Posts

Showing posts from October, 2020

ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-2 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-2

Image
ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-2 ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು for More information visit our you Tube Channel: jothreddy/c/youtube.com  01. 1765 ರಲ್ಲಿ ಬಂಗಾಳದಲ್ಲಿ ದ್ವಿ ಪ್ರಭುತ್ವ ಪದ್ಧತಿ ಜಾರಿಗೊಳಿಸಿದವನು ಯಾರು ? ಉ: ರಾಬರ್ಟ್ ಕ್ಲೈವ್  02. ಸಿಖ್ಖರನ್ನು ಸಂಘಟಿಸಿದವರು ಯಾರು ?  ಉ: ರಣಜಿತ್ ಸಿಂಗ್ 03. ಒಂದನೇ ಆಂಗ್ಲೋ ಮರಾಠ ಯುದ್ಧದ ಕೊನೆಗೆ ಆದ ಒಪ್ಪಂದ ಯಾವುದು ? ಉ: ಸಾಲ್ ಬಾಯ್  04. ಸಹಾಯಕ ಸೈನ್ಯ ಪದ್ಧತಿ ಜಾರಿಗೊಳಿಸಿದವರು ಯಾರು ? ಉ : ಲಾರ್ಡ್ ವೆಲ್ಲೆಸ್ಲಿ (1798)  05. ಲಾರ್ಡ್ ವೆಲ್ಲೆಸ್ಲಿ ಸಹಾಯಕ ಸೈನ್ಯ ಪದ್ಧತಿ ಜಾರಿಗೆ ತರಲು ಕಾರಣವೇನು ? ಉ: ಭಾರತೀಯ ರಾಜ್ಯಗಳನ್ನು ನಿಯಂತ್ರಿಸುವುದು. 06. ಸಹಾಯಕ ಸೈನ್ಯ ಪದ್ದತಿ ಎಂದರೆ  ಉ: ಕಂಪನಿ ಮತ್ತು ಭಾರತೀಯ ರಾಜರ ನಡುವಿನ ಒಂದು ಸೈನಿಕ ಒಪ್ಪಂದವೆ ಸಹಾಯಕ ಸೈನ್ಯ ಪದ್ದತಿ 07. ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮೊದಲ ಸಂಸ್ಥಾನ ಯಾವುದು ? ಉ: ಹೈದರಾಬಾದ್  08. 2 ನೇ ಆಂಗ್ಲೋ- ಮರಾಠ ಯುದ್ಧಕ್ಕೆ ಕಾರಣವೇನು ಉ: ಮರಾಠ ನಾಯಕರ ಆಂತರಿಕÀ ಸಂಘರ್ಷ. 09. 2 ನೇ ಆಂಗ್ಲೋ - ಮರಾಠ ಯುದ್ಧದ ಕೊನೆಗೆ ಆದ ಒಪ್ಪಂದ ಯಾವುದು ? ಉ: ಬೆಸ್ಸಿನ್ ಒಪ್ಪಂದ 10. ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮರಾಠ ಪೇಶ್ವೆ ಯಾರು ? ಉ: 2 ಬಾಜಿರಾವ್ 11. ಲಾರ್ಡ್ ವೆಲ್ಲೆಸ್ಲಿ ತನ್ನ ಹುದ್ದೆಗೆ ರಾಜ...

ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-1 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು

Image
ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-1 ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು 1. ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ ಯಾವುದಾಗಿತ್ತು ? ಉ: ಕಾನ್‍ಸ್ಟಾಂಟಿನೋಪಲ್ 2. ಯೂರೋಪಿನ ವ್ಯಾಪಾರದ ಹೆಬ್ಬಾಗಿಲು ಯಾವುದು?  ಉ: ಕಾನ್‍ಸ್ಟಾಂಟಿನೋಪಲ್ 3. ಅಂತರಾಷ್ಟ್ರೀಯ ಸರಕು ವಿನಿಮಯ ಕೇಂದ್ರ ಯಾವುದು ? ಉ: ಕಾನ್‍ಸ್ಟಾಂಟಿನೋಪಲ್ 4. ಅಟೋಮನ್ ಟರ್ಕರು ಕಾನ್‍ಸ್ಟಾಂಟಿನೋಪಲ್ ವಶÀಪಡಿಸಿಕೊಂಡ ವರ್ಷ ಯಾವುದು ?  ಉ: 1453  5. 1498ರಲ್ಲಿ ವಾಸ್ಕೊಡಗಾಮ ಭಾರತದಲ್ಲಿ ಬಂದಿಳಿದ ಸ್ಥಳ ಯಾವುದು ? ಉ: ಕಾಪ್ಪಡ್ 6. ಭಾರತದೊಂದಿಗೆ ಮರುವ್ಯಾಪಾರ ಸಂಬಂಧ ಸ್ಥಾಪಿಸಿದ ಮೊದಲ ಯೂರೋಪಿಯನ್ನರು ಯಾರು ? ಉ: ಪೋರ್ಚುಗೀಸರು  7. ಭಾರತವನ್ನು ಮೊದಲು ಪ್ರವೇಶಿಸಿದ ಮತ್ತು ಭಾರತವನ್ನು ತೊರೆದಕೊನೆಯ ಯೂರೋಪಿಯನ್ನರು ಯಾರು ?  ಉ: ಪೊರ್ಚುಗೀಸರು  8. ಪೋರ್ಚುಗೀಸರ ಮೊಟ್ಟಮೊದಲ ವೈಸರಾಯ್ ಯಾರು ? ಉ: ಫ್ರಾನ್ಸಿಸ್ಕೊ-ಡಿ-ಆಲ್ಮೆಡ್ 9. ನೀಲಿ ನೀರಿನ ನೀತಿ ಜಾರಿಗೆ ತಂದವರು ಯಾರು ? ಉ: ಆಲ್ಮೆಡ 10. ನೀಲಿ ನೀರಿನ ನೀತಿ ಜಾರಿಗೆ ತರಲು ಕಾರಣವೇನು ? ಉ: ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ 11. ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕ ಯಾರು. ಉ: ಅಲ್ಬುಕರ್ಕ್ 12. ಅಲ್ಬುಕರ್ಕ್ ಬಿಜಾಪೂರ ಸುಲ್ತಾನನಿಂದ ಗೋವೆ ಗೆದ್ದುಕೊಂಡ ವರ್ಷ ಯಾವುದು ? ಉ: 1510 13. ಭಾರತದಲ್ಲಿ ಪೋರ್ಚುಗೀಸರ ಆಡಳಿತ ಕೇಂದ್ರ (ರಾಜಧಾನಿ) ಯಾವುದು...

Middle Adds

amezon