1453ರಲ್ಲಿ ಕಾನ್ ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು ಯಾರು?

Question: 1453ರಲ್ಲಿ ಕಾನ್ ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು ಯಾರು?


Options:

    1. ಅರಬ್ಬರು
    2. ಅಟೋಮನ್ ಟರ್ಕರು
    3. ಇಟಲಿಯನ್ನರು
    4. ಪೋರ್ಚುಗೀಸರು.
    

Answer: 2. ಅಟೋಮನ್ ಟರ್ಕರು

1) ' ನೀಲಿ ನೀರಿನ ನೀತಿ' ಜಾರಿಗೆ ತಂದವರು ಯಾರು?

1) ಡೂಪ್ಲೆ

2) ಲಾ ಬೋರ್ಡಿನ

3) ಸರ್ ಥಾಮಸ್ ರೋ

4) ಫ್ರಾನ್ಸಿಸ್ಕೋ ಡಿ ಅಲ್ಮೇಡಾ

ಉತ್ತರ4) ಫ್ರಾನ್ಸಿಸ್ಕೋ ಡಿ ಅಲ್ಮೇಡಾ

 

2) ಕಾನ್ಸ್ಟಾಂಟಿನೋಪಲ್ ಈಗಿನ ಹೆಸರೇನು?

1) ರೋಮ್

2) ಪೋರ್ಚುಗಲ್

3) ಇಸ್ತಾಂಬುಲ್

4) ಹಾಲೆಂಡ್

ಉತ್ತರ3) ಇಸ್ತಾಂಬುಲ್

 

3) ಕ್ರಿ. . 1453 ರಲ್ಲಿ ಅಟೋಮನ್ ಟರ್ಕರು _ ನಗರವನ್ನು ವಶಪಡಿಸಿಕೊಂಡರು.

1) ರೂಮ್

2) ವೆನಿಸ್

3) ಇಸ್ರೇಲ್

4) ಕಾನ್ಸ್ಟಾಂಟಿನೋಪಲ್

ಉತ್ತರ: 👉 4) ಕಾನ್ಸ್ಟಾಂಟಿನೋಪಲ್

 

4) ಭಾರತ ಮತ್ತು ಯುರೋಪ್ ನಡುವೆ ಹೊಸ ಜಲಮಾರ್ಗವನ್ನು __ ಕಂಡುಹಿಡಿದನು.

1) ವಾಸ್ಕೋಡಿಗಾಮ

2) ರಾಬರ್ಟ್ ಕ್ಲೈವ್

3) ಥಾಮಸ್ ಮನ್ರೋ

4) ಡೂಪ್ಲೇ

ಉತ್ತರ1) ವಾಸ್ಕೋಡಿಗಾಮ

*****

Karnataka Educations 


Comments

Popular posts from this blog

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

K2 Local Host link| How to Fix Khajana2 Local Host|

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

Middle Adds

amezon