

 

 

21. ಜನಮಂದೆಯು ಯಾವಾಗ ದೊಂಬಿಯಾಗಿ

ಪರಿವರ್ತನೆ ಹೊಂದುತ್ತದೆ?

: ಜನಮಂದೆಯ ವರ್ತನೆ ತೀರಾ ಹಿಂಸಾತ್ಮಕವಿನಾಶಾತ್ಮಕವಾದಾಗ

22. ಪರಿಸರ ಚಳುವಳಿ ಎಂದರೆ

: ಜೀವ ಜಗತ್ತಿನ ಸಂರಕ್ಷಣೆಯನ್ನು

ವೈಜ್ಞಾನಿಕವಾಗಿ ಪ್ರತಿಪಾದಿಸುವುದು

 

 

23. ಜಾರ್ಖಂಡ್ ಮುಕ್ತಿ ಮೋರ್ಚಾ ಪರಿಸರದ ಹೋರಾಟ ಆರಂಭಗೊಂಡ ವರ್ಷ

: 1973

24. ಚಿಪ್ಕೋ ಚಳುವಳಿ ಆರಂಭಗೊಂಡ ಸ್ಥಳ

: ಉತ್ತರಪ್ರದೇಶ ರಾಜ್ಯದ ರೆನ್ನಿ (1974)

 

 

25. ಅಪ್ಪಿಕೋ ಚಳುವಳಿ ಆರಂಭವಾದ ಸ್ಥಳ,ವರ್ಷ ಯಾವುದು?

: ಉತ್ತರ ಕನ್ನಡ ಜಿಲ್ಲೆಯ ಸಲ್ಯಾನಿ (1983)

26. ನರ್ಮದಾ ಬಚಾವೋ ಆಂದೋಲನದ ನೇತಾರರು ಯಾರು?

: ಮೇಧಾ ಪಾಟ್ಕರ್

 

 

27. ಸರ್ದಾರ್ ಸರೋವರ ಆಣೆಕಟ್ಟು

ಯಾವ ನದಿಗೆ ನಿರ್ಮಿಸಲಾಗಿದೆ : ನರ್ಮದಾ ನದಿ

28. ಮೌನ ಕಣಿವೆ ಆಂದೋಲನದ ಮುಖ್ಯ ಉದ್ದೇಶವೇನು?

: ಜೀವ ಸಂಕುಲಗಳ ಸಂರಕ್ಷಣೆ

 

 

29. ಕೈಗಾ ಅಣು ಸ್ಥಾವರ ವಿರೋಧಿ

ಚಳವಳಿಯ ನೇತಾರರು ಯಾರು? : ಡಾ|| ಶಿವರಾಮ ಕಾರಂತ

30. ಕುಸುಮಾ ಸೊರಬರವರು

ಚಳುವಳಿಗೆ ಸಂಬಂಧಿಸಿದ್ದಾರೆ

: ಮಧ್ಯಪಾನ ನಿಷೇ ಚಳುವಳಿ

 

 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-10 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-10

ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು

 

 


1. ಕರ್ನಾಟಕ ರಾಜ್ಯ ರೈತ ಸಂಘ ಇವರ

ನಾಯಕತ್ವದಲ್ಲಿ ಸ್ಥಾಪನೆಗೊಂಡಿತು : ಪ್ರೊ|| ಎಮ್.ಡಿ. ನಂಜುಂಡಸ್ವಾಮಿ

2. ನರಗುಂದ ರೈತ ಬಂಡಾಯ ಮಾದರಿಯ ಚಳುವಳಿ

: ರೈತ ಚಳುವಳಿ

 

 

3. ಜಗತ್ತಿನ ಮೊದಲ ಕಾರ್ಮಿಕ ಸಂಘ

ಸ್ಥಾಪನೆಯಾದ ಸ್ಥಳ ಯಾವುದು? : ಲಂಡನ್

4. ಭಾರತೀಯ ಕಾರ್ಮಿಕ ಕಾಯ್ದೆ ಜಾರಿಗೆ ಬಂದ ವರ್ಷ ಯಾವುದು

: 1923

 

 

5. ಆತ್ಮಗೌರವ ಚಳುವಳಿ ನೇತಾರರು

ಯಾರು

: ಪೆರಿಯಾರ್ ರಾಮಸ್ವಾಮಿ

6. ಭಾರತದ ಅತ್ಯಂತ Àಕ್ಷಿಣದ ತುದಿ ಯಾವುದು

: ಇಂದಿರಾ ಪಾಯಿಚಿಟ್

 

 

7. ಭಾರತದ ಉತ್ತರ ತುದಿ ಯಾವುದು?

: ಇಂದಿರಾ ಕೋಲ್

8. ಭಾರತದ ಮಧ್ಯಭಾಗದಲ್ಲಿ ಹಾದುಹೋಗುವ ಅಕ್ಷಾಂಶ ಯಾವುದು? : ಕರ್ಕಾಟಕ ಸಂಕ್ರಾಂತಿ ವೃತ್ತ

 

 

9. ಭಾರತದ ಆದರ್ಶ ಕಾಲಮಾನವು

ರೇಖೆಯನ್ನಾಧರಿಸಿದೆ

: 82 1/2 ಡಿಗ್ರಿ ಪೂರ್ವರೇಖಾಂಶ 

10. ಭಾರತದ ವಿಸ್ತೀರ್ಣ ಎಷ್ಟು

: 32, 87, 263 .ಕಿ.ಮೀ.

  

11. ಭಾರತದ ಆಗ್ನೇಯಕ್ಕಿರುವ ದೇಶ

ಯಾವುದು? : ಶ್ರೀಲಂಕಾ

12. ಭಾರತ ಮತ್ತು ಶ್ರೀಲಂಕಾ ಬೇರ್ಪಡಿಸುವ ಖಾರಿ ಮತ್ತು ಜಲಸಂಧಿ ಯಾವುದು?

: ಮನ್ನಾರ ಖಾರಿ, ಪಾಕ್ ಜಲಸಂಧಿ

 

 

13. ಭಾರತದ ದೊಡ್ಡ ರಾಜ್ಯ ಯಾವುದು?

: ರಾಜಸ್ತಾನ

14. ಭಾರತದ ಚಿಕ್ಕ ರಾಜ್ಯ : ಗೋವಾ

 

 

15. ಇತ್ತೀಚಿಗೆ ರಚನೆಯಾದ ಹೊಸ ರಾಜ್ಯ

ಯಾವುದು? : ತೆಲಂಗಾಣ

16. ಪ್ರಪಂಚದ ಅತ್ಯಂತ ಎತ್ತರವಾದ ಪರ್ವತ ಸರಣಿ ಯಾವುದು?

: ಮೌಂಟ್ ಎವರೆಸ್ಟ್ (8848 ವೀ)

 

 

17. ಮಹಾ ಹಿಮಾಲಯನ್ನು ಹಿಮಾದ್ರಿ ಎಂದು ಕರೆಯಲು ಕಾರಣವೇನು

: ವರ್ಷವೆಲ್ಲಾ ಹಿಮಾವೃತವಾಗಿರುವುದರಿಂದ

18. ಭಾರತದ ಅತ್ಯಂತ ಎತ್ತರವಾದ

ಪರ್ವತ ಶಿಖರ

: K2 ಅಥವಾ ಗಾಡ್ವಿನ್ ಅಸ್ಟಿನ್(8611)

 

 

19. ಹಿಮಾಲಯದ ಹೊರಗಿನ ಅಥವಾ

ಪಾದಭಾಗದ ಸರಣಿಗಳು ಯಾವು : ಸಿವಾಲಿಕ್ ಬೆಟ್ಟಗಳು

20. ಡೂನ್ಗಳೆಂದರೆ ಏನು?

: ಸಮತಟ್ಟಾದ ತಳವುಳ್ಳ ಕಣಿವೆಗಳು

 

 

21. ಪರ್ಯಾಯ ಪ್ರಸ್ಥಭೂಮಿಯ

ದಕ್ಷ್ಷಿಣ ತುದಿ ಯಾವುದು? : ಕನ್ಯಾಕುಮಾರಿ

22. ಕರಾವಳಿ ಸರಣಿಯ ಅತಿ ಎತ್ತರವಾದ ಶಿಖರ ಯಾವುದು?

: ಗುರುಶಿಖರ

 

 

23. ಸಹ್ಯಾದ್ರಿ ಸರಣಿಗಳೆಂದರೆ ಏನು?

: ಪಶ್ಚಿಮ ಘಟ್ಟಗಳು

24. ದಕ್ಷಿಣ ಭಾರತದ ಅತಿ ಎತ್ತರವಾದ ಶಿಖರ : ಅಣೈಮುಡಿ

 

 

25. ಪೂರ್ವ ಘಟ್ಟಗಳು ಮತ್ತು

ಪಶ್ಚಿಮ ಘಟ್ಟಗಳು ಸಂಧಿಸುವ ಬೆಟ್ಟಗಳು

: ನೀಲಗಿರಿ

26. ಪೂರ್ವ ಘಟ್ಟಗಳ ಎತ್ತರವಾದ ಶಿಖರ ಯಾವುದು?

: ಆರ್ಮಕೊಂಡ

 

 

27. ಲಕ್ಷದ್ವೀಪ ಎಂತಹ ದ್ವೀಪಗಳು

: ಹವಳ

28. ಉತ್ತರದ ಮಹಾ ಮೈದಾನ ಮಣ್ಣಿನಿಂದ ನಿರ್ಮಾಣವಾಗಿದೆÀ

: ಮೆಕ್ಕಲು

 

 

29. ಒಳ ಹಿಮಾಲಯಕ್ಕಿರುವ ಇನ್ನೊಂದು

ಹೆಸರು : ಹಿಮಾಚಲ್

30. ಭಾರತದ ವಾಯುಗುಣದ ಮಾದರಿ

ಯಾವುದು?

: ಉಷ್ಣವಲಯದ ಮಾನ್ಸೂನ್ ಮಾದರಿ

 

 

 


Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon