ಅಂಗವೀಕಲ ಸರ್ಕಾರಿ ನೌಕರರಿಗೆ ವರ್ಗಾವಣೆ ಮತ್ತು ಬಡ್ತಿಯಲ್ಲಿ ಮೊದಲ ಆದ್ಯತೆ ನೀಡುವ ಆದೇಶ| first preperance to PH in Trancefer and promotion order

Ph_Transfer_and_promotion_first_preperance_order

ಅಂಗವೀಕಲ ಸರ್ಕಾರಿ ನೌಕರರಿಗೆ ವರ್ಗಾವಣೆ ಮತ್ತು ಬಡ್ತಿಯಲ್ಲಿ ಮೊದಲ ಆದ್ಯತೆ ನೀಡುವ ಆದೇಶ

ಸರ್ಕಾರಿ ನೌಕರರ ವರ್ಗಾವಣೆ/ನಿಯೋಜನೆಗಳನ್ನು ನಿಯಂತ್ರಿಸುವ ಬಗ್ಗೆ ದಿನಾಂಕ 07.06.2013 ರ ಸರ್ಕಾರಿ ಆದೇಶ ಸಂಖ್ಯೆ ಸಿಆಸುಇ 22 ಸೇನೌವ 2013 ರಲ್ಲಿ ಮಾರ್ಗ ಸೂಚಿಗಳನ್ನು ನೀಡಲಾಗಿರುತ್ತದೆ ಸದರಿ ಆದೇಶ ಖಂಡಿಕ್ಕೆ 9.ಅ.vii ಕ್ಕೆ ಕೆಳಕಂಡ ಅಂಶಗಳನ್ನು ಸೇರಿಸಿರುವ ಆದೇಶ:

 

'ಅಂಗವೀಕಲರನ್ನು ಸಹಾನುಭೂತಿಯಿಂದ ನೋಡಬೇಕು. ಅವರಿಗೆ ವರ್ಗಾವಣೆಯ ಸಾಮಾನ್ಯ ನಿಯಮಗಳಲ್ಲಿ ರಿಯಾಯಿತಿಯನ್ನು ನೀಡಬೇಕು. ಅಲ್ಲದೆ ಅವರ ಕಾರ್ಯನಿಷ್ಠಯ ಬಗ್ಗೆ ಯಾವುದೇ ಆಕ್ಷೇಪಣೆ ಇಲ್ಲದಿದ್ದಲ್ಲಿ ಒಂದೇ ಸ್ಥಳದಲ್ಲಿ ನಿಗದಿತ ಅವಧಿಗಿಂತ ಹೆಚ್ಚು ಕಾಲ ಮುಂದುವರಿಸಬಹುದು.

ಹಾಗೂ ಒಂದು ವೇಳೆ ವರ್ಗಾವಣೆ ಮಾಡಲೇ ಬೇಕಾದುದು ಅವಶ್ಯಕವಾದಲ್ಲಿ ಅಥವಾ ಅವರಿಗೆ ಬಡ್ತಿ ಕೊಟ್ಟಾಗ ವರ್ಗಾವಣೆ ಅತ್ಯವಶ್ಯವಾದಾಗ ಅಂಗವಿಕಲರನ್ನು ಅವರ ಇಚ್ಚೆಗೆ ವಿರುದ್ಧವಾಗಿ ವರ್ಗಾಯಿಸುವ ಪ್ರಕರಣಗಳು ಅತಿ ವಿರಳವಾಗಿರಬೇಕು.

ಅಂಗವಿಕಲ ನೌಕರರು ಆದ್ಯತೆ ನೀಡಿದ ಸ್ಥಳಕ್ಕೆ ವರ್ಗಾವಣೆ ಮಾಡಬೇಕು.

 _______________________________________________

Title : Physical Challenged Persons First prepare order
 
Department: All Department

Format : JPEG or PDF

Personal Use only

File Language: Kannada/English

State : Karnataka 

Published Date : 06-02-2014

Availability for download : Yes

Availability of website Link : Yes

Scanned Copy : Yes/no

Copy Text : No

Print Enable : Yes

Quality : High

File size reduced : No

Password protected: No

Image/PDF file available  : Yes

Cost : Free of Cost

Go Green


Print this page only if necessary............ Save Paper Save tree..................................


 






Others:

10th Social Science Questions Part-9 Click here


10th Social Science Questions Part-8 Click here

10th Social Science Questions Part-7 Click here

10th Social Science Questions Part-6 Click here


10th Social Science Questions Part-5 Click here

10th Social Science Questions Part-4 Click here

10th Social Science Questions Part-3 Click here

10th Social Science Questions Part-2 Click here

10th Social Science Questions Part-1 Click Here


Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon