ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-2 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-2

ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-2

ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು


for More information visit our you Tube Channel: jothreddy/c/youtube.com 


01. 1765 ರಲ್ಲಿ ಬಂಗಾಳದಲ್ಲಿ ದ್ವಿ ಪ್ರಭುತ್ವ ಪದ್ಧತಿ ಜಾರಿಗೊಳಿಸಿದವನು ಯಾರು ?
ಉ: ರಾಬರ್ಟ್ ಕ್ಲೈವ್ 
02. ಸಿಖ್ಖರನ್ನು ಸಂಘಟಿಸಿದವರು ಯಾರು ? 
ಉ: ರಣಜಿತ್ ಸಿಂಗ್


03. ಒಂದನೇ ಆಂಗ್ಲೋ ಮರಾಠ ಯುದ್ಧದ ಕೊನೆಗೆ ಆದ ಒಪ್ಪಂದ ಯಾವುದು ?
ಉ: ಸಾಲ್ ಬಾಯ್ 
04. ಸಹಾಯಕ ಸೈನ್ಯ ಪದ್ಧತಿ ಜಾರಿಗೊಳಿಸಿದವರು ಯಾರು ?
ಉ : ಲಾರ್ಡ್ ವೆಲ್ಲೆಸ್ಲಿ (1798) 


05. ಲಾರ್ಡ್ ವೆಲ್ಲೆಸ್ಲಿ ಸಹಾಯಕ ಸೈನ್ಯ ಪದ್ಧತಿ ಜಾರಿಗೆ ತರಲು ಕಾರಣವೇನು ?
ಉ: ಭಾರತೀಯ ರಾಜ್ಯಗಳನ್ನು ನಿಯಂತ್ರಿಸುವುದು.
06. ಸಹಾಯಕ ಸೈನ್ಯ ಪದ್ದತಿ ಎಂದರೆ 
ಉ: ಕಂಪನಿ ಮತ್ತು ಭಾರತೀಯ ರಾಜರ ನಡುವಿನ ಒಂದು ಸೈನಿಕ ಒಪ್ಪಂದವೆ ಸಹಾಯಕ ಸೈನ್ಯ ಪದ್ದತಿ


07. ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮೊದಲ ಸಂಸ್ಥಾನ ಯಾವುದು ?
ಉ: ಹೈದರಾಬಾದ್ 
08. 2 ನೇ ಆಂಗ್ಲೋ- ಮರಾಠ ಯುದ್ಧಕ್ಕೆ ಕಾರಣವೇನು
ಉ: ಮರಾಠ ನಾಯಕರ ಆಂತರಿಕÀ ಸಂಘರ್ಷ.


09. 2 ನೇ ಆಂಗ್ಲೋ - ಮರಾಠ ಯುದ್ಧದ ಕೊನೆಗೆ ಆದ ಒಪ್ಪಂದ ಯಾವುದು ?
ಉ: ಬೆಸ್ಸಿನ್ ಒಪ್ಪಂದ
10. ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮರಾಠ ಪೇಶ್ವೆ ಯಾರು ?
ಉ: 2 ಬಾಜಿರಾವ್


11. ಲಾರ್ಡ್ ವೆಲ್ಲೆಸ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಲು ಕಾರಣವೇನು ?
ಉ: ಯುದ್ಧಪ್ರಿಯ ನೀತಿಯಿಂದ ಕಂಪನಿಗೆ ಸಾಲದ ಹೊರೆ ಹೆಚ್ಚಳವಾದರಿಂದ.
12. ಲಾಹೋರ್ ಒಪ್ಪಂದದ (1846) ಪರಿಣಾಮವೇನು ? 
ಉ: ಬ್ರಿಟಿಷ್ ರೆಸಿಡೆಂಟ್‍ನು ಪಂಜಾಬಿನ ನಿಜವಾದ ಆಡಳಿತಗಾರನಾದನು. 


13. ಪಂಜಾಬನ್ನು ಬ್ರಿಟಿಷ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿದವರು ಯಾರು ?
ಉ: ಲಾರ್ಡ್ ಡಾಲ್‍ಹೌಸಿ 
14. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ಅಥsರ್Éೈಸಿ 
ಉ: ಭಾರತೀಯ ರಾಜನು ದತ್ತು ತೆಗೆದುಕೊಂಡ ಪುತ್ರನಿಗೆ ಉತ್ತರಾಧಿಕಾರದ ಹಕ್ಕಿರಲಿಲ್ಲ.


15. ನಾಗರಿಕ ಸೇವಾ ವ್ಯವಸ್ಥೆ ಜಾರಿಗೆ ತಂದವರು ಯಾರು?
ಉ: ಕಾರ್ನ್‍ವಾಲೀಸ್ 
16. ರೆಗ್ಯುಲೇಟಿಂಗ್ (1773) ಕಾಯ್ದೆಯ ಉದ್ದೇಶವೇನು ?
ಉ: ನಿಯಂತ್ರಣ ಹೇರುವುದು


17. ಪೋರ್ಟ್ ವಿಲಿಯಂ ಕಾಲೇಜ್ ಸ್ಥಾಪನೆಯಾದ ಸ್ಥಳ ಯಾವುದು ?
ಉ: ಕಲ್ಕತ್ತಾ 
18. ಹಿಂದೂಸ್ತಾನದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯೂ ಭ್ರಷ್ಟ ಎಂದು ಪ್ರತಿಪಾದಿಸಿದವರು ಯಾರು ?
ಉ: ಕಾರ್ನ್‍ವಾಲೀಸ 


19. ವ್ಯವಸ್ಥಿತವಾದ ಪೋಲಿಸ್ ವಿಭಾಗ ಅಸ್ತಿತ್ವಕ್ಕೆ ತಂದವರು ಯಾರು ?
ಉ: ಕಾರ್ನ್‍ವಾಲೀಸ 
20. ಸೂಪರಿಡೆಂಟ್ ಆಫ್ ಪೋಲಿಸ್ ಹೊಸ ಹುದ್ದೆ ಸೃಷ್ಠಿಸಿದವÀರು ಯಾರು ?
ಉ: ಕಾರ್ನ್‍ವಾಲೀಸ


21. ಬ್ರಿಟಿಷ ಸೈನ್ಯದಲ್ಲಿ ಭಾರತೀಯರಿಗೆ ಲಭಿಸುತ್ತಿದ್ದ ಅತ್ಯುನ್ನತ ಹುದ್ದೆ ಯಾವುದಾಗಿತ್ತು ?
ಉ: ಸುಬೇದಾರ್ 
22. ದಿವಾನಿ ಅದಾಲತ್, ಫೌಜದಾರಿ ಅದಾಲತ್ ನ್ಯಾಯಾಲಯ ಅಸ್ತಿತ್ವಕ್ಕೆ ತಂದವರು ಯಾರು ?
ಉ: ವಾರನ್ ಹೇಸ್ಟಿಂಗ್ಸ್


23. ಕಾನೂನು ಮತ್ತು ಸುವ್ಯವಸ್ಥೆ ಆಡಳಿತಕ್ಕೆ ಮುಖ್ಯ ಅಡಿಪಾಯವಾದ ಕಾಯ್ದೆ ಯಾವುದು ?
ಉ: ಪೋಲಿಸ್ ಕಾಯ್ಧೆ - 1861 
24. ಖಾಯಂ ಜಮೀನ್ದಾರಿ ಪದ್ಧತಿ ಜಾರಿಗೆ ತಂದವÀರು ಯಾರು ?
ಉ: ಕಾರ್ನ್‍ವಾಲೀಸ – 1793 


25. ಖಾಯಂ ಜಮೀನ್ದಾರಿ ಪದ್ಧತಿ ಎಂದರೆ 
ಉ: ವಾರ್ಷಿಕವಾಗಿ ನಿರ್ದಿಷ್ಟ ಕಂದಾಯದ ಹಣವನ್ನು ಸರ್ಕಾರಕ್ಕೆ ಕೊಡುವ ಕಂದಾಯ ಪದ್ಧತಿ ಯಾಗಿದೆ. 
26. ಖಾಯಂ ಜಮೀನ್ಧಾರಿ ಪದ್ಧತಿಯಿಂದ ಹುಟ್ಟಿಕೊಂಡ ಸಾಮಾಜಿಕ ವರ್ಗ ಯಾವುದು ? 
ಉ: ಜಮೀನ್ದಾರರು


27. ಖಾಯಂ ಜಮೀನ್ಧಾರಿ ಪದ್ಧತಿಯನ್ವಯ ಭೂಮಾಲೀಕರಾದವÀರು ಯಾರು ?
ಉ: ಜಮೀನ್ದಾರರು 
28. ಭಾರತದ ರೈತರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು ಎಂದು ಹೇಳಿದವರು ಯಾರು ?
ಉ: ಚಾಲ್ರ್ಸ್ ಮೆಟಕಾಫ್ 


29. ಖಾಯಂ ಜಮೀನ್ದಾರಿ ಪದ್ಧತಿ ಯಾವ ಪ್ರಾಂತ್ಯಗಳಲ್ಲಿ ಜಾರಿಗೊಳಿಸಿದರು ?
ಉ: ಬಂಗಾಳ ಮತ್ತು ಬಿಹಾರ 
30. ಮಹಲ್ ಪದದ ಅರ್ಥವೇನು? 
ಉ: ತಾಲೂಕು 

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon