Posts

ಸರ್ಕಾರಿ ನೌಕರರಿಗೆ ಹಬ್ಬದ ಮುಂಗಡ ಹೆಚ್ಚಳ ಆದೇಶ | ಹಬ್ಬದ ಮುಂಗಡ 10,000 ದಿಂದ 25,000 ಕ್ಕೆ ಹೆಚ್ಚಳ ಆದೇಶ | Festival Allowance New Order |

Image
ಸರ್ಕಾರಿ ನೌಕರರ ಹಬ್ಬದ ಮುಂಗಡ 25,000 ಕ್ಕೆ ಹೆಚ್ಚಳ ಆದೇಶ ಸರ್ಕಾರಿ ನೌಕರರಿಗೆ ಇದುವರೆಗೂ ಹಬ್ಬದ ಮುಂಗಡವಾಗಿ 10,000 (ಹತ್ತು ಸಾವರಿ ರೂಪಾಯಿ) ಗಳನ್ನು ಕೊಡಲಾಗುತಿತ್ತು. ದಿನಾಂಕ 14.12.2021ರ ಸರ್ಕಾರಿ ಆದೇಶದಂತೆ 1000/- ರೂಪಾಯಿಗಳಿಂದ ಹೆಚ್ಚಿಸಿ 25000/ ರೂಪಾಯಿಗಳಿಗೆ ನಿಗದಿ ಪಡಿಸಿ ಆದೇಶಿಸಲಾಗಿದೆ.  Department: All Department Place: Karnataka Announcement Date: 14.12.2021 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost Go Green ತುಟ್ಟಿಭತ್ಯೆಯ ಆದೇಶಗಳು

ಭಾರತದ ಮಾನವ ಸಂಪನ್ಮೂಲಗಳು | 9ನೇ ತರಗತಿ ಅರ್ಥಶಾಸ್ತ್ರ ಅಧ್ಯಾಯ-2 | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು |

9 ನೇ ತರಗತಿ ಅರ್ಥಶಾಸ್ತ್ರ ಅಧ್ಯಾಯ -2  ಭಾರತದ ಮಾನವ ಸಂಪನ್ಮೂಲಗಳು I. ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ . 1. ಪ್ರಸ್ತುತ ದೇಶದಲ್ಲಿರುವ ಉತ್ಪಾದನಾ ಜ್ಞಾನ , ಕೌಶಲ್ಯ ಮತ್ತು ಸಾಮರ್ಥ್ಯ ಹೊಂದಿರುವ ದುಡಿಯುವ ಜನರನ್ನು ___ ಎಂದು ಕರೆಯಲಾಗುತ್ತದೆ . ಉತ್ತರ : ಮಾನವ ಸಂಪನ್ಮೂಲ 2. 2011 ರಲ್ಲಿ ಭಾರತದ ಲಿಂಗಾನುಪಾತವು ____ ಉತ್ತರ : 943 3. ಭಾರತದಲ್ಲಿ ಜನಗಣತಿಯು ಪ್ರತಿ ___ ವರ್ಷಗಳಿಗೊಮ್ಮೆ ನಡೆಯುತ್ತದೆ . ಉತ್ತರ : 10 4. ಒಂದು ದೇಶದ ಜನಸಂಖ್ಯೆಯ ಗುಣಮಟ್ಟವು __ ಮತ್ತು ____ ನ್ನು ಅವಲಂಬಿಸಿದೆ . ಉತ್ತರ : ಸಾಕ್ಷರತೆ ದರ , ಕೌಶಲ್ಯಗಳ ಗಳಿಕೆ ಮತ್ತು ನಿರೀಕ್ಷಿತ ಜೀವಿತಾವಧಿ 5. ಒಂದು ವರ್ಷದಲ್ಲಿ ಜನಿಸಿದ ಪ್ರತಿ ಸಾವಿರ ಮಕ್ಕಳಲ್ಲಿ ಮರಣ ಹೊಂದುವ ಶಿಶುಗಳ ಸರಾಸರಿ ಸಂಖ್ಯೆಗೆ ___ ಎನ್ನುವರು . ಉತ್ತರ : ಶಿಶು ಮರಣ ದರ 6. ಭಾರತದಲ್ಲಿ ಜನನ ದರ ಹೆಚ್ಚಾಗಿದ್ದು , ಮರಣದರ ___ ಆಗುತ್ತಿರುವುದರಿಂದ ಜನಸಂಖ್ಯಾ ಬೆಳವಣಿಗೆ ದರ ಹೆಚ್ಚಾಗಿದೆ . ಉತ್ತರ : ಕಡಿಮೆ II. ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ . 1. ದುಡಿಯುವ ಜನರು ಎಂದು ಯಾರನ್ನು ಗುರುತಿಸಲಾಗುತ್ತಿದೆ ? ಉತ್ತರ : 18 ವರ್ಷದ ಮೇಲ್ಪಟ್ಟು ಮತ್ತು   60 ವರ್ಷದ ಒಳಗಿನ ವಯಸ್ಕರನ

Middle Adds

amezon