How to Calculate SSLC Marks 2020-21 | 10ನೇ ತರಗತಿಯ ಅಂಕಗಳನ್ನು ಹೇಗೆ ಎಣಿಕೆ ಮಾಡಿಕೊಳ್ಳವುದು |
SSLC MARKS 2020-21 2020-2021ನೇ ಸಾಲಿನಲ್ಲಿ ಪರೀಕ್ಷೆ ಬರೆದಿರುವ 10ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಸರಿಯಾದ ಉತ್ತರಗಳಿಗೆ ಅನುಸಾರವಾಗಿ ಅಂಕಗಳು ಎಷ್ಟು ಬರುತ್ತವೆ. ತಮ್ಮ ಆಂತರಿಕ ಅಂಕಗಳು ಎಷ್ಟು ಬಂದಿವೆ ಎನ್ನುವುದರ ಆದಾರದ ಮೇಲೆ ಒಟ್ಟು ತಮಗೆ ಎಷ್ಟು ಶೇಕಡಾ ಅಂಕಗಳು ಬರುತ್ತವೆ ಎನ್ನುವುದುದನ್ನು ನೋಡಿಕೊಳ್ಳಬಹುದು. ಯಾವ ರೀತಿಯಾಗಿ ನೋಡಿಕೊಳ್ಳುವುದು: 1) ಕೆಳಗಡೆ ಕಾಣುವ ಲಿಂಕ ಮೇಲೆ ಕ್ಲಿಕ್ ಮಾಡಿ ಎಕ್ಸೇಲ್ ಅನ್ನು ಡೌನಲೋಡ ಮಾಡಿಕೊಳ್ಳುವುದು. ಡೌನಲೋಡ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ ಅದರ ಮೇಲೆ ಕಾಣುವ ಮುರು ಡಾಟ್ ಗಳ ಮೇಲೆ ಕ್ಲಿಕ್ ಮಾಡಿ ಡೌನಲೋಡ್ ಎನ್ನುವ ಆಯ್ಕೆಯನ್ನು ಸೆಲೆಕ್ಟ ಮಾಡಿ ಡೌನಲೋಡ ಮಾಡಿಕೊಳ್ಳುವುದು. 2) ಆ ನಂತರ ಅದರಲ್ಲಿ ಹಳದಿ ಬಣ್ಣದಲ್ಲಿ ಇರುವ ಬ್ವಾಕ್ಸ ನಲ್ಲಿ ಯಾವುದೆ ರೀತಿಯಾದ ಬದಲಾವಣೆ ಮಾಡಬಾರದು 3) ಬಿಳಿಯ ಬಣ್ಣದ ಬ್ವಾಕ್ಸ್ ನಲ್ಲಿ ತಮ್ಮ ಸರಿಯಾದ ಉತ್ತರಗಳ ಸಂಖ್ಯೆಯನ್ನು ನಮೂದಿಸುವುದು. 4) ಆ ನಂತರದ ಬಿಳಿಯ ಬಣ್ಣದ ಬ್ವಾಕ್ಸ್ ನಲ್ಲಿ ತಮ್ಮ ಆಂತರಿಕ ಅಂಕಗಳನ್ನು ನಮೂದಿಸುವುದು. 5) ನಿಮ್ಮ ಒಟ್ಟು ಅಂಕಗಳು ಮತ್ತು ಶೇಕಡಾ ಪ್ರಮಾಣ ದೊರೆಯುತ್ತದೆ. ಈ ರೀತಿಯಾಗಿ SSLC ಅಂಕಗಳನ್ನು ಎಣಿಕೆ ಮಾಡಿಕೊಳ್ಳಬಹುದಾಗಿದೆ. All the best ಪ್ರಾತ್ಯಕ್ಷಿಕೆಯ ವಿಡಿಯೋಗಾಗಿ ಇಲ್ಲಿ ಭೇಟಿ ನೀಡಿ: SSLC 2021 Exam Questions All Subjects MCQ : First Language Kannada ಪ್ರಥಮ ಭಾಷ...