10th FA3 Social Science Question Paper 2023-24 | SSLC FA 3 Question Paper Social Science 2024
10th FA3 Social Science Question Paper 2023-24 | SSLC FA 3 Question Paper Social Science 2024 ರೂಪಣಾತ್ಮಕ ಮೌಲ್ಯಮಾಪನ - 3 ತರಗತಿ : 10 ನೇ ತರಗತಿ ಸಾಧನಾ ಪರೀಕ್ಷೆ - 3 ವಿಷಯ : ಸಮಾಜ ವಿಜ್ಞಾನ ಅಂಕಗಳು : 20 2023-24 ಸಮಯ : 45 ನಿಮಿಷ -------------------------------------------------------------------------------------------------------------------- SSLC Board Exam Social Science All Question Paper (2020 to 2023) Click here I. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಿದೆ. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ 2x1=2 1. ಸಂಪತ್ತಿನ ಸೋರುವಿಕೆ ಸಿದ್ಧಾಂತವನ್ನು ತಿಳಿಸಿದವರು a) ಮಹಾತ್ಮ ಗಾಂಧೀಜಿ b) ಸ್ವಾಮಿ ವಿವೇಕಾನಂದ c) ದಾದಾಬಾಯಿ ನವರೋಜಿ d) ಡಾ.ಬಿ.ಆರ್.ಅಂಬೇಡ್ಕರ್ 2. ಭಾರತದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ರಾಜ್ಯ a) ಕರ್ನಾಟಕ b) ಆಂದ್ರ ಪ್ರದೇಶ c) ತೆಲಂಗಾಣ d) ಪಶ್ಚಿಮ ಬಂಗಾಳ II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿರಿ :