Posts

ಬ್ರಿಟಿಷ ಆಳ್ವಿಕೆಯ ಪರಿಣಾಮಗಳು | ಹತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆ-3 | ಇತಿಹಾಸ ಅಧ್ಯಾಯ-3 ಬ್ರಿಟಿಷ ಆಳ್ವಿಕೆಯ ಪರಿಣಾಮಗಳು |

Image
10 ನೇ ತರಗತಿ ಅಭ್ಯಾಸ ಹಾಳೆ 3 ಬ್ರಿಟಿಷ ಆಳ್ವಿಕೆಯ ಪರಿಣಾಮಗಳು I. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ . 1) ದಿವಾನಿ ಅದಾಲತ್ ಎಂಬ ನಾಗರಿಕ ನ್ಯಾಯಾಲಯವನ್ನು ಸ್ಥಾಪಿಸಿದವರು ____ ಉತ್ತರ : ವಾರನ್ ಹೇಸ್ಟಿಂಗ್ಸ್ 2) ಸೂಪರಿಡೆಂಟ್ ಆಫ್ ಪೊಲೀಸ್ ಹುದ್ದೆಯನ್ನು ಸೃಷ್ಟಿಸಿದವನು __ ಉತ್ತರ : ಲಾರ್ಡ್ ಕಾರ್ನ್ವಾಲಿಸ್ 3) ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ನೀಡಿದ ಮೊದಲ ಬ್ರಿಟಿಷ್ ಅಧಿಕಾರಿ ____ ಉತ್ತರ : ವಾರ್ನ್ ಹೇಸ್ಟಿಂಗ್ಸ 4) ಭಾರತದಲ್ಲಿ ಇಂಗ್ಲಿಷ್ ಶಿಕ್ಷಣವನ್ನು ಜಾರಿಗೊಳಿಸಿದವರು ___ ಉತ್ತರ : ವಿಲಿಯಂ ಬೆಂಟಿಂಕ್ 5) ಭಾರತದಲ್ಲಿ ಇಂಗ್ಲಿಷ್ ಶಿಕ್ಷಣವನ್ನು ಜಾರಿಗೊಳಿಸುವಂತೆ ವರದಿ ನೀಡಿದವನು ___ ಉತ್ತರ : ಮೆಕಾಲೆ 6) ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ರಚಿಸಿ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಲು __ ಆಯೋಗವು ಸಲಹೆ ನೀಡಿತು . ಉತ್ತರ : ಮೆಕಾಲೆ ಆಯೋಗ II. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ . 1) ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವರು ಯಾರು ? ಉತ್ತರ : ಲಾರ್ಡ್ ಕಾರ್ನವಾಲಿಸ್ 2) ಕಲ್ಕತ್ತಾದಲ್ಲಿ ಪೋರ್ಟ್ ವಿಲಿಯಂ ಕಾಲೇಜನ್ನು ಸ್ಥಾಪಿಸಿದವರು ಯಾರು ? ಉತ್ತರ : ಲಾರ್ಡ್ ಕಾರ್ನ್ವಾಲಿಸ್ 3) " ಹಿಂದೂ ಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲನಿವಾಸಿಯು ಭ್ರಷ್ಟ "

Middle Adds

amezon