Pink Whats App | ಪಿಂಕ್ ವಾಟ್ಸ ಆ್ಯಪ್ | Official WhatsApp Launched | Update WhatsApp | 16.04.2021 Trending News |

Pink WhatsApp, Official WhatsApp Launched, Update WhatsApp 

This Type of Message Links 

This is a Fake Message and I am sending messages to all the rest of the group as soon as you click & not click on the link 

ಪಿಂಕ್ ವಾಟ್ಸ್ ಆ್ಯಪ್ ಮೇಸೇಜ

ಈ ರೀತಿಯಾದ ಮೇಸೇಜಗಳು ಜನರನ್ನು ಬೆಚ್ಚು ಬಿಳಿಸಿದ್ದು, ಶುಕ್ರವಾರ ಈ ರೀತಿಯಾಗಿ ಎಲ್ಲಾ ವಾಟ್ಸ ಆ್ಯಪ್ ಗುಂಪುಗಳಲ್ಲಿ ಹರಿದಾಡಿದ್ದು, ನ್ಯೂ ವರ್ಶನ್ ಹೆಸರಿನ್ಲಿ ಹರಿದಾಡುತ್ತಿದ್ದು. ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ತಮ್ಮ ವಾಟ್ಸ ಆ್ಯಪ್ ನಲ್ಲಿ ಇರುವ ಎಲ್ಲಾ ಗುಂಪುಗಳಿಗೆ ಈ ರೀತಿಯಾದ ಮೇಸೆಜಗಳು ಹೋಗುತ್ತಿದ್ದು ಇದರಿಂದಾಗಿ ಹಲವಾರು ಜನರು ಗೊಂದಲಕ್ಕೆ ಒಳಗಾಗಿದ್ದಾರೆ.
Pink WhatsApp, Official WhatsApp Launched, Update WhatsApp


ಇದೊಂದು ವೈರಸ್ ಲಿಂಕ್ ಆಗಿದ್ದು. ಇದನ್ನು ಒಮ್ಮೆ ಪ್ರೆಸ್ ಮಾಡಿದ ತಕ್ಷಣಕ್ಕೆ ಸಾವಿರಾರು ಮಂದಿಗೆ ಇದೇ ರೀತಿಯಾದ ಮೇಸೇಜ್ ಫಾರ್ವರ್ಡ್ ಆಗುತ್ತದೆ. ಗುಂಪುನಲ್ಲಿ ಈ ರೀತಿಯಾದ ಮೇಸೇಜ್ ಬಂದ ತಕ್ಷಣ ಇದರ ಮೇಲೆ ಕ್ಲಿಕ ಮಾಡದೆ ತಕ್ಷಣಕ್ಕೆ ಎಚ್ಚರ ವಹಿಸುವುದು ಅಗತ್ಯವಾಗಿದೆ.
ಒಂದು ವೇಳೆ ಈ ರೀತಿಯಾದ ತೊಂದರೆಗೆ ಒಳಗಾಗಿದಲ್ಲಿ ಇದರಿಂದ ರಕ್ಷಣೆ ಪಡೆಯಲು ಈ ರೀತಿಯಾಗಿ ಮಾಡುವುದು.
ಪಿಂಕ್ ವಾಟ್ಸ ಆ್ಯಪ್ ಸಂದೇಶವನ್ನು ಕಳುಹಿಸುವುದನ್ನು ನಿಲ್ಲಿಸುವುದಕ್ಕೆ
ನಿಮ್ಮ ಮೋಬೈಲ್ ನಲ್ಲಿ ಸೆಟಿಂಗ್ ಗೆ ಹೋಗಿ
ಅದರಲ್ಲಿ ಆ್ಯಪ್ ಮ್ಯಾನೇಜ್ ಮೆಂಟ್ ಸೆಲೆಕ್ಟ ಮಾಡಿ
ಆ ಆ್ಯಪ್ ಗಳಲ್ಲಿ ಫಿಂಕ್ ವಾಟ್ಸಪ್ ಅನ್ನುವುದು ಇರುತ್ತದೆ.
ಈ ಪಿಂಕ್ ವಾಟ್ಸ ಆ್ಯಪ್ ಅನ್ನು Force Stop ಅಂತ ಮಾಡಿ.



Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon