IBPS Exam web address

IBPS Exam web address


ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾಲಿಯಿರುವ 3562 ಪ್ರೊಬೆಷನರಿ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಆನ್‍ಲೈನ್ ಮುಖಾಂತರ ಐಬಿಪಿಎಸ್ ಅರ್ಜಿ ಆಹ್ವಾನಿಸಿದೆ. ಯಾವುದೇ ಪದವೀಧರರು (ಬಿ.ಎ. / ಬಿ.ಕಾಂ./ ಬಿ.ಎಸ್ಸಿ/ ಬಿ.ಸಿ.ಎ./ಬಿ.ಬಿ.ಎಂ/ಬಿ.ಬಿ.ಎ./ಬಿ.ಇ./ ಬಿ.ಎಸ್.ಡಬ್ಲ್ಯೂ/ ಎಲ್.ಎಲ್.ಬಿ /ಇತ್ಯಾದಿ) ಅರ್ಜಿ ಸಲ್ಲಿಸಲು ಅರ್ಹರು.

ವಯಸ್ಸಿನ ಮಿತಿ: ಕನಿಷ್ಟ 20 ವರ್ಷ, ಗರಿಷ್ಟ 30 ವರ್ಷ (Relaxation SC/ST: 35, OBC: 33, PwD: 40)

ಅರ್ಜಿ ಸಲ್ಲಿಸಲು ಆರಂಭ               : 16.08.2017
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  : 05.09.2017

ಅರ್ಜಿ ಸಲ್ಲಿಸಲು ಈ ಲಿಂಕನ್ನು ಕ್ಲಿಕ್ಕಿಸಿ  : http://wp.me/p5qJeT-4Sy

ಸೂಚನೆ: ಅರ್ಜಿ ಸಲ್ಲಿಸುವ ದಿನಾಂಕದೊಳಗೆ ವಿದ್ಯಾರ್ಹತೆಯ ಅಂಕಪಟ್ಟಿಗಳನ್ನು ಹೊಂದಿರಬೇಕು.

ಈ ಉದ್ಯೋಗ ಮಾಹಿತಿಯನ್ನು ಉದ್ಯೋಗ ಹುಡುಕುತ್ತಿರುವ ನಿಮ್ಮ ಮಿತ್ರರಿಗೂ ದಯವಿಟ್ಟು ರವಾನಿಸಿ.


*****
Karnataka Educations

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon