Posts

CLT Exam Date Postmen | ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಉತ್ತೀರ್ಣವಾಗಲು ದಿನಾಂಕ ವಿಸ್ತರಣೆ |

Image
CLT Exam Date Postmen | ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಉತ್ತೀರ್ಣವಾಗಲು ದಿನಾಂಕ ವಿಸ್ತರಣೆ |  ರಾಜ್ಯ ಸರಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ನಿಗದಿಪಡಿಸಿದ ಕಾಲಾವಧಿಯನ್ನು ಡಿಸೆಂಬರ್ 31, 2022ರ ವರೆಗೆ ವಿಸ್ತರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. Department: All Department Place: Karnataka Announcement Date: 22.01.2022 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost Go Green

ವ್ಯವಹಾರ ನಿರ್ವಹಣೆ | 9ನೇ ತರಗತಿ ಸಮಾಜ ವಿಜ್ಞಾನ ವ್ಯವಹಾರ ಅಧ್ಯಯನ ಅಧ್ಯಾಯ 1 | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು |

9 ನೇ ತರಗತಿ ಸಮಾಜ ವಿಜ್ಞಾನ ವ್ಯವಹಾರ ಅಧ್ಯಯನ ಅಧ್ಯಾಯ 1 ವ್ಯವಹಾರ ನಿರ್ವಹಣೆ I. ಕೆಳಗಿನ ಪ್ರಶ್ನೆಗಳಿಗೆ ಒಂದೆರಡು ವಾಕ್ಯಗಳಲ್ಲಿ ಉತ್ತರ ಬರೆಯಿರಿ . 1. ನಿರ್ವಹಣೆ ಎಂದರೇನು ? ಉತ್ತರ : ನಿರ್ವಹಣೆ ಎಂಬುದು ಸಂಸ್ಥೆಯ ಪೂರ್ವನಿರ್ಧಾರಿತ ಗುರಿಗಳ ಈಡೇರಿಕೆಗಾಗಿ ಜನರ ಪ್ರಯತ್ನಗಳನ್ನು ಸಮನ್ವಯಗೊಳಿಸುವ ಮತ್ತು ಸಂಯೋಜಿಸುವ ರೀತಿಯಲ್ಲಿ ನಿರ್ದೇಶಿಸುವುದರ ಮೂಲಕ ಬೇರೆಯವರಿಂದ ಕೆಲಸ ಮಾಡಿಸುವ ಪ್ರಕ್ರಿಯೆ ಆಗಿರುತ್ತದೆ . ನಿರ್ವಹಣೆ ಎಂದರೆ ಯೋಜನೆ , ಸಂಘಟನೆ , ಸಿಬ್ಬಂದಿ ಪೂರೈಕೆ , ನಿರ್ದೇಶನ , ಸಂಯೋಜನೆ ಮತ್ತು ನಿಯಂತ್ರಣದಂತಹ ಪ್ರಮುಖ ಕಾರ್ಯಗಳ ಒಟ್ಟು ಮೊತ್ತವಾಗಿರುತ್ತದೆ . 2. ನಿರ್ಧಾರ ಕೈಗೊಳ್ಳುವುದು ಎಂದರೇನು ? ಉತ್ತರ : ಸಂಸ್ಥೆಯ ಗುರಿ ಮತ್ತು ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಸಂದರ್ಭ , ಅನುಭವ , ವಿವೇಚನೆ , ದೃಢತೆ , ಧೈರ್ಯ ಮತ್ತು ಸ್ಪಷ್ಟತೆಯಿಂದ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳನ್ನು ನಿರ್ಧಾರ ಕೈಗೊಳ್ಳುವುದು ಎನ್ನುವರು . 3. ವೈಯಕ್ತಿಕ ನಿರ್ಧಾರ ಹಾಗೂ ಗುಂಪು ನಿರ್ಧಾರ ಗಳೆಂದರೇನು ? ಉತ್ತರ : 1) ವೈಯಕ್ತಿಕ ನಿರ್ಧಾರ ಏಕ ಒಡೆತನ ರೂಪವಾದ ಸಣ್ಣ ಪ್ರಮಾಣದ ವ್ಯವಹಾರ ಸಂಘಟನೆಗಳಲ್ಲಿ , ಒಬ್ಬ ವ್ಯಕ್ತಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ . ಇವುಗಳನ್ನು ವಯಕ್ತಿಕ ನಿರ್ಧಾರಗಳು ಎನ್ನುತ್ತಾರೆ . ನಿರ

Middle Adds

amezon